Tag: vtv vitla
ಸುರತ್ಕಲ್: ಬಾಲಕನನ್ನು ಹೆದರಿಸಿ ಲಕ್ಷಾಂತರ ಮೌಲ್ಯದ ಹಣ, ಚಿನ್ನ ದೋಚಿದ ಆರೋಪಿಗಳು ಸೆರೆ!
ಸುರತ್ಕಲ್: ಮಧ್ಯ ಗ್ರಾಮದಲ್ಲಿರುವ ದೇವಸ್ಥಾನದ ಬಳಿ ಸಣ್ಣ ಪ್ರಾಯದ ಹುಡುಗನಿಗೆ ಚೂರಿ ತೋರಿಸಿ ಬೆದರಿಸಿ 15 ಪವನ್ ಚಿನ್ನ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಧ್ಯ ಗ್ರಾಮದ ದೇವಸ್ಥಾನದ ಬಳಿ ಬಾಬು...
ಕಡಪದ ಕಲ್ಲುಗಣಿಯಲ್ಲಿ ಸ್ಫೋಟ ಸಂಭವಿಸಿ 10 ಮಂದಿ ಸಾವು!
ಆಂಧ್ರಪ್ರದೇಶ: ಆಂಧ್ರಪ್ರದೇಶದ ಕಡಪದ ಕಲ್ಲುಗಣಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಮಾಮಿಲ್ಲಪಲ್ಲೆ ಗ್ರಾಮದ ಸಮೀಪ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಜಿಲೆಟಿನ್...
ವಿಟ್ಲ: ಜಯಲಕ್ಷ್ಮೀ ಮಿಲ್ಕ್ ಪಾರ್ಲರ್ ಅವರಿಂದ ಹೋಮ್ ಡೆಲಿವರಿ ಲಾಕ್‍ಡೌನ್‍ನಲ್ಲಿ ಮನೆಬಾಗಿಲಿಗೆ ಹಾಲು, ಹಣ್ಣು,...
ವಿಟ್ಲ: ಸೋಮವಾರದಿಂದ ಲಾಕ್‍ಡೌನ್ ಜಾರಿಗೆಯಾಗಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳಲ್ಲಿ ಹಾಲು, ಒಂದು. ವಿಟ್ಲದಲ್ಲೂ ಕಟ್ಟುನಿಟ್ಟಿನ ಲಾಕ್‍ಡೌನ್ ಇರಲಿದ್ದು, ಈಗಾಗಲೇ ಪೊಲೀಸ್ ಇಲಾಖೆ ಅನಗತ್ಯ ಓಡಾಟಕ್ಕೆ...
ಬೆಳ್ತಂಗಡಿ: ಇಂದು ಬೆಳಗ್ಗೆ ಗಡಾಯಿಕಲ್ಲಿನಲ್ಲಿ ಮತ್ತೆ ಭಾರೀ ಸ್ಫೋಟ!
ಬೆಳ್ತಂಗಡಿ: ತಾಲೂಕಿನ ಇತಿಹಾಸ ಪ್ರಸಿದ್ಧ ನಡ ಗ್ರಾಮದ ಗಡಾಯಿಕಲ್ಲಿನಲ್ಲಿ ಇಂದು ಬೆಳಗ್ಗೆ ಮತ್ತೆ ಭಾರೀ ಶಬ್ದದೊಂದಿಗೆ ಬಂಡೆಕಲ್ಲಿನ ಒಂದು ಭಾಗ ತುಂಡಾಗಿ ಕೆಳಗೆ ಕುಸಿದು ಬಿದ್ದಿದೆ ಎಂದು ನಡ ಗ್ರಾ.ಪಂ ಮಾಜಿ ಸದಸ್ಯ...
ಅಡ್ಯಾರ್-ಹರೇಕಳವನ್ನು ಸಂಪರ್ಕಿಸುವ ಸೇತುವೆ ಕಾಮಗಾರಿಯ ಪ್ರಗತಿ ಪರಿಶೀಲನೆ!
ಅಡ್ಯಾರ್: ಮಾನ್ಯ ಸಂಸದರೂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಶ್ರೀನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನ ಅಡ್ಯಾರ್ ನಿಂದ ಹರೇಕಳವನ್ನು ಸಂಪರ್ಕಿಸುವ ಸೇತುವೆ ಕಾಮಗಾರಿಯ ಪ್ರಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಕೋಟಾ...
ಕಡಬ: ಲಾಡ್ಜ್ ವೊಂದರಲ್ಲಿ ಅಪ್ರಾಪ್ತ ಬಾಲಕಿಯ ನಿರಂತರ ಅತ್ಯಾಚಾರ!
ಕಡಬ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಲಾಡ್ಜ್ ಒಂದರಲ್ಲಿ ನಿರಂತರ ಅತ್ಯಾಚಾರಗೈದ ಪರಿಣಾಮ ಆಕೆ ಗರ್ಭಿಣಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸುಬ್ರಹ್ಮಣ್ಯ ವ್ಯಾಪ್ತಿಯ ಏನೆಕಲ್ಲು ನಿವಾಸಿ ಅರುಣ್ ಎಂಬಾತ ಕಳೆದೊಂದು ವರ್ಷದಿಂದ 17...
ಪಿತೃದೋಷ ನಿವಾರಣೆಗಾಗಿ ತಂದೆ-ತಾಯಿಯನ್ನೇ ಹತ್ಯೆಗೈದ ಪಾಪಿ ಪುತ್ರ!
ಬೆಂಗಳೂರು: ಜ್ಯೋತಿಷಿಯೊಬ್ಬನ ಮಾತನ್ನು ಕೇಳಿ, ಪರಿಪಾಲನೆ ಮಾಡುವ ಮೊದಲು ಸ್ವಲ್ಪ ಎಚ್ಚರವಾಗಿರಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
'ನಿನಗೆ ಪಿತೃದೋಷವಿದೆ ಎಂದು ಬಾಲಕನೊಬ್ಬನಿಗೆ ಜ್ಯೋತಿಷಿಯೊಬ್ಬ ಭವಿಷ್ಯ ನುಡಿದಿದ್ದ, ನಿನ್ನ ತಂದೆ-ತಾಯಿ ಇರುವವರೆಗೂ ನಿನಗೆ ಒಳ್ಳೆಯ ಕಾಲವಿಲ್ಲ...
ತಮಿಳುನಾಡಿನಲ್ಲಿ ಮೇ.10ರಿಂದ ಲಾಕ್ ಡೌನ್ ಘೋಷಣೆ!
ಚೆನ್ನೈ: ದಕ್ಷಿಣದ ಮತ್ತೊಂದು ರಾಜ್ಯ ತಮಿಳುನಾಡಿನಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.
ಕೋವಿಡ್ ಪ್ರಕರಣಗಳು ವಿಪರೀತ ಏರುತ್ತಿರುವ ಹಿನ್ನೆಲೆಯಲ್ಲಿ ಮೇ.10ರಿಂದ 24ರವರೆಗೆ ಎರಡು ವಾರಗಳ ಕಾಲ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡುವುದಾಗಿ ತಮಿಳುನಾಡು ಸರ್ಕಾರ...
ಮಂಜೇಶ್ವರ: ಕೋಟ್ಯಾಂತರ ರೂ.ಗಳ ವಂಚನೆ ಪ್ರಕರಣ!
ಮಂಜೇಶ್ವರ: ಮಂಜೇಶ್ವರ ನಿವಾಸಿಯೋರ್ವ ಕೋಟ್ಯಾಂತರ ರೂ. ಗಳ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಕಾಸರಗೋಡು ಡಿವೈಎಸ್’ಪಿ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತ ಆರೋಪಿಯನ್ನು ಮಂಜೇಶ್ವರ ಉದ್ಯಾವರದ ನಿವಾಸಿ ಮುಹಮ್ಮದ್ ಜಾವೇದ್ (28) ಎಂದು...
27 ಸೆಕೆಂಡುಗಳಲ್ಲಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ!
ಲಂಡನ್: ಈ ಸುದ್ದಿ ಓದಿದರೆ ನಿಮಗೆ ಅಚ್ಚರಿಯಾಗಬಹುದು. ಯಾಕೆಂದರೆ ಮಹಿಳೆಯೊಬ್ಬರು ಯಾವುದೇ ನೋವು ಇಲ್ಲದೇ, ವಾಟರ್ ಬ್ರೇಕ್ ಆಗದೇ ಕೇವಲ 27 ಸೆಕೆಂಡುಗಳಲ್ಲಿ ತನ್ನ ಮಗುವಿಗೆ ಜನ್ಮ ನೀಡಿದ ಘಟನೆ ಯುಕೆಯಲ್ಲಿ ನಡೆದಿದೆ....