Thursday, September 3, 2026
spot_imgspot_img
spot_imgspot_img
Home Tags Vittla

Tag: vittla

ಸಹೋದ್ಯೋಗಿ ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ಪ್ರಕರಣ; ಹಲ್ಲೆಗೈದ ಆರೋಪಿಗಳು ಅಂದರ್

ಬೆಂಗಳೂರು: ಸಹೋದ್ಯೋಗಿ ಯುವತಿಯನ್ನು ಮನೆಗೆ ಡ್ರಾಫ್ ಮಾಡುವ ವೇಳೆ ಬೈಕ್ ಅಡ್ಡಗಟ್ಟಿ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಹೊಸೂರು ರಸ್ತೆಯ ಡೇರಿ ವೃತ್ತದ ಬಳಿ...

ಮದುವೆಯಾಗಿ ಒಂದು ತಿಂಗಳು ಸಭ್ಯನಂತೆ ನಾಟಕ ಆಡಿದ್ದ..! ನಾಲ್ಕು ತಿಂಗಳ ಗರ್ಭಿಣಿ ಆತ್ಮಹತ್ಯೆ

ಬೆಳಗಾವಿ: ಪತಿಯ ಕಿರುಕುಳ ತಾಳಲಾರದೇ 4 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ನಡೆದಿದೆ. ಈ ಕೃತ್ಯ ನಡೆಯುತ್ತಿದ್ದಂತೆ ಪತಿರಾಯನ ಹೆಣ್ಣು, ಹೊನ್ನಿನ ದಾಹ ಕರ್ಮಕಾಂಡ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಖಂಜರ್ ಗಲ್ಲಿಯಲ್ಲಿ...

ಹಿಮಗಿರಿಯಲ್ಲಿ ತುಳುನಾಡಿನ ಬಾವುಟ..! ಪರ್ವತಾರೋಹಿಯ ಕಾರ್ಯಕ್ಕೆ ಭೇಷ್ ಎಂದ ತುಳುವರು..!

ಹಿಮಾಲಯ ಶ್ರೇಣಿಯ ಮೌಂಟ್ ಸತೊಪಂಥ್‌ನ ಯಾತ್ರೆ ಕೈಗೊಂಡಿದ್ದ ತುಳುನಾಡಿನ ಯುವಕನೋರ್ವ ಅಲ್ಲಿ ತುಳುನಾಡಿನ ಪತಾಕೆಯನ್ನು ಪ್ರದರ್ಶಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ..! ನೆಲ್ಲಿಕಾರು ಪ್ರಸಾದ್ ವಿಜಯ್ ಶೆಟ್ಟಿ ಅವರು...

ಉಪ್ಪಿನಂಗಡಿ: ನೂರೆಂಟು ವರ್ಷ ಬದುಕಿದ್ದ ಲಕ್ಷ್ಮೀ ಸಪಲ್ದಿ ವಿಧಿವಶ

ಉಪ್ಪಿನಂಗಡಿ: ಶತಾಯುಷಿ ಅಜ್ಜಿ ಎಂದೇ ಚಿರಪರಿಚಿತರಾಗಿದ್ದ ಲಕ್ಷ್ಮಿ ಸಪಲ್ದಿ ವಿಧಿವಶರಾಗಿದ್ದಾರೆ. ಹೆರಿಗೆ ತಜ್ಞೆಯಾಗಿದ್ದ ಇವರು ಉಪ್ಪಿ ನಂಗಡಿಯ ನಟ್ಟಿಬೈಲಿನಲ್ಲಿರುವ ತನ್ನ ಮಗ ಕಾಂಟ್ರಾಕ್ಟರ್ ಬಿ.ಕೆ ಆನಂದ್ ಅವರ ಮನೆಯಲ್ಲಿ ಲಕ್ಷ್ಮಿ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ಸುಮಾರು...

ಅಳಕೆಮಜಲು: ಶ್ರೀ ಶಾರದಾಂಭ ಭಜನಾ‌ ಮಂಡಳಿಯ ನೂತನ ಮಹಿಳಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

ವಿಟ್ಲ: ಶ್ರೀ ಶಾರದಾಂಭ ಭಜನಾ‌ ಮಂಡಳಿ ಅಳಕೆಮಜಲು ಇದರ ನೂತನ ಮಹಿಳಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಇದರ ನೂತನ ಅಧ್ಯಕ್ಷರಾಗಿ ಸುಗಂಧಿನಿ ಪೆಲತ್ತಿಂಜ, ಉಪಾಧ್ಯಕ್ಷರಾಗಿ ಶ್ವೇತಾ ಕೆಮನಾಜೆ, ಕಾರ್ಯದರ್ಶಿಯಾಗಿ ವನಿತಾ ಜೇಡರಕೋಡಿ,...

ಅಳಕೆಮಜಲು: ಶ್ರೀ ಶಾರದಾಂಭ ಭಜನಾ‌ ಮಂಡಳಿಯ ನೂತನ ‌ಸಮಿತಿ ರಚನೆ

ವಿಟ್ಲ: ಶ್ರೀ ಶಾರದಾಂಭ ಭಜನಾ‌ ಮಂಡಳಿಯ ಸಮಿತಿ ಅಳಕೆಮಜಲು ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ‌ಸಮಿತಿಯ ಗೌರವಧ್ಯಕ್ಷರಾಗಿ - ಸೋಮಶೇಖರ್ ಶೆಟ್ಟಿ ಅಳಕೆಮಜಲು, ಗೌರವ ಸಲಹೆಗಾರರಾಗಿ- ರಾಜರಾಮ್ ಶೆಟ್ಟಿ ಕೋಲ್ಪೆ...

ವಿಟ್ಲದ ವಿವಿಧೆಡೆಯಲ್ಲಿ ಗಣೇಶೋತ್ಸವ ಆಚರಣೆ

ವಿಟ್ಲದ ವಿವಿಧೆಡೆಯಲ್ಲಿ ಕೋವಿಡ್ ಮಾರ್ಗಸೂಚಿ ಅಳವಡಿಸಿ ಸರಳವಾಗಿ ಗಣೇಶೋತ್ಸವವನ್ನು ಆಚರಿಸಲಾಯಿತು. ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ವಿಟ್ಲ ಅರಮನೆಯ ಗಣೇಶೋತ್ಸವ ಮಾದಕಟ್ಟೆ ದೇವಸ್ಥಾನದ 39ನೇ ವರ್ಷದ ಗಣೇಶೋತ್ಸವ ವಿಟ್ಲ ಶ್ರೀ...

ನಾಳೆ ದಕ್ಷಿಣ ಕನ್ನಡ ಜಿಲ್ಲೆಯ 430 ಕಡೆಗಳಲ್ಲಿ ಬೃಹತ್ ಲಸಿಕಾ ಶಿಬಿರ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೇ ಸೆಪ್ಟೆಂಬರ್ 8ರ ಬುಧವಾರ ಕೋವಿಡ್ ಲಸಿಕೆಯ ಲಕ್ಷ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಬೃಹತ್ ಲಸಿಕಾ ಕಾರ್ಯಕ್ರಮಕ್ಕೆ 430 ಉಪಕೇಂದ್ರಗಳಲ್ಲಿ ಅದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಇರುವ...

ವಿಡೀಯೋ ಕಾಲ್‌ನಲ್ಲಿ ಬೆತ್ತಾಲಾಗು ಎಂದ ಪತಿ; ಅತ್ತೆ ಮಾವನೂ ಇದಕ್ಕೆ ಫುಲ್ ಸಪೋರ್ಟ್ –...

ಇಲ್ಲೊಬ್ಬ ಅಸಾಮಿ ಲಂಡನ್ ನಿಂದ ಭಾರತದಲ್ಲಿರುವ ಹೆಂಡತಿಗೆ ವಿಡಿಯೋ ಕಾಲ್ ಮೂಲಕ ಲೈಂಗಿಕ ಚಟುವಟಿಕೆ ನಡೆಸುವಂತೆ ಒತ್ತಾಯಿಸಿದ್ದು, ಗಂಡ ಹಾಗೂ ಅತ್ತೆ, ಮಾವನ ಮೇಲೂ ಎಫ್.ಐ.ಆರ್ ದಾಖಲಾದ ಘಟನೆ ನಡೆದಿದೆ. ಮಹಿಳೆಯು ಅಹಮದಾಬಾದಿನ ಗೋಟಾ...

ವಿಟ್ಲ: ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ

ವಿಟ್ಲ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ ವಿಟ್ಲ ಮಹಿಳಾ ಮತ್ತು ಮಕ್ಕಳ ಇಲಾಖೆ ವಿಟ್ಲ ಹಾಗೂ ಅಂಗನವಾಡಿ ಕೇಂದ್ರ ಮೇಗಿನಪೇಟೆ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ವಿಶ್ವ...
error: Content is protected !!