Tag: vittla
ಜೆಸಿಬಿ ಡ್ರೈವರ್, ಅನಾಥ ಎಂದು ಪರಿಚಯಿಸಿಕೊಂಡು28 ವರ್ಷಕ್ಕೆ 24 ಮಹಿಳೆಯರನ್ನ ಕಟ್ಟಿಕೊಂಡ ಭೂಪ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಯುವಕನೊಬ್ಬ ಅಪರಿಚಿತ ಮಹಿಳೆಯನ್ನು ನಂಬಿಸಿ ತನ್ನೊಂದಿಗೆ ಮದುವೆಯಾದ ಕೆಲವೇ ದಿನಗಳಲ್ಲಿ ಚಿನ್ನಾಭರಣಗಳು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದ. ಹೀಗೆ ಇದುವರೆಗೆ 24 ಮಹಿಳೆಯರನ್ನು ವಂಚಕ ಮದುವೆಯಾಗಿರುವುದು ಬೆಳಕಿಗೆ ಬಂದಿದೆ.
ಮುರ್ಶಿದಾಬಾದ್...
ಕಲ್ಲಡ್ಕ: ಕಟ್ಟೆಮಾರ್ ಮಂತ್ರದೇವತಾ ಸಾನಿಧ್ಯದಲ್ಲಿ ಚಂಡಿಕಾಯಾಗ
ಕಲ್ಲಡ್ಕ: ನವರಾತ್ರಿಯ ಶುಭ ಸಂದರ್ಭದಲ್ಲಿ ಪ್ರತಿ ವರ್ಷದಂತೆ ನಡೆಯುವ ಚಂಡಿಕಾಯಾಗ ಈ ವರ್ಷವೂ ಕ್ಷೇತ್ರದ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಹಾಗೂ ಸರ್ವ ಭಕ್ತರ ಸಮ್ಮುಖದಲ್ಲಿ ಕಟ್ಟೆಮಾರ್ ಮಂತ್ರದೇವತಾ ಸಾನಿಧ್ಯದಲ್ಲಿ ನಡೆಯಿತು.
ಲೋಕ ಕಲ್ಯಾಣಾರ್ಥವಾಗಿ...
ವಿಟ್ಲ ದೇವತಾ ಸಮಿತಿ ವತಿಯಿಂದ 51ನೇ ವರ್ಷದ ಸಾರ್ವಜನಿಕ ವಿಟ್ಲ ದಸರಾ ಮಹೋತ್ಸವಕ್ಕೆ ಚಾಲನೆ
ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಆಶ್ರಯದಲ್ಲಿ 51 ನೇ ವರ್ಷದ ಸಾರ್ವಜನಿಕ ವಿಟ್ಲ ದಸರಾ 2022ರ ಉದ್ಘಾಟನ ಸಮಾರಂಭ ಅನಂತ ಸದನ ವಿಟ್ಲದಲ್ಲಿ ನಡೆಯಿತು. ಬೆಳಗ್ಗೆ ಗಣಪತಿ ಹವನ, ಬಳಿಕ ಅನಂತೇಶ್ವರ...
ಕುಂದಾಪುರ: ಮನೆಯಿಂದ ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ ಸೆರೆ
ಕುಂದಾಪುರ: ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ,...
ಮಂಗಳೂರು: ಬಂಧಿತರಾಗಿದ್ದ ಪಿಎಫ್‌ಐ, ಎಸ್‌ಡಿಪಿಐ ನಾಯಕರಿಗೆ ಜಾಮೀನು
ಮಂಗಳೂರು: ದೇಶದಲ್ಲಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದ್ದು, ನಿಷೇಧ ಮಾಡುವ ಒಂದು ದಿನದ ಮೊದಲು ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧಿಸಲ್ಪಟ್ಟ ಪಿಎಫ್ಐ, ಎಸ್‌ಡಿಪಿಐ ನಾಯಕರಿಗೆ ಜಾಮೀನು ನೀಡಲಾಗಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎಫ್ಐ, ಎಸ್‌ಡಿಪಿಐ ನಾಯಕರನ್ನು ಬಂಧಿಸಲಾಗಿದ್ದು,...
ನೆಲ್ಯಾಡಿ: ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್; ಸ್ವಿಪ್ಟ್ ಕಾರು ಸಂಪೂರ್ಣ ಸುಟ್ಟು ಕರಕಲು
ನೆಲ್ಯಾಡಿ: ಸ್ವಿಫ್ಟ್ ಕಾರೊಂದರ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಕಾರಣ ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಸರಕಾರಿ ಶಾಲೆಯ ಬಳಿ ಅಕ್ಟೋಬರ್ 1ರ ರಾತ್ರಿ ಸಂಭವಿಸಿದೆ.
ಕಾರಿನಲ್ಲಿ...
ಉಪ್ಪಿನಂಗಡಿ: ಮಾಂಗಲ್ಯ ಸರವನ್ನು ಹಣಕ್ಕೆ ಸ್ಪರ್ಶಿಸಿ ಕೊಡುವಂತೆ ಹೇಳಿ ಹಾಡಹಗಲೇ ಸರ ಎಗರಿಸಿದ ಖರ್ತನಾಕ್...
ಉಪ್ಪಿನಂಗಡಿ: ಚಿನ್ನದ ಅಂಗಡಿ ತೆರೆಯುತ್ತಿದ್ದೇನೆ, ಮಾಂಗಲ್ಯ ಸರವನ್ನು ಹಣಕ್ಕೆ ಸ್ಪರ್ಶಿಸಿ ಕೊಡಿ ಎಂದು ಮಂಕು ಬೂದಿ ಎರಚಿ ಹಾಡಹಗಲೇ ಅರ್ಚಕರ ಪತ್ನಿಯ ಮೂರೂವರೆ ಪವನ್ ತೂಕದ ಕರಿಮಣಿ ಸರವನ್ನು ಖರ್ತನಾಕ್ ಕಳ್ಳನೊಬ್ಬ ಎಗರಿಸಿದ...
ಉಪ್ಪಿನಂಗಡಿ: ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿ; ಅಪಾಯದಿಂದ ಪಾರು
ಉಪ್ಪಿನಂಗಡಿ: ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಕೊಯಿಲದ ಪೂರಿಂಗ ಎಂಬಲ್ಲಿ ನಡೆದಿದ್ದು, 3 ಮಂದಿ ಗಾಯಗೊಂಡಿದ್ದಾರೆ.
ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ಬೆಳ್ತಂಗಡಿಯ ರಾಜೇಶ್ ಮತ್ತು ಉಪ್ಪಿನಂಗಡಿ ಕಡೆಯಿಂದ...
ಉಡುಪಿ: ಗಾಂಜಾ ಪ್ರಕರಣದ ಆರೋಪಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ
ಉಡುಪಿ: ಗಾಂಜಾ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ...
ಜಾತಕದಲ್ಲಿ ಬಂಧನ ದೋಷವಿದ್ದರೆ 500 ರೂ. ಕೊಟ್ಟು ವಿಶೇಷ ಜೈಲಿನಲ್ಲಿರಬಹುದು..!
ಉತ್ತರಾಖಂಡ್: ಸಾಮಾನ್ಯವಾಗಿ ಮನುಷ್ಯನ ಜಾತಕದಲ್ಲಿ ಅನೇಕ ದೋಷಗಳಿರುತ್ತೆ ಅದಕ್ಕೆ ಜ್ಯೋತಿಷಿಗಳು ಪರಿಹಾರವನ್ನು ಸೂಚಿಸುತ್ತಾರೆ. ಆದ್ರೆ ಜಾತಕದಲ್ಲಿ ಬಂಧನ ದೋಷವಿದ್ದಾರೆ ಬಾಡಿಗೆ ರೂಪದಲ್ಲಿ ಇಲ್ಲೊಂದು ವಿಶೇಷ ಜೈಲ್ಲೊಂದಿದೆ.
ಹೌದು ಕೇಳಲು ವಿಚಿತ್ರವಾದರೂ ಇದು ಸತ್ಯ. ಒಂದು...
















