Tag: vittla
ಮಂಗಳೂರಿನಲ್ಲಿ ಒತ್ತಾಯಪೂರ್ವಕವಾಗಿ ಬಂದ್ ನಡೆದಿಲ್ಲ: ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟನೆ
ಮಂಗಳೂರು: ಹಿಜಾಬ್ ವಿರುದ್ಧ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಇಂದು ಮುಸ್ಲಿಂ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು. ಆದರೆ ಮಂಗಳೂರು ನಗರದಲ್ಲಿ ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿಲ್ಲ ಮಂಗಳೂರು ನಗರ ಪೊಲೀಸ್ ಆಯುಕ್ತ...
ವಿಟ್ಲ: ಮಾ. 15 ಮತ್ತು 16 ರಂದು ಅಮೈ ಮಾಗಣೆ ಕುಟುಂಬದ ಧರ್ಮನೇಮೋತ್ಸವ
ವಿಟ್ಲ : ತಾ. 15-3-2022ನೇ ಮಂಗಳವಾರ ಮತ್ತು ತಾ. 16-3-2022ನೇ ಬುಧವಾರ ದಂದು ಅಮೈ ಮಾಗಣೆ ಕುಟುಂಬದ ಧರ್ಮನೇಮೋತ್ಸವ ನಡೆಯಲಿದೆ.
ತಾ. 15-3-2022 ನೇ ಮಂಗಳವಾರ ಮಧ್ಯಾಹ್ನ ಗಂಟೆ 1.00ರಿಂದ ಧರ್ಮದೈವ ಮಲರಾಯ, ಮರ್ಲ್...
ಕೇಸರಿ ಶಾಲು ಧಾರಿ ಯುವಕರಿಂದ ನಡುರಸ್ತೆಯಲ್ಲಿ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ.! ವ್ಯಾಪಕ...
ಮಧ್ಯಪ್ರದೇಶ: ಅಲಿರಾಜ್‌ಪುರ ಜಿಲ್ಲೆಯಿಂದ ಅಮಾನವೀಯ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಕೇಸರಿ ಶಾಲು ದಾರಿ ಯುವಕರ ಗುಂಪು ನಡುರಸ್ತೆಯಲ್ಲಿ ಇಬ್ಬರು ಆದಿವಾಸಿ ಬಾಲಕಿಯರಿಗೆ ಸಾಮೂಹಿಕವಾಗಿ ಲೈಂಗಿಕ ಕಿರುಕುಳ ನೀಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಭಗೋರಿಯಾ ಹಬ್ಬದ...
ವಿಟ್ಲ: ಹೊತ್ತಿ ಉರಿಯುತ್ತಿರುವ ಗುಡ್ಡ; ಕಲ್ಮಲೆ ಜನತೆಯಲ್ಲಿ ಆತಂಕ
ವಿಟ್ಲ: ಇಲ್ಲಿನ ಕೆಲಿಂಜ ಸಮೀಪದ ಕಲ್ಮಲೆಯ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆಯಿಂದ ಬೆಂಕಿಯ ಕೆನ್ನಾಲಿಗೆಗೆ ಗುಡ್ಡವು ಸುಟ್ಟು ಕರಕಲಾಗುತ್ತಿದೆ.
ಈ ಗುಡ್ಡದಲ್ಲಿ ಮುಳಿ ಹುಲ್ಲು ಹೆಚ್ಚಾಗಿದ್ದು ಬೆಂಕಿ ವೇಗವಾಗಿ ಹರಡುತ್ತಿದೆ. ಅಧಿಕಾರಿಗಳಿಗೆ ಈ ಬಗ್ಗೆ...
ವಿಟ್ಲ: ಮಾರ್ಗಮಧ್ಯೆಯೇ ಏಕಾಏಕಿ ಹೊತ್ತಿ ಉರಿದ ಡಸ್ಟರ್ ಕಾರು
ವಿಟ್ಲ: ಕೋಡಪದವು ಸರಾವು ಎಂಬಲ್ಲಿ ಮಾರ್ಗಮಧ್ಯೆಯೇ ಕಾರೊಂದು ಅಗ್ನಿ ಅವಘಡಕ್ಕೆ ತುತ್ತಾದ ಘಟನೆ ಕೋಡಪದವು ಎಂಬಲ್ಲಿ ನಡೆದಿದೆ.
ಕೆಲಿಂಜ ನಿವಾಸಿ ಸಿಟ್ರಿನ್ ಪಾಯಸ್ ಅವರು ಬೋಳಂತೂರು ಕಡೆಯಿಂದ ಕೋಡಪದವು ಮೂಲಕ ವಿಟ್ಲಕ್ಕೆ ತೆರಳುತ್ತಿದ್ದರು ಈ...
ಸುಳ್ಯ: ಭುಗಿಲೆದ್ದ ಮಸೀದಿ ಭೂ ವಿವಾದ.! ಮಸೀದಿ, ಮದರಸ ತೆರವುಗೊಳಿಸಲು ಸಂಘಪರಿವಾರ ಆಗ್ರಹ
ಸುಳ್ಯ: ಸಂಪಾಜೆಯಲ್ಲಿನ ಮದರಸ ಮತ್ತು ದಫನ ಭೂಮಿಯನ್ನು 1 ತಿಂಗಳ ಒಳಗೆ ತೆರವುಗೊಳಿಸಬೇಕೆಂದು ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದಾರೆ.
ಗೂನಡ್ಕ ಎಂಬಲ್ಲಿ ಮೀಸಲು ಅರಣ್ಯದ...
ಸುಬ್ರಹ್ಮಣ್ಯ: ಡೈರಿಗೆ ಹಾಲು ಕೊಂಡೊಯ್ಯುತ್ತಿದ್ದ ಯುವಕನ ಮೇಲೆ ದಾಳಿ ನಡೆಸಿದ ಒಂಟಿ ಸಲಗ; ಸ್ಥಿತಿ...
ಸುಬ್ರಹ್ಮಣ್ಯ: ಒಂಟಿ ಕಾಡಾನೆಯೊಂದು ಯುವಕನ ಮೇಲೆ ದಾಳಿಗೈದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸುಬ್ರಹ್ಮಣ್ಯದ ಕೊಲ್ಲಮೊಗ್ರದ 500 ಮೀಟರ್ ದೂರದ ಇಡ್ನೂರು ಎಂಬಲ್ಲಿ ಈ ಘಟನೆ ನಡೆದಿದೆ. ಇಂದು (ಮಾ 13ರ)...
ದೇಶದ ಮೊಟ್ಟ ಮೊದಲ ʼಡ್ರೋನ್ʼ ಶಾಲೆ ಗ್ವಾಲಿಯರ್‌ನಲ್ಲಿ ಲೋಕಾರ್ಪಣೆ
ದೇಶದಲ್ಲಿ ಮೊಟ್ಟ ಮೊದಲ ಡ್ರೋನ್ ಶಾಲೆಯು ಆರಂಭಗೊoಡಿದೆ. ಮಾರ್ಚ್ 10ರಂದು ಗ್ವಾಲಿಯರ್ನಲ್ಲಿ ಈ ಹೊಸ ಸಂಸ್ಥೆಯು ಆರಂಭಗೊoಡಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಬಹುದೆಂದು ನಿರೀಕ್ಷಿಸಲಾಗಿದೆ.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್...
ಮತ್ತೆ 4000 ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆ; ಒಂದೇ ದಿನ 255...
ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕೊಂಚ ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 4,194 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 24 ಗಂಟೆಯಲ್ಲಿ 255 ಜನ...
ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ
ಶ್ರೀನಗರ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಜಮ್ಮು-ಕಾಶ್ಮೀರದ ಗುರೆಜ್ ಸೆಕ್ಟರ್‌ನಲ್ಲಿ ಪತನಗೊಂಡಿದೆ.
ಚೀತಾ ಹೆಲಿಕಾಪ್ಟರ್, ಅಸ್ವಸ್ಥ ಬಿಎಸ್‌ಎಫ್ ಸಿಬ್ಬಂದಿಯನ್ನು ಕರೆದುಕೊಂಡು ಬರಲು ಹೊರಟಿತ್ತು. ಆದರೆ ಗುರೆಜ್ ಸೆಕ್ಟರ್ ನಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್ ನಲ್ಲಿ...
















