Sunday, May 19, 2024
spot_imgspot_img
spot_imgspot_img
Home Tags Vittla

Tag: vittla

ಬಹು ನಿರೀಕ್ಷಿತ ಚಲನಚಿತ್ರ “ಚಾರ್ಲಿ” ಚಿತ್ರೀಕರಣ ಮುಕ್ತಾಯ; ವರ್ಷಂತ್ಯಕ್ಕೆ ತೆರೆಮೇಲೆ.!

ಸ್ಯಾಂಡಲ್‍ವುಡ್‍ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ " ಚಾರ್ಲಿ 777" ಚಿತ್ರ ಪಂಚ ಭಾಷೆಗಳಲ್ಲಿ ಡಿಸೆಂಬರ್ 31ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಟೀಸರ್ ಭಾರಿ ಸದ್ದು ಮಾಡಿದ್ದು, ಸಿನಿ...

ವಿಟ್ಲ: ಅ.24ರಂದು ತಾಳಮದ್ದಳೆ ಸಮಿತಿ, ಮಂಗಳಪದವು ಇದರ ವತಿಯಿಂದ 18ನೇ ವರ್ಷದ ತಾಳಮದ್ದಳೆ...

ವಿಟ್ಲ: ತಾಳಮದ್ದಳೆ ಸಮಿತಿ, ಮಂಗಳಪದವು ಇದರ ವತಿಯಿಂದ 18ನೇ ವರ್ಷದ ತಾಳಮದ್ದಳೆ ಕೂಟವು ದಿನಾಂಕ 24-10-2021ನೇ ಆದಿತ್ಯವಾರ ನಡೆಯಲಿದೆ. ಮಧ್ಯಾಹ್ನ ಗಂಟೆ 2.30ಗೆ ಸರಿಯಾಗಿ ಶ್ರೀ ಅಯ್ಯಪ್ಪ ಭಜನಾ ಮಂದಿರ, ಮಂಗಳಪದವು ಇಲ್ಲಿ...

ಮಲ್ಲೇಶ್ವರ “ಅಕ್ಯುರೇಟ್ ಕಾರ್ಪೊರೇಟ್’ ವತಿಯಿಂದ ರಶೀದ್ ವಿಟ್ಲ ಅವರಿಗೆ ಅಭಿನಂದನೆ

ಯೂಸುಫ್ ಸುಬ್ಬಯ್ಯಕಟ್ಟೆ ಸಾರಥ್ಯದ ಬೆಂಗಳೂರಿನ ಮಲ್ಲೇಶ್ವರದಲ್ಲಿ ಇತ್ತೀಚೆಗೆ ಆರಂಭಗೊಂಡ ಅಕ್ಯುರೇಟ್ ಕಾರ್ಪೊರೇಟ್ ಕಛೇರಿ ವತಿಯಿಂದ ಶನಿವಾರ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಅವರನ್ನು ಅಭಿನಂದಿಸಲಾಯಿತು. ಅಕ್ಯುರೇಟ್ ಆರ್ಕಿಟೆಕ್ಟ್ ಎಂಜಿನಿಯರ್...

ಮಂಗಳೂರು: ನಿಧಿಯ ಆಸೆಗೆ ನಾಗನ ಹುತ್ತಕ್ಕೆ ಕನ್ನ ಕೊರೆದ ಚೋರರು..!

ಮಂಗಳೂರು: ನಿಧಿ ಆಸೆಯಿಂದ ಕಳ್ಳರು ಪುರಾತನ ಹುತ್ತವೊಂದನ್ನು ಅಗೆದಿರುವ ಘಟನೆ ಕೋಣಾಜೆ ಬಳಿಯ ಇರಾದಲ್ಲಿ ನಡೆದಿದೆ. ಈ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ಇರಾ ಶ್ರೀ ಕುಂಡಾವು ಸೋಮನಾಥೇಶ್ವರ ದೇವಸ್ಥಾನಕ್ಕೆ...

ಹೈಗ್ರೌಂಡ್ಸ್ ಇನ್ಸ್’ಪೆಕ್ಟರ್ ರಫೀಕ್ ಅವರಿಗೆ ಅಭಿನಂದನೆ ಸಲ್ಲಿಸಿದ ಎಂ. ಫ್ರೆಂಡ್ಸ್

ಉತ್ತಮ ಕಾರ್ಯನಿರ್ವಹಣೆಗಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲಪಂತ್ ಅವರಿಂದ ಇತ್ತೀಚೆಗೆ ಪ್ರಶಂಸಾ ಪತ್ರದ ಗೌರವ ಪಡೆದ ಮುಖ್ಯಮಂತ್ರಿ ಪದಕ ವಿಜೇತ ಪೊಲೀಸ್ ಅಧಿಕಾರಿ, ಹೈಗ್ರೌಂಡ್ಸ್ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರಫೀಕ್ ಕೆ.ಎಂ....

ಪುತ್ತೂರು: 3ನೇ ದಿನಕ್ಕೆ ಕಾಲಿಟ್ಟ KSTRC ಮಜ್ದೂರು ಸಂಘದ ಪ್ರತಿಭಟನೆ; ಬೇಡಿಕೆ ಈಡೇರಿಸುವಂತೆ ಶಾಸಕ...

ಪುತ್ತೂರು: KSTRC ಮಜ್ದೂರ್ ಸಂಘದ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಪ್ರತಿಭಟನಾ ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪ್ರತಿಭಟನಾಕಾರರಿಗೆ ಧೈರ್ಯ ತುಂಬಿದರು. ಪ್ರತಿಭಟನಾಕಾರರ ಬೇಡಿಕೆಗಳ ಬಗ್ಗೆ ಸ್ಪಂದಿಸಿದ ಶಾಸಕರು ಇದು ನಿಜವಾಗಿಯೂ...

14 ವರ್ಷದ ಬಳಿಕ ಹೆಚ್ಚಾದ ಬೆಂಕಿ ಪೊಟ್ಟಣದ ಬೆಲೆ.!

ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪೆಟ್ರೋಲ್-ಡಿಸೇಲ್, ಬಂಗಾರ, ತೈಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಂಕಿ ಪೊಟ್ಟಣದ ಬೆಲೆ ಏರಿಕೆ ಕಾಣಲಿದೆ ಎಂದು ತಿಳಿದು ಬಂದಿದೆ. ತಮಿಳುನಾಡಿನ ಶಿವಕಾಶಿಯಲ್ಲಿ...

ಸಂಸದ ನಳಿನ್ ಕುಮಾರ್ ಕಟೀಲ್ ಗೆ ಬಾಯಿ ತೊಳೆದುಕೊಳ್ಳಲು ಫಿನಾಯಿಲ್ ಕಳುಹಿಸಿಕೊಟ್ಟ ಕೊಪ್ಪಳದ ಮಹಿಳಾ...

ಕೊಪ್ಪಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಮಾದಕ ವ್ಯಸನಿ ಹಾಗೂ ಡ್ರಗ್ ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ವಿರೋಧಿಸಿ ಕೊಪ್ಪಳದ ಕಾಂಗ್ರೆಸ್ ಮಹಿಳಾ ಘಟಕ...

ಬೆಳ್ತಂಗಡಿ: ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಿವಂತೆ ತಹಶೀಲ್ದಾರ್ ಗೆ ABVP ಮನವಿ

ಬೆಳ್ತಂಗಡಿ: ರಾಜ್ಯಾದ್ಯಂತ ಗ್ರಾಮೀಣ ಕ್ಷೇತ್ರದ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ಗ್ರಾಮಗಳಿಗೆ ಬಸ್ ಸೇವೆ ಪುನರಾಂಭಿಸಬೇಕು, ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ತಕ್ಷಣಕ್ಕೆ ಬಿಡುಗಡೆಗೊಳಿಸಿ, ಹಾಸ್ಟಲ್‌ಗಳನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾರಂಬಿಸಬೇಕೆಂದು ಅಖಿಲ ಭಾರತೀಯ...

ಮಂಗಳೂರು: ನಾಗನ ಕಟ್ಟೆ ಧ್ವಂಸ ಮಾಡಿದ ಕಿಡಿಗೇಡಿಗಳು ..!

ಮಂಗಳೂರು: ಕರಾವಳಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಧಾರ್ಮಿಕ ಕೇಂದ್ರಗಳಿಗೆ ಹಾನಿಮಾಡಿ ಜನರ ಭಾವನೆಗಳನ್ನು ಕೆರಳಿಸುವ ಕೃತ್ಯಗಳು ಹೆಚ್ಚಾಗಿದೆ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದೆ. ಮಂಗಳೂರಿನ ಕೂಳೂರು ವಿ.ಆರ್.ಎಲ್ ಬಳಿಯ ನಾಗನ ಕಟ್ಟೆಯನ್ನು...
error: Content is protected !!