Saturday, November 14, 2026
spot_imgspot_img
spot_imgspot_img
Home Tags Vtv vitla

Tag: vtv vitla

ಡಾಕ್ಟರ್ ಭೇಟಿ ಮಾಡಲು ಕರೆ ಮಾಡಿ 1.5 ಲಕ್ಷ ಕಳೆದುಕೊಂಡ ಮಹಿಳೆ..!

ಡಾಕ್ಟರ್ ಭೇಟಿ ಮಾಡಲು ಸಮಯ ಕೇಳಲು ಆಸ್ಪತ್ರೆಗೆ ಕರೆ ಮಾಡಿದ ಮಹಿಳೆ ಆನ್ ಲೈನ್ ವಂಚನೆಗೆ ಸಿಲುಕಿ 1.5 ಲಕ್ಷ ರೂ. ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಖಾಸಗಿ...

ವಿಟ್ಲ: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ; ಇಂದಿನಿಂದ 48 ದಿನಗಳ...

ವಿಟ್ಲ: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿ ಹಬ್ಬ ಮಹೋತ್ಸವದ ಪ್ರಯುಕ್ತ 48 ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಕಾರ್ಯಕ್ರಮವು ಇಂದು ಆರಂಭಗೊಂಡಿತ್ತು. ಮೋಹನದಾಸ ಪರಮಹಂಸ...

ಬ್ರಹ್ಮಾವರ: ಬೈಕಿನಿಂದ ಬಿದ್ದು ಗ್ರಂಥಪಾಲಕಿ ಮೃತ್ಯು..!!

ಬ್ರಹ್ಮಾವರ: ಬೈಕಿನಿಂದ ಬಿದ್ದು ಹಿಂಬದಿ ಸವಾರೆಯೊಬ್ಬರು ಮೃತಪಟ್ಟ ಘಟನೆ ಹೆಬ್ರಿ- ಬ್ರಹ್ಮಾವರ ರಸ್ತೆಯ ಕೊಳಂಬೆ ಎಂಬಲ್ಲಿ ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಕೋಟೇಶ್ವರ ನಿವಾಸಿ, ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ಲೈಬ್ರೆರಿಯನ್ ಶಾಂಭವಿ ಪಿ.(59) ಎಂದು...

ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್‌ ಆತ್ಮಹತ್ಯೆ

ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಕಾಜರಬೈಲು ನಿವಾಸಿ ಪ್ರಶಾಂತ್ (45) ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಪ್ರಶಾಂತ್...

ಚಂದ್ರಯಾನ 3: ಮೊದಲ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ – ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಶನಿವಾರ ಚಂದ್ರಯಾನ್ -3 ಬಾಹ್ಯಾಕಾಶ ನೌಕೆಯ ಮೊದಲ ಕಕ್ಷೆಯನ್ನು ಹೆಚ್ಚಿಸುವ ಕುಶಲತೆಯನ್ನು ನಡೆಸಿದ್ದಾರೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಬಾಹ್ಯಾಕಾಶ ನೌಕೆಯ ಆರೋಗ್ಯವು "ಸಾಮಾನ್ಯವಾಗಿದೆ" ಎಂದು ಇಸ್ರೋ...

ಹಳೆಯ ಬಸ್ಸುಗಳಿಗೆ ಹೊಸ ಟಚ್ ಕೊಡಲಿರುವ ಕೆಎಸ್‌ಆರ್‌ಟಿಸಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜ್ಯದ ಎಲ್ಲ ವಿಭಾಗೀಯ ಡಿಪೋ ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹಳೆಯ ಬಸ್‌ಗಳನ್ನು ನವೀಕರಿಸಲು ಪ್ರಾರಂಭಿಸಿದೆ. ಹೊಸ ಬಸ್​​ಗಳನ್ನು ಕೊಂಡುಕೊಳ್ಳಲು ಹೆಚ್ಚು ಹಣ ಬೇಕಾಗುತ್ತದೆ. ಆದರೆ ಕೊರೊನಾದಿಂದ ಕೆಎಸ್​ಆರ್​ಟಿಸಿಗೆ...

ಪುತ್ತೂರು: ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೇಲೆ ದಾಳಿ: ಮೊಬೈಲ್ ಪುಡಿಗೈದ ದುಷ್ಕರ್ಮಿಗಳು ...

ಪುತ್ತೂರು: ಅಪಾಯಕಾರಿ ರೀತಿಯಲ್ಲಿ ಮರದ ಗೆಲ್ಲುಗಳನ್ನು ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕಡಿಯುತ್ತಿದ್ದ ಮೆಸ್ಕಾಂ ಸಿಬ್ಬಂದಿಗಳ ವಿಡಿಯೋ ಚಿತ್ರೀಕರಿಸುತ್ತಿದ್ದ ಪತ್ರಕರ್ತರೊಬ್ಬರ ಮೊಬೈಲನ್ನು ಕಸಿದು ದುಷ್ಕರ್ಮಿಯೊಬ್ಬ ನೆಲಕ್ಕೆ ಬಡಿದು ಹುಡಿ ಮಾಡಿದ ಘಟನೆ ಪುತ್ತೂರು...

ದೆಹಲಿಯ ಬಾರಖಂಬಾ ರಸ್ತೆಯಲ್ಲಿ ಬೆಂಕಿ ದುರಂತ

ನವದೆಹಲಿಯ  ಬಾರಖಂಬಾ ರಸ್ತೆಯಲ್ಲಿರುವ  ಕಟ್ಟಡದ 9 ನೇ ಮಹಡಿಯಲ್ಲಿ ಇಂದು ಬೆಂಕಿ  ಕಾಣಿಸಿಕೊಂಡಿದೆ. ಬೆಂಕಿಯನ್ನು ಹತೋಟಿಗೆ ತರಲು  ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದೆ. ಹಲವು ಕಚೇರಿಗಳನ್ನು ಹೊಂದಿರುವ ಕೇಂದ್ರ ದೆಹಲಿಯ ಪ್ರಮುಖ ಪ್ರದೇಶದ ಕಟ್ಟಡ...

ಹಾಗಲಕಾಯಿಯ ಉಪಯುಕ್ತವಾದ ಗುಣಗಳು

ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ. ಮತ್ತು ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ...

ಮಲ್ಪೆಯಲ್ಲಿ ಬಂಧರಿನ ಧಕ್ಕೆಯ ಬಳಿ ಸಿಕ್ಕ ಅಪರಿಚಿತ ವ್ಯಕ್ತಿಯ ಶವ

ಸುಮಾರು 35-40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ನಿನ್ನೆ ಮಲ್ಪೆಯ ಸಿಕ್ಕಿದೆ.ಮೃತರ ಬಲಗೈಯಲ್ಲಿ “ಸುಮ” ಎಂಬ ಹೆಸರು ಹಾಗೂ ಎಡ ಕೈಯಲ್ಲಿ SS ಅಕ್ಷರಗಳಿರುವ ಅಚ್ಚೆ ಇದೆ.ಮೃತರು ನೀಲಿ, ಕಪ್ಪು, ಬಿಳಿ...
error: Content is protected !!