Tag: vittla
ಪುತ್ತೂರು: ಕೆದಂಬಾಡಿ ಬೀಡು ಶ್ರೀ ಪಟ್ಟದ ಚಾವಡಿ ಶ್ರೀ ಧರ್ಮದೈವ ಪಿಲಭೂತ ದೈವಸ್ಥಾನದಲ್ಲಿ “ವರ್ಷಾವಧಿ...
ಪುತ್ತೂರು: ಕೆದಂಬಾಡಿ ಬೀಡು ಶ್ರೀ ಪಟ್ಟದ ಚಾವಡಿ ಶ್ರೀ ಧರ್ಮದೈವ ಪಿಲಭೂತ ದೈವಸ್ಥಾನ, ಪುತ್ತೂರು ಇಲ್ಲಿ ನವೆಂಬರ್13 ಆದಿತ್ಯವಾರದಿಂದ 14 ಸೋಮವಾರದವರೆಗೆ ಕೆದಂಬಾಡಿ ಬೀಡು ಪಟ್ಟದ ಚಾವಡಿಯಲ್ಲಿ "ವರ್ಷಾವಧಿ ಗದ್ದೆ ಕೋರಿ ಜಾತ್ರೋತ್ಸವ...
ವಿಟ್ಲ: ನೂತನ ಕೊಠಡಿಯ ಶಿಲಾನ್ಯಾಸ ಸಮಾರಂಭ ಹಾಗೂ ಮಕ್ಕಳ ಸಂಭ್ರಮ-2022
ಸ ಉ ಹಿ ಪ್ರಾ ಶಾಲೆ ಮಿತ್ತೂರು ಇಡ್ಕಿದು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ. ಇಲ್ಲಿ ಮಕ್ಕಳ ಸಂಭ್ರಮ 2022 ಹಾಗೂ ನೂತನ ಕೊಠಡಿಯ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ...
ವಿಟ್ಲ: ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ
ವಿಟ್ಲ: ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಾಲೇಜಿನ ಹಿರಿಯ ವಿದ್ಯಾರ್ಥಿ ಗಾಯಕ ಹಾಗೂ ರಂಗ...
ನ.19 ರಿಂದ 23ರ ವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ; ಸಕಲ ಸಿದ್ಧತೆ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನ.19 ರಿಂದ 23ರ ವರೆಗೆ ಲಕ್ಷದೀಪೋತ್ಸವ ಜರಗಲಿದ್ದು, ಪೂರ್ವ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ವಿವಿಧ ಸ್ಟಾಲ್‌ಗಳ ವ್ಯವಸ್ಥೆ, ವಿದ್ಯುತ್ ಸಂಪರ್ಕ ಇತ್ಯಾದಿಗಳನ್ನು ಕಲ್ಪಿಸುವ ಕೆಲಸಗಳಾಗುತ್ತಿವೆ. ಶ್ರೀ ಕ್ಷೇತ್ರದಲ್ಲಿ ಕಾರ್ತಿಕ...
ಐಪಿಎಸ್ ಅಧಿಕಾರಿ ದೇವಜ್ಯೋತಿ ರೇ ಸೇರಿದಂತೆ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಪಶ್ಚಿಮ ವಲಯ ಐಜಿಪಿಯಾಗಿದ್ದ ಐಪಿಎಸ್ ಅಧಿಕಾರಿ ದೇವಜ್ಯೋತಿ ರೇ ವರ್ಗಾವಣೆಯಾಗಿದ್ದಾರೆ. ಮಾನವ ಹಕ್ಕು ವಿಭಾಗದ ಐಜಿಪಿಯಾಗಿ ಖಾಲಿ ಇದ್ದ ಹುದ್ದೆಗೆ ದೇವಜ್ಯೋತಿ ರೇ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರು ನಗರ...
ವಿಟ್ಲ: ಆಟೋ ಚಾಲಕನ ಮೇಲೆ ಹಲ್ಲೆ ಪ್ರಕರಣ; ಮೂವರ ವಿರುದ್ದ ಪ್ರಕರಣ ದಾಖಲು; ಹಳೆ...
ವಿಟ್ಲ: ತಡರಾತ್ರಿ ಕಬಡ್ಡಿ ಮ್ಯಾಚ್ ಮುಗಿಸಿ ಹಿಂದಿರುತ್ತಿದ್ದ ಆಟೋ ಚಾಲಕನನ್ನು ಬೋಳಂತೂರು ಸಮೀಪ ನಾಡಾಜೆಯಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹಳೆಯ ವೈಷಮ್ಯವೇ...
ಕುದಿಯುತ್ತಿದ್ದ ಸಾಂಬಾರಿಗೆ ಬಿದ್ದು ಮೂರು ವರ್ಷದ ಮಗು ದಾರುಣ ಮೃತ್ಯು
ಆಂಧ್ರಪ್ರದೇಶ: ಕುದಿಯುತ್ತಿದ್ದ ಸಾಂಬಾರಿಗೆ ಬಿದ್ದು ಮೂರು ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಆಂದ್ರ ಪ್ರದೇಶದ ಕರ್ನೂಲು ಎಂಬಲ್ಲಿ ನಡೆದಿದೆ. ಸೋಮನಾಥ್ (3) ಮೃತ ಕಂದಮ್ಮ.
ಸಂಬಂಧಿಕರ ಮನೆಯ ಪೂಜೆಗೆಂದು ಬಂದಿದ್ದ ಪೋಷಕರ ಜೊತೆಯಲ್ಲಿ...
ಸುರತ್ಕಲ್ ಟೋಲ್‌ಗೇಟ್ ಹೆಜಮಾಡಿ ಟೋಲ್ ಜೊತೆ ವಿಲೀನ; ವಾಹನ ಸವಾರರು ಡಬಲ್ ಶುಲ್ಕ ತೆರಬೇಕಾಗುತ್ತ..?
ಮಂಗಳೂರು: ಸುರತ್ಕಲ್ ಟೋಲ್ ಗೇಟ್ ರದ್ದಾಗಬೇಕು ಎಂದು ಹೋರಾಟ ನಡೆಸಿದ್ದ ಜನಸಾಮಾನ್ಯರಿಗೆ ಮತ್ತೆ ಕುತ್ತಿಗೆ ಹಿಡಿಯುವ ರೀತಿಯ ಆದೇಶವನ್ನು ಹೆದ್ದಾರಿ ಪ್ರಾಧಿಕಾರ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನ. 11ರಂದು ಈ ಬಗ್ಗೆ ಆದೇಶ...
ಬಂಟ್ವಾಳ: ಸಿಡಿಲಿನ ಅಬ್ಬರಕ್ಕೆ 16 ವರ್ಷದ ಬಾಲಕ ಬಲಿ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿ ಭಾರೀ ಸಿಡಿಲು-ಮಳೆ ಸುರಿದಿದ್ದು , ಸಿಡಿಲಿನ ಅಘಾತಕ್ಕೆ ಬಾಲಕನೋರ್ವ ಬಲಿಯಾದ ಘಟನೆ ಬಂಟ್ವಾಳ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ನಡೆದಿದೆ.
ಸಾಣೂರುಪದವು ಗಣೇಶ್...
ವಿಮಾನದಲ್ಲಿ ವ್ಯಕ್ತಿಗೆ ಹೃದಯಾಘಾತ; ಪ್ರಾಣ ಉಳಿಸಿದ ಡಾಕ್ಟರ್- ಮಂಗಳೂರಿನ ಗಗನಸಖಿ ಸಾಥ್
ಬೆಂಗಳೂರು: ಲಂಡನ್-ಬೆಂಗಳೂರು ವಿಮಾನದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿ ಬೆಂಗಳೂರು ಮೂಲದ ವೈದ್ಯ ಡಾ.ವಿಶ್ವರಾಜ್ ವೇಮಲ, ಗಗನ ಸಖಿ ಮಲ್ಲಿಶಾ ಹಾಗೂ ಮಂಗಳೂರಿನವರಾದ ಗಗನ ಸಖಿ ಗಿರಿಥಾ ಗಮನಸೆಳೆದಿದ್ದಾರೆ.
AI128 ವಿಮಾನದಲ್ಲಿ ವಿಶ್ವರಾಜ್...
















