Wednesday, November 11, 2026
spot_imgspot_img
spot_imgspot_img
Home Tags Vittla

Tag: vittla

ನೂತನ ಆಸ್ಪತ್ರೆ ಕಟ್ಟಡದಿಂದ ಆಯ ತಪ್ಪಿ ಬಿದ್ದು ಕಾರ್ಮಿಕ ಸಾವು

ನೂತನವಾಗಿ ನಿರ್ಮಾಣಗೊಂಡಿರುವ ಆಸ್ಪತ್ರೆಯ ಕಟ್ಟಡ ದಿಂದ ಆಯ ತಪ್ಪಿ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ. ಕೋಲ್ಕತಾ ಮೂಲದ ಕಾರ್ಮಿಕ ರಾಕಿಬ್ (22) ಮೃತರು. ಅವರು ಆಸ್ಪತ್ರೆಯ ಕಿಟಕಿ ಕೆಲಸ ಮಾಡಲು ಮುಂದಾಗಿದ್ದ ಸಂದರ್ಭ...

ಆದಿತ್ಯ ಎಲ್​-1 ಉಡಾವಣೆ ದಿನವೇ ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್​ ಅವರಿಗೆ ಕ್ಯಾನ್ಸರ್ ಇರುವುದು...

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಅವರು ತಾವು ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ತರ್ಮಾಕ್ ಮೀಡಿಯಾ ಹೌಸ್‌ಗೆ ನೀಡಿದ ಸಂದರ್ಶನದಲ್ಲಿ ಸೋಮನಾಥ್, "ಭಾರತದ ಆದಿತ್ಯ-ಎಲ್1 ಮಿಷನ್ ಬಾಹ್ಯಾಕಾಶಕ್ಕೆ ಉಡಾವಣೆಯಾದ...

ಬಾಳೆದಿಂಡಿನ ಆರೋಗ್ಯ ಪ್ರಯೋಜನ

ಬಾಳೆದಿಂಡು ತಿಂದ್ರೆ ಸಣ್ಣಗಾಗ್ತಾರೆ ಅಂತಿದೆ ವಿಜ್ಞಾನ, ಡಯಾಬಿಟಿಸ್‌ಗೂ ಇದು ರಾಮಬಾಣವಂತೆ ! ಮಧುಮೇಹವನ್ನು ಹತೋಟಿಯಲ್ಲಿರಿಸಿ, ದೇಹತೂಕ ಇಳಿಸುವಲ್ಲಿ ಸಹಕಾರಿ ಎಂದು ಹೇಳಲಾಗಿದೆ. ಬಾಳೆಹಣ್ಣುಗಳನ್ನು ಎಲ್ಲರೂ ತಿನ್ನತ್ತಾರೆ. ಇದು ಆರೋಗ್ಯಕ್ಕೆ ಉತ್ತಮವೆಂದು ಎಲ್ಲರಿಗೂ ಗೊತ್ತು, ಬಾಳೆ...

ವಿಟ್ಲ: (ಮಾ.5) ಕೆಂಪುಕಲ್ಲು ಪಾಯ ಮತ್ತು ಕೆಂಪು ಕಲ್ಲು ಲಾರಿ ಮಾಲಕರ ಸಂಘ (ರಿ.)...

ವಿಟ್ಲ: ಕೆಂಪುಕಲ್ಲು ಪಾಯ ಮತ್ತು ಕೆಂಪು ಕಲ್ಲು ಲಾರಿ ಮಾಲಕರ ಸಂಘ (ರಿ.) ದ.ಕ. ಜಿಲ್ಲೆ ವಿಟ್ಲ ವಲಯ ಇದರ ವಾರ್ಷಿಕ ಮಹಾಸಭೆಯು ದಿನಾಂಕ 05-03-2024ನೇ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಗಜಾನನ...

ಕಾಸರಗೋಡು: ಅಣ್ಣ ತಮ್ಮನನ್ನು ಬಂದೂಕುನಿಂದ ಗುಂಡಿಕ್ಕಿ ಕೊಲೆ- ಆರೋಪಿ ಅಣ್ಣನ ಬಂಧನ

ಕಾಸರಗೋಡು: ಅಣ್ಣ ತಮ್ಮ ನನ್ನು ಗುಂಡಿಕ್ಕಿ ಕೊಲೆಗೈದ ಘಟನೆ ಕುತ್ತಿಕೋಲ್ ನಲ್ಲಿ ನಡೆದಿದೆ. ಕುತ್ತಿ ಕೋಲ್ ನ ಅಶೋಕನ್ ನಾಯರ್ (45) ಕೊಲೆ ಗೀಡಾದವನು. ಕೃತ್ಯಕ್ಕೆ ಸಂಬಂಧ ಪಟ್ಟಂತೆ ಸಹೋದರ ಬಾಲಕೃಷ್ಣ ನಾಯರ್ (50) ನನ್ನು...

ತಾಯಿಯನ್ನು ಹತ್ಯೆಗೈದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಮಗ..!

ಹಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ತಾಯಿಯ ಮೇಲೆ ರಾಡ್‍ನಿಂದ ಹಲ್ಲೆ ನಡೆಸಿ ಹತ್ಯೆಗೈದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೊಸಯಲ್ಲಾಪುರದ ಉಡುಪಿ ಓಣಿಯಲ್ಲಿ ನಡೆದಿದೆ. ಹಲ್ಲೆ ಮಾಡಿದ ಮಗ ರಾಜೇಂದ್ರ ಭಜಂತ್ರಿ...

ಕಡಬ : ಹಾಡುಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು; ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು...

ಕಡಬ : ಹಾಡುಹಗಲೇ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜದ ಡಬಲ್ ಕಟ್ಟೆಯಲ್ಲಿ ನಡೆದಿದೆ. ಪಂಜ...

ಮಾಮೇಶ್ವರ: (ಮಾ:6 ) ಶ್ರೀ ಉಮಾಮೇಶ್ವರ ಯಕ್ಷಗಾನ ಕಲಾ ಸಂಘ, ಮಾಮೇಶ್ವರ ಇವರಿಂದ ಸಾರ್ಲಪಟ್ಟದ...

ಮಾಮೇಶ್ವರ: ಶ್ರೀ ಉಮಾಮೇಶ್ವರ ಯಕ್ಷಗಾನ ಕಲಾ ಸಂಘ, ಮಾಮೇಶ್ವರ ಇವರಿಂದ ಗುರುಗಳಾದ ಶ್ರೀ ದೂಮಣ್ಣ ಮಾಸ್ಟರ್‍ (ಪಿ.ಡಿ.ಶೆಟ್ಟಿ) ವನಭೋಜನ ಇವರ ಶುಭಾಶೀರ್ವಾದದೊಂದಿಗೆ ಮಾ: 6 ನೇ ವುಧವಾಋ ರಾತ್ರಿ 7:30 ರಿಂದ ಮಾಮೇಶ್ವರ...

ಮಂಗಳೂರು: ಅಪಾರ ಮೌಲ್ಯದ ಅಕ್ರಮ ಚಿನ್ನಸಾಗಾಟ; ಆರೋಪಿ ಅರೆಸ್ಟ್..!

ಮಂಗಳೂರು: ಗುದದಲ್ಲಿ 45 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನವನ್ನು ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನಿಸಿದ ವಿಮಾನ ಪ್ರಯಾಣಿಕ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಬುಧಾಬಿಯಿಂದ ಏರ್...

ಸುಳ್ಯ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!

ಸುಳ್ಯ: ಸದರ್ನ್ ರೆಸಿಡೆನ್ಸಿಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯದ ಜೂನಿಯರ್ ಕಾಲೇಜು ರಸ್ತೆ ಬಳಿ ನಡೆದಿದೆ. ಆತ್ಮಹತ್ಯೆ ಮಾಡಿದ ವ್ಯಕ್ತಿಬ ಪೈಚಾರ್ ಮೂಲದ ನಿವಾಸಿ ಇಸಾಕ್ ಎಂದು ಗುರುತಿಸಲಾಗಿದೆ. ಸದರ್ನ್ ರೆಸಿಡೆನ್ಸಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ....
error: Content is protected !!