Saturday, October 31, 2026
spot_imgspot_img
spot_imgspot_img
Home Tags Vittla

Tag: vittla

ಪುತ್ತೂರು: ಚೆಕ್‌ ಅಮಾನತು ಪ್ರಕರಣದಲ್ಲಿ ತಲೆಮೆರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು: ಫೈನಾನ್ಸ್‌ವೊಂದರಿಂದ ವಾಹನ ಖರೀದಿಸಲು ಪಡೆದುಕೊಂಡಿದ್ದ ಸಾಲಕ್ಕೆ ಸಂಬಂಧಿಸಿ ನೀಡಿದ್ದ ಚೆಕ್‌ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಅಪರಾಧಿಯಾಗಿ ತಲೆಮರೆಸಿಕೊಂಡಿದ್ದಾತನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನ ಶ್ರೀರಾಮ್‌ ಟ್ರಾನ್ಸ್‌ಪೋರ್ಟ್‌ ಫೈನಾನ್ಸ್‌ ಸಂಸ್ಥೆಯಿಂದ ವಾಹನ ಖರೀದಿಸಲು ಹಸನಬ್ಬ ಮಂಗಳೂರು...

ದಿಢೀರ್‌ ಕೋಟ್ಯಧೀಶನಾದ ಆಟೋ ಚಾಲಕ; 25 ಕೋಟಿ ಲಾಟರಿ ಗೆದ್ದ ಕೇರಳದ ವ್ಯಕ್ತಿಯ ಕೈ...

ತಿರುವನಂತಪುರಂ: ಯಾವಾಗ ಯಾರಿಗೆ ಲಕ್ ಖುಲಾಯಿಸುತ್ತೆ ಅಂತ ಹೇಳಲಾಗದು. ಅಂತೆಯೇ ಕೇರಳದ ಓರ್ವ ಸಾಮಾನ್ಯ ವ್ಯಕ್ತಿ ಅನೂಪ್ ಎಂಬುವವರ ನಸೀಬು ಬದಲಾಗಿದೆ. ಲಾಟರಿ ಖರೀದಿಸುವ ಹವ್ಯಾಸ ಹೊಂದಿದ್ದ ಇವರು ದಿಢೀರ್ ಕೋಟ್ಯಧೀಶರಾಗಿದ್ದಾರೆ. ಅದು...

ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

ಕಲಬುರಗಿ: ಮಾರಕಾಸ್ತ್ರದಿಂದ ಕೊಚ್ಚಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ನಡೆದಿದೆ. ಜಮೀರ್(23) ಕೊಲೆಯಾದ ಯುವಕ. ಕಲಬುರಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಜಮೀರ್‍ ಗೆ...

ಉಳ್ಳಾಲ: ಬಾಲಕನ ಮೇಲೆ ಮದರಸ ಶಿಕ್ಷಕನಿಂದ ಹಲ್ಲೆ

ಉಳ್ಳಾಲ: ಬಾಲಕನಿಗೆ ಮದರಸದ ಶಿಕ್ಷಕನೋರ್ವ ಹಲ್ಲೆ ನಡೆಸಿರುವ ಘಟನೆ ಹರೇಕಳ ಗ್ರಾಮದ ದೇರಿಕಟ್ಟೆ ಎಂಬಲ್ಲಿ ನಡೆದಿದ್ದು, ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೇಕಳ ದೇರಿಕಟ್ಟೆ ಮಹಮ್ಮದ್ ಎಂಬವರ ಪುತ್ರ ಹಫೀಲ್...

ವಿಟ್ಲ: ಅದ್ಧೂರಿಯಿಂದ ನಡೆದ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ) ಬಂಟ್ವಾಳ ತಾಲೂಕು ದ.ಕ...

ವಿಟ್ಲ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ) ಬಂಟ್ವಾಳ ತಾಲೂಕು ದ.ಕ ಇದರ ವಿಟ್ಲ ವಲಯ ವತಿಯಿಂದ ದಸರಾ ಕ್ರೀಡೋತ್ಸವದ ಪ್ರಯುಕ್ತ ಕಾರ್ಮಿಕ ಕ್ಷೇಮ ನಿಧಿಯ ಸಹಾಯಾರ್ಥವಾಗಿ ಮುಕ್ತ ಪ್ರೊ ಮಾದರಿಯ ಹೊನಲು...

ವಿಟ್ಲ; ಹಾಡಹಗಲೇ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ದೂರವಾಣಿ ಕೇಬಲ್ ಕಳ್ಳರು.!

ಕೇಬಲ್‌ ಕದಿಯಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಆ ನಂತರ ಸಾರ್ವಜನಿಕರು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುದ್ರಿಯ ಎಂಬಲ್ಲಿ ಈ ಘಟನೆ ನಡೆದಿದೆ....

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿ; ಪತ್ನಿ ಮನೆಗೆ ಬಂದ ಪತಿಯಿಂದ ಭಯಾನಕ ಕೃತ್ಯ….!

ಕೇರಳದ ಪತ್ತನಂತಿಟ್ಟದಲ್ಲಿ ಪತ್ನಿಯ ಕೈ ಕತ್ತರಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಎಝಂಕುಲಂ ಮೂಲದ ಸಂತೋಷ್ ಪತ್ನಿ ವಿದ್ಯಾ ಕಳೆದ 5 ವರ್ಷಗಳಿಂದ ಕಳಂಜೂರಿನ ತಮ್ಮ ಮನೆಯಲ್ಲಿ ವಾಸವಿದ್ದು, ಆತನಿಂದ...

ಉಡುಪಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿ ವತಿಯಿಂದ ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಪ್ರಯತ್ನ;...

ಉಡುಪಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸರಕಾರಿ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಶ್ರಮಿಕರ ಪ್ರಯತ್ನ ಸಂಪನ್ನಗೊಂಡಿದೆ. ಇಂದು 41ನೇ ಶೀರೂರಿನ ಒಂದನೇ ವಾರ್ಡಿನ ಹಾಲಕ್ಕಿ ಸರಕಾರಿ ಶಾಲಾ ವಠಾರದಲ್ಲಿ ಮೆಸ್ಕಾಂ ಇಲಾಖೆಯ ನೇತೃತ್ವದಲ್ಲಿ...

ಜೈಲಿನಲ್ಲಿರಬೇಕಾದ ಕೈದಿಗಳು ಕಾರಾಗೃಹ ಅಧೀಕ್ಷಕನ ಮನೆಯ ಕೆಲಸಕ್ಕೆ…!

ಬಾಗಲಕೋಟೆ: ಕೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಳ್ತಿರೋ ಬಾಗಲಕೋಟೆಯ ಜೈಲು ಅಧೀಕ್ಷಕನ ಕೃತ್ಯವೊಂದು ಇದೀಗ ಬೆಳಕಿಗೆ ಬಂದಿದೆ. ವಿಚಾರಣಾಧೀನ ಕೈದಿಗಳನ್ನು ಹೊರಗೆ ಬಿಡುವಂತಿಲ್ಲ. ಆದರೆ ಜಿಲ್ಲಾ ಕಾರಾಗೃಹ ಅಧೀಕ್ಷಕ ದತ್ತಾತ್ರಿ ಮೇದಾ ಅವರು, ಕೈದಿಗಳನ್ನು ಮನೆಗೆ...

ಬಂಟ್ವಾಳ: ಸೆಕ್ಯುರಿಟಿ ಗಾರ್ಡ್‌ ನಾಪತ್ತೆ; ದೂರು ದಾಖಲು

ಬಂಟ್ವಾಳ: ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೆಲ್ಕಾರ್‌ನಲ್ಲಿ ನಡೆದಿದೆ. ಇಲ್ಲಿನ ಬಿರ್ವ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಯಮನಪ್ಪ ಮಾದವ (40)...
error: Content is protected !!