Tag: vittla
ಬಂಟ್ವಾಳ: ವರದಕ್ಷಿಣೆ ತರುವಂತೆ ಪೀಡಿಸಿ ದೈಹಿಕ ಹಲ್ಲೆ; ಪತಿ ಸಹಿತ ಐವರ ವಿರುದ್ದ ದೂರು...
ಪುಂಜಾಲಕಟ್ಟೆ: ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದಲ್ಲಿ ಪತಿಯ ಕುಟುಂಬದ ವಿರುದ್ಧ ಯುವತಿಯೋರ್ವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಕಾಪಿಗುಡ್ಡೆ ನಿವಾಸಿ ದಿ.ವಿನ್ಸೆಂಟ್...
ವಿಟ್ಲದಲ್ಲಿ ಲವ್ ಜಿಹಾದ್…??! ಸಂಜೆ ವೇಳೆ ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿಯ ರಾಸಲೀಲೆ…!! ಎರಡು...
ವಿಟ್ಲ: ಎರಡು ಅನ್ಯಕೋಮಿನ ಜೋಡಿ ಪತ್ತೆಯಾದ ಘಟನೆ ನಡೆದಿದೆ. ವಿಟ್ಲದ ಅಳಕೆಮಜಲಿನ ನಿನ್ನಿಕಲ್ಲು ಬಳಿ ಸಂಜೆ ವೇಳೆ ಯುವತಿಯರೊಂದಿಗೆ ಮುಸ್ಲಿಂ ಯುವಕರು ಸರಸ ಸಲ್ಲಾಪ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿದ...
ಸುಳ್ಯ: ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಬೆಂಗಳೂರು ಮೂಲದ ದಂಪತಿಯ ಪ್ರಾರ್ಥನೆಗೊಲಿದ ಕೊರಂಬಡ್ಕದ ಸ್ವಾಮಿ ಕೊರಗಜ್ಜ
ಬೆಂಗಳೂರಿನಿಂದ ಸುಳ್ಯಕ್ಕೆ ಬಂದ ದಂಪತಿಯ ಕಷ್ಟದ ಕಣ್ಣೀರ ಒರೆಸಿ ಕೈ ಹಿಡಿದ ಕಾರಣಿಕ ದೈವ ಕೊರಂಬಡ್ಕದ ಸ್ವಾಮಿ ಕೊರಗಜ್ಜ.ಇದೇನಪ್ಪಾ ಅಂತ ಒಮ್ಮೆ ನಿಮಗೆ ಆಶ್ಚರ್ಯವಾಗಬಹುದು ಅಥವಾ ಸಂಶಯವು ಕಾಡಬಹುದು. ಆದರೆ ಇದು ಯಾವುದೋ...
ಮಂಗಳೂರು: ಬಾಂಬ್ ಬ್ಲಾಸ್ಟ್ ಬೆನ್ನಲ್ಲೇ ನಿಷೇಧಿತ ಪಿಎಫ್ಐನ ಮುಖಂಡ ಇಝಾಜ್ ಅಹಮದ್ ಎನ್ಐಎ ವಶಕ್ಕೆ
ಮಂಗಳೂರು: ನಿಷೇಧಿತ ಪಿಎಫ್ಐನ ಜಿಲ್ಲಾ ಅಧ್ಯಕ್ಷ ಇಝಾಜ್ ಅಹಮದ್ ಅಕ್ಟೋಬರ್ 27.ರಂದು ಎನ್ಐಎ ಅಧಿಕಾರಿಗಳು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದೀಗ ನ್ಯಾಯಾಲಯದ ಅದೇಶವನ್ನು ಉಲ್ಲಂಘಿಸಿ ವಿದೇಶಕ್ಕೆ ಹಾರಲು ಸಕಲ ಸಿದ್ದತೆ...
ರಸ್ತೆ ಅಪಘಾತದಲ್ಲಿ ಯುವ ಪರ್ತಕರ್ತೆ ದಾರುಣ ಸಾವು..!
ಹೈದರಾಬಾದ್ : ಶನಿವಾರ ಮುಂಜಾನೆ ಹೈದಾರ್ಬಾದ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವ ಪತ್ರಕರ್ತೆ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಈಟಿವಿ ಭಾರತ್ನ ಉತ್ತರ ಪ್ರದೇಶ ಡೆಸ್ಕ್ನ ಮಹಾರಾಷ್ಟ್ರ ಮೂಲದ
ಕೇರಳ ಡೆಸ್ಕ್ನ ಕಂಟೆಂಟ್ ಎಡಿಟರ್ ನಿವೇದಿತಾ...
ವಿಟ್ಲ: ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲಾ ವಿದ್ಯಾರ್ಥಿ ಚಿಂತನ್ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ
ವಿಟ್ಲ: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪ ನಿರ್ದೇಶಕರ ಕಛೇರಿ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಪಂಜ ಇದರ ಸಹಯೋಗದಿಂದ...
ಮಂಗಳೂರು: ಆಟೋರಿಕ್ಷಾ ಸ್ಫೋಟ ಪ್ರಕರಣ; ಸ್ಫೋಟವು ಆಕಸ್ಮಿಕವಲ್ಲ, ಭಯೋತ್ಪಾದನೆಯ ಕೃತ್ಯ: ಡಿಜಿಪಿ
ಮಂಗಳೂರು: ಮಂಗಳೂರಿನ ನಾಗುರಿ ಬಳಿ ಶನಿವಾರ ಸಂಜೆ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟವು "ಭಯೋತ್ಪಾದಕತೆ" ತಿರುವು ಪಡೆದಿದೆ.
"ದಾಳಿಯ ಸಂಚು ದೃಢಪಟ್ಟಿದೆ. ಸ್ಫೋಟವು ಆಕಸ್ಮಿಕವಲ್ಲ . ಗಂಭೀರ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಭಯೋತ್ಪಾದನೆಯ ಕೃತ್ಯವಾಗಿದೆ. ಕರ್ನಾಟಕ...
ವಿಟ್ಲ: ವಿಠಲ ಪ.ಪೂ ಕಾಲೇಜಿನಲ್ಲಿ “Inspire 2022-23” ಕಾರ್ಯಕ್ರಮ; ವಿಠ್ಠಲ್ ಜೆಸೀಸ್ ಆಂಗ್ಲ ಮಾಧ್ಯಮ...
ವಿಟ್ಲ: ವಿಠ್ಠಲ ಎಜುಕೇಶನ್ ಸೊಸೈಟಿ ವಿಟ್ಲ, ವಿಠಲ ಪದವಿ ಪೂರ್ವ ಕಾಲೇಜು ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಹೈಸ್ಕೂಲ್ ವಿದ್ಯಾರ್ಥಿಗಳಿಗೆ "Inspire for your success 2022-23" ಕಾರ್ಯಕ್ರಮ ವಿಠ್ಠಲ ಸುವರ್ಣ ರಂಗ...
ವಿಟ್ಲ: (ನ.20) ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317 ಡಿ ‘ಪ್ರಾಂತೀಯ ಸಮ್ಮಿಲನ...
ವಿಟ್ಲ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317ಡಿ ಇದರ 2022-23ನೇ ಸಾಲಿನ ಪ್ರಾಂತೀಯ ಸಮ್ಮಿಲನ ಪ್ರಾಂತ್ಯ-VII ಕಾರ್ಯಕ್ರಮ ವಿ.ಎನ್. ಸುದರ್ಶನ್ ಪಡಿಯಾರ್ ಎಂ.ಜೆ.ಎಫ್ ಪ್ರಾಂತೀಯ ಅಧ್ಯಕ್ಷರು ಪ್ರಾಂತ್ಯ VII , ಸಾಯಿಗೀತಾ...
ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ಸೂಟ್ಕೇಸ್ನಲ್ಲಿ ಯುವತಿಯ ಶವ ಪತ್ತೆ
ಉತ್ತರ ಪ್ರದೇಶ: ಸೂಟ್ಕೇಸ್ನಲ್ಲಿ ಯುವತಿಯ ಶವ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ನಡೆದಿದೆ. ಯುವತಿ ದೇಹದ ಮೇಲೆ ಹಲವು ಗಾಯದ ಗುರುತುಗಳಿದ್ದು, ಎದೆಗೆ ಗುಂಡು ಹೊಡೆದು...















