Tuesday, July 21, 2026
spot_imgspot_img
spot_imgspot_img
Home Tags Vittla

Tag: vittla

ವಿಟ್ಲ ಹೋಬಳಿ ನಾಡ ಕಛೇರಿಯಲ್ಲಿ ಸಮಸ್ಯೆಗಳ ಪಟ್ಟಿಯೇ ಹಿರಿದು

ವಿಟ್ಲ: ವಿಟ್ಲ ಹೋಬಳಿಯಲ್ಲಿ ಎಲ್ಲ ಸೌಲಭ್ಯವಿರಬೇಕಾದ ನಾಡ ಕಚೇರಿ ಸಮಸ್ಯೆಗಳ ಆಗರವಾಗಿ ಪರಿವರ್ತನೆಯಾಗಿದೆ. ಸದಾ ಒಂದಲ್ಲ ಒಂದು ತೊಂದರೆಯಿAದಾಗಿ ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ವಿಟ್ಲ ಹೋಬಳೀಯಲ್ಲಿ ಉಪತಹಶೀಲ್ದಾರ್ ಇಲ್ಲ. ಕಟ್ಟಡವೂ ಸುರಕ್ಷಿತವಾಗಿಲ್ಲ. ಮಳೆಗಾಲದಲ್ಲಂತೂ...

ಟ್ಯೂನಿಷಿಯಾ ಸಮುದ್ರದಲ್ಲಿ ಮುಳುಗಿದ ಹಡಗು; ಇಟಲಿಗೆ ಬರುತ್ತಿದ್ದ ಆಫ್ರಿಕನ್ ವಲಸಿಗರು ದುರ್ಮರಣ

ಟ್ಯುನಿಷಿಯಾ: 93 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಂಗಳವಾರ ಮುಂಜಾನೆ ಟ್ಯೂನಿಷಿಯಾ ಸಮುದ್ರದಲ್ಲಿ ಮುಳುಗಿದ್ದು, ಹಲವು ಮಕ್ಕಳು ಸೇರಿದಂತೆ 39 ಆಫ್ರಿಕನ್ ವಲಸಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ದಕ್ಷಿಣ ಟ್ಯುನಿಷಿಯಾದ ಮೆಡಿಟರೇನಿಯನ್ ಬಂದರು ನಗರ...

ವಿಟ್ಲ: ಜಗಲಿಯಲ್ಲಿ ಮಣ್ಣು ಗುದ್ದುತ್ತಿರುವ ವೇಳೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಸಾವು

ವಿಟ್ಲ: ಜಗಲಿಯಲ್ಲಿ ಮಣ್ಣು ಗುದ್ದುತ್ತಿರುವ ವೇಳೆ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದಲ್ಲಿ ನಡೆದಿದೆ. ರಾಮಣ್ಣ ಗೌಡ (65) ಮೃತ ವ್ಯಕ್ತಿ. ರಾಮಣ್ಣ ಗೌಡ ರವರು ಬಂಟ್ವಾಳ ತಾಲೂಕು...
error: Content is protected !!