Tag: vtv vitla
ಪುತ್ತೂರು: ಕೋಡಿಂಬಾಡಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ ಶಾಸಕರು
ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮತದಾನ ಮಾಡಿದರು.
ಪುತ್ತೂರು: ಕೋಡಿಂಬಾಡಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ ಶಾಸಕರು ಬೆಳಗ್ಗಿನಿಂದ ಎಲ್ಲಾ ಬೂತ್ಗಳಲ್ಲಿ ಬಿರುಸುನಿಂದ ಮತದಾನ ನಡೆಯುತ್ತಿದ್ದು ಈ ವಾತಾವರಣವನ್ನು...
ಇಡ್ಕಿದು ಗ್ರಾಮದ ಬೂತ್ ಸಂಖ್ಯೆ 20 ರಲ್ಲಿ 70.25% ರಷ್ಟು ಮತದಾನ
ಇಡ್ಕಿದು ಗ್ರಾಮದ ಬೂತ್ ಸಂಖ್ಯೆ 20 ಹಾಗೂ 21 ರಲ್ಲಿ ಬೆಳಗ್ಗಿನಿಂದಲೇ ಚುರುಕಿನ ಮತದಾನ ನಡೆಯುತ್ತಿದ್ದು. ಶೇಕಡಾ 70.25% ರಷ್ಟು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.
ಕಂಬಳಬೆಟ್ಟು: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ನ ಕಂಬಳಬೆಟ್ಟು ಬೂತ್ ಸಂಖ್ಯೆ 76 ರಲ್ಲಿ 50%...
ಕಂಬಳಬೆಟ್ಟು : ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ನ ಕಂಬಳಬೆಟ್ಟು ಬೂತ್ ಸಂಖ್ಯೆ 76 ರಲ್ಲಿ ಬೆಳಗ್ಗಿನಿಂದಲೇ ಶಾಂತಿ ಸರದಿಯಲ್ಲಿ ಮತದಾರರು ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದ್ದಾರೆ. ಶೇಕಡಾ 50 ರಷ್ಟು ಮತದಾನ...
ಮಾಣಿಲ: ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ಮತದಾನ
ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾಣಿಲದಲ್ಲಿರುವ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.
ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದಲ್ಲಿ 89 ನೇ ಮತಗಟ್ಟೆಗೆ ಸಂಬಂಧಪಟ್ಟ...
ದ.ಕ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 50.13 ರಷ್ಟು ಹಾಗೂ ಪುತ್ತೂರು ವಿಧಾನಸಭಾ...
ದ ಕ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ವೋಟಿಂಗ್ ಪ್ರಕ್ರಿಯೆ ಭಾರೀ ಬಿರುಸಿನಿಂದ ಸಾಗುತ್ತಿದ್ದು, ಬಿಸಿಲಿನ ತಾಪಕ್ಕೆ ಮಧ್ಯಾಹ್ನದ ಮೇಳೆ ಮತಗಟ್ಟೆಗೆ ಬರುವ ಮತದಾರರ ಸಂಖ್ಯೆ ಕಡಿಮೆಯಾಗಿದೆ.
ದ ಕ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಬೆಳ್ತಂಗಡಿ...
ರಾಜ್ಯದೆಲ್ಲೆಡೆ ಬಿರುಸಿನಿಂದ ಸಾಗುತ್ತಿದೆ ವೋಟಿಂಗ್ ಪ್ರಕ್ರಿಯೆ: ದ ಕ ಜಿಲ್ಲೆ 48.1% ರಷ್ಟು ಮತದಾನ..!
ರಾಜ್ಯದಲ್ಲಿ ಎಲ್ಲೆಡೆ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬೆಳಗ್ಗಿನಿಂದಲೇ ಕಾರ್ಯಾರಂಭ ವಾಗಿದ್ದು, ಉಡುಪಿ ಚಿಕ್ಕಮಗಳೂರು 46.43%, ದ ಕ ಜಿಲ್ಲೆ 48.1%, ಹಾಸನ 40.99%, ಚಿತ್ರದುರ್ಗ 39.05%, ತುಮಕೂರು 41.91%, ಮಂಡ್ಯ 40.70%,...
ಇಡ್ಕಿದು ಗ್ರಾಮದ ಕುಳ 78 ನೇ ಬೂತ್ನಲ್ಲಿ ಶೇಕಡಾ 75 ರಷ್ಟು ಮತದಾನ
ಇಡ್ಕಿದು ಗ್ರಾಮದ ಕುಳ 78 ನೇ ಬೂತ್ ಸಂಖ್ಯೆಯಲ್ಲಿ ಎಲೆಕ್ಷನ್ ವೋಟಿಂಗ್ ಚಟುವಟಿಕೆ ಮುಂದುವರೆದಿದ್ದು, ಶೇಕಡಾ 75 ರಷ್ಟು ಮತದಾನ ಆಗಿದೆ. ಬೆಳಗ್ಗಿನಿಂದಲೇ ಇಲ್ಲಿ ಬಿರುಸಿನಿಂದ ಮತದಾನ ನಡೆದಿದ್ದು, ಶಾಂತಿಯುತವಾಗಿ ಮತದಾರರು ಮತ...
ಮಂಗಳೂರು: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ
ಮಂಗಳೂರು: ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮತದಾನ ಮಾಡಿದರು. ಮಂಗಳೂರಿನ ರಥಬೀದಿ ಸರಕಾರಿ ಕಾಲೇಜಿನ ಮತದಾನ ಕೇಂದ್ರಕ್ಕೆ ತಂದೆ, ತಾಯಿ ಜೊತೆ ಆಗಮಿಸಿದ ಬ್ರಿಜೇಶ್ ಚೌಟ...
ವಿಟ್ಲ ಮುಡ್ನೂರು ಗ್ರಾಮದ ಬೂತ್ ನಂ 77 ಹಾಗೂ 79ರಲ್ಲಿ ಶೇಕಡಾ 48.59 ರಷ್ಟು...
ವಿಟ್ಲ ಮುಡ್ನೂರು ಗ್ರಾಮದ ಬೂತ್ ನಂ 77 ಹಾಗೂ 79ರಲ್ಲಿ ವೋಟಿಂಗ್ ಪ್ರಕೃಯೆ ನಡೆಯುತ್ತಿದ್ದು, ಈ ವರೆಗೆ ಶೇಕಡಾ 48.59 ರಷ್ಟು ಹಕ್ಕು ಚಲಾವಣೆಯಾಗಿದೆ. ಬೆಳಗ್ಗಿನ ಜಾವ ಮತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ...
ವಿಟ್ಲ: ನಮ್ಮ ಸಹೋದರರು ಹಾಗೂ ಬಿಲ್ಲವ ಸಮುದಾಯದವರು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ...
ವಿಟ್ಲ ಕಸಬಾ ಗ್ರಾಮದ ಮತಗಟ್ಟೆಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂಗ್ರೇಸ್ ಮುಖಂಡ ಎಂಎಸ್ ಮಹಮ್ಮದ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಈ ಬಾರಿ ದ ಕ ಜಿಲ್ಲೆಯ ಲೋಕಸಭಾ ಕಾಂಗ್ರೇಸ್ ಪಕ್ಷದ...
















