Tag: vittla
ಮಂಗಳೂರು: ಪಿಯುಸಿ ವಿದ್ಯಾರ್ಥಿಗೆ ಚೂರಿ ಇರಿತ; ಗಂಭೀರ ಗಾಯ
ಮಂಗಳೂರು: ನಗರದ ನಂತೂರು ಜಂಕ್ಷನ್ ಬಳಿ ಪ.ಪೂ.ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗೆ ಮತ್ತೊಂದು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಚೂರಿ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ.
ಪಿಯುಸಿ ವಿದ್ಯಾರ್ಥಿಯೊಬ್ಬ ಕಾಲೇಜು ಬಿಟ್ಟು ತನ್ನ ಗೆಳೆಯರೊಂದಿಗೆ...
ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ನೆಟ್‌ಬಾಲ್ ಪಂದ್ಯಾಟ
ವಿಟ್ಲ: ದ.ಕ. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು, ದ.ಕ. ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ, ಮತ್ತು ವಿಠ್ಠಲ್ ಜೇಸೀಸ್ ಅಂಗ್ಲ ಮಾಧ್ಯಮ ಪ್ರೌಢ ಶಾಲೆ,...
ವಿಟ್ಲ: ಬಿಲ್ಲವ ಸಂಘ (ರಿ)ವಿಟ್ಲ ಇದರ ಬೆಳ್ಳಿಹಬ್ಬ ಸಂಭ್ರಮೋತ್ಸವದ ಪ್ರಯುಕ್ತ ಶ್ರೀ ದೇವಿಯ ಭಾವಚಿತ್ರ...
ವಿಟ್ಲ: ಬಿಲ್ಲವ ಸಂಘ (ರಿ) ವಿಟ್ಲ ಇದರ ಬೆಳ್ಳಿ ಹಬ್ಬ ಸಂಭ್ರಮೋತ್ಸವದ ಪ್ರಯುಕ್ತ ಶ್ರೀ ದೇವಿಯ ಭಾವಚಿತ್ರ ಸ್ಪರ್ಧೆಯು ನಡೆಯಲಿದೆ.
ಆಸಕ್ತರು ಶ್ರೀ ದೇವಿ ವೇಷದ ಭಾವಚಿತ್ರ, ಹೆಸರು ಹಾಗೂ ವಿಳಾಸದೊಂದಿಗೆ ದಿನಾಂಕ:06-10-2022ರೊಳಗೆ ವಾಟ್ಸಪ್...
ಮೂಡಬಿದಿರೆ; 41ಗಂಟೆಯಲ್ಲಿ 2,700 ಕಿ.ಮೀ ದೂರ ಕ್ರಮಿಸಿ ಕಾರ್ಮಿಕನ ಜೀವ ಉಳಿಸಿದ ಆಂಬುಲೆನ್ಸ್ ಡ್ರೈವರ್...
ಮೂಡುಬಿದಿರೆ: ಅಡಿಕೆ ಗೋದಾಮಿನ ಮಾಡಿನಿಂದ ಬಿದ್ದು ಕೋಮದಲ್ಲಿದ್ದ ಕಾರ್ಮಿಕನನ್ನು ಆಂಬುಲೆನ್ಸ್‌ನಲ್ಲಿ ಸುಮಾರು 2,700 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಮೊರಾದಾಬಾದ್‌ಗೆ ಕೇವಲ 41 ಗಂಟೆಗಳಲ್ಲಿ ಕರೆದೊಯ್ದ “ಐರಾವತ" ಆಯಂಬುಲೆನ್ಸ್‌ನ ಚಾಲಕನ ಸಾಹಸಕ್ಕೆ ಪ್ರಶಂಸೆ...
ವಿಟ್ಲ: ಪ್ರಧಾನಿ ಮೋದಿಯವರ ಜನ್ಮದಿನದ ಪ್ರಯುಕ್ತ ಬೆಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ವಿಟ್ಲ ಶ್ರೀ...
ವಿಟ್ಲ: ಪ್ರಧಾನಿ ಮಂತ್ರಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಬಿಜೆಪಿ ಮುಖಂಡರಾದ ಅರುಣ್ ವಿಟ್ಲ, ಅರಮನೆಯ ಜಯರಾಮ್ ಬಲ್ಲಾಳ್,ರಾಮ್‌ದಾಸ್ ಶೆಣೈ,...
ಹಾಡುಹಗಲೇ ಪಾರ್ಸೆಲ್ ನೆಪದಲ್ಲಿ ದರೋಡೆ; ಮನೆಯೊಡತಿ ಕೈ-ಕಾಲು ಕಟ್ಟಿ ಚಿನ್ನಾಭರಣ ದೋಚಿ ಪರಾರಿ
ಮೈಸೂರು: ಪಾರ್ಸೆಲ್ ಬಂದಿದೆ ಎಂದು ಹೇಳಿ ಮನೆಯೊಳಗೆ ನುಗ್ಗಿದ ಕಳ್ಳರು ಮಹಿಳೆಯನ್ನು ಕಟ್ಟಿಹಾಕಿ ಚಿನ್ನ ದೋಚಿದ ಘಟನೆ ಹಾಡಹಗಲೇ ನಂಜನಗೂಡಿನ ರಾಮಸ್ವಾಮಿ ಬಡಾವಣೆಯ ಒಂದನೇ ಬ್ಲಾಕ್ನಲ್ಲಿ ನಡೆದಿದೆ.
ಕಳ್ಳರು ಡೂಪ್ಲಿಕೇಟ್ ಪಾರ್ಸೆಲ್ ಬಾಕ್ಸ್ ತೋರಿಸಿ...
ಪುತ್ತೂರು: ಪ್ರಕಾಶ್ ಫೂಟ್‌ವೇರ್‌ನಿಂದ ಕಳ್ಳತನ, 15ಲಕ್ಷ ರೂ. ನಗದು ಕಳವು
ಪುತ್ತೂರು: ಮುಖ್ಯ ರಸ್ತೆಯಲ್ಲಿರುವ ಪ್ರಕಾಶ್ ಫೂಟ್‌ವೇರ್ ಅಂಗಡಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ನಗದು ಕಳ್ಳತನ ಮಾಡಿದ ಘಟನೆ ನಡೆದಿದೆ.
ಪ್ರಕಾಶ್ ಪೂಟ್‌ವೇರ್ ಸಂಸ್ಥೆಯ ಮಾಲಕರು ಇನ್ನೋವ ಕಾರು ಖರೀದಿಗೆಂದು ರೂ.15ಲಕ್ಷವನ್ನು ಡ್ರಾವರ್‌ನಲ್ಲಿ ತೆಗೆದಿಟ್ಟಿದ್ದು,...
ಪ್ರೀತಿಸಿ ಮದ್ವೆಯಾದುದಕ್ಕೆ ಪತಿಯ ಮನೆಯಲ್ಲಿ ನೋ ಎಂಟ್ರಿ: ಮಗುವಿನ ಜತೆ ಮನೆಯ ಎದುರು ವಿಧವೆ...
ತುಮಕೂರು: ಪತಿಯ ಸಾವಿನ ನಂತರ ಮನೆಯೊಳಗೆ ಸೇರಿಸುತ್ತಿಲ್ಲವೆಂದು ಪತ್ನಿ ತನ್ನ ಪುಟ್ಟ ಮಗುವಿನೊಂದಿಗೆ ಪತಿಯ ಮನೆ ಮುಂದೆ ಧರಣಿ ನಡೆಸುತ್ತಿರುವ ಘಟನೆ ವಿದ್ಯಾನಗರದ 4ನೇ ಕ್ರಾಸ್ನಲ್ಲಿ ನಡೆದಿದೆ.
ಪತಿ ಜಿತೇಂದ್ರ ಕುಮಾರ್ ಮೂರು ತಿಂಗಳ...
OTT ಟಾಪರ್ ಆಗಿ ‘ಬಿಗ್ ಬಾಸ್ ಸೀಸನ್ 9’ರಲ್ಲಿ ಸ್ಪರ್ಧಿಸುವ ಚಾನ್ಸ್ ಪಡೆದ ಕರಾವಳಿಯ...
42 ದಿನಗಳ ಕಾಲ ಎಲ್ಲರ ನಡುವೆ ಸಖತ್ ಪೈಪೋಟಿಯಲ್ಲಿ ನಡೆದ ಬಿಗ್‌ಬಾಸ್ ಒಟಿಟಿ ಶೋ ಅಂತ್ಯಗೊಂಡಿದೆ. ಶುಕ್ರವಾರ ಅದ್ಧೂರಿಯಾಗಿ ಫಿನಾಲೆಯು ನಡೆಯಿತು. ಕಡೆಗೆ ನಾಲ್ಕು ಜನರು 'ಬಿಗ್ ಬಾಸ್ ಕನ್ನಡ ಸೀಸನ್ 9'ರಲ್ಲಿ...
ಪ್ರಧಾನಿಯ ಹುಟ್ಟುಹಬ್ಬದಂದು ಭಾರತಕ್ಕೆ ವಿಶ್ವದ ಅತೀ ವೇಗದ ಚಿತಾಗಳ ಆಗಮನ
ನವದೆಹಲಿ: ವಿಶೇಷ ಸರಕು ಸಾಗಣೆ ವಿಮಾನದಲ್ಲಿ ನಮೀಬಿಯಾದಿಂದ ಎಂಟು ಚಿರತೆಗಳು ಇಂದು ಬೆಳಗ್ಗೆ ಮಧ್ಯಪ್ರದೇಶದ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿವೆ. ಈ ಚಿರತೆಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗುತ್ತಿದೆ.
ಚಿರತೆಗಳೊಂದಿಗೆ ವಿಮಾನವು...
















