Monday, November 9, 2026
spot_imgspot_img
spot_imgspot_img
Home Tags Vtv vitla

Tag: vtv vitla

ಕೋರ್ಟ್ ಫೀಸ್‌ ಕಟ್ಟಲು 2 ಲಕ್ಷಕ್ಕೆ ಸ್ಕೆಚ್‌; ಸಿಕ್ಕಿದ್ದು ಬರೋಬ್ಬರಿ 2 ಕೋಟಿ..! ಹಣದೊಡೆಯನಿಗೆ...

ಕೋರ್ಟ್ ಫೀಜ್ ಕಟ್ಟೋದಕ್ಕಾಗಿ ಇಬ್ಬರಿಗೆ 2 ಲಕ್ಷ ಹಣದ ಅವಶ್ಯಕತೆ ಇತ್ತು. ಹೀಗಾಗಿ ಕದ್ದು ಹಣ ಸಂಪಾದಿಸಲು ಮುಂದಾಗಿದ್ದಾರೆ. ಸ್ಕೆಚ್ ಹಾಕಿ ಒಂದು ಮನೆಯೊಳಗೆ ಹೊಕ್ಕಿದ್ದಾರೆ. ಕೇವಲ ೨ ಲಕ್ಷಕ್ಕೆ ಬಂದಿದ್ದ ಆಸಾಮಿಗಳಿಗೆ...

ಮಲ್ಪೆ: ಪ್ರವಾಸಕ್ಕೆಂದು ಬಂದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು

ಮಲ್ಪೆ: ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಪ್ರವಾಸಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ನಡೆದಿದೆ. ಕೇರಳದ ಕೊಟ್ಟಾಯಂನ ಮಂಗಳಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ 42 ಮಂದಿಯಿದ್ದ ತಂಡ ಮಲ್ಪೆಗೆ ಪ್ರವಾಸಕ್ಕೆಂದು ಬಂದಿತ್ತು....

ಪುತ್ತೂರು: ಹಲ್ಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು

ಪುತ್ತೂರು: ಹಲ್ಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಅಬ್ದುಲ್ ರಜಾಕ್ ಮತ್ತು ಸಫೀಯಾ ಎಂಬವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 2022ರ ಫೆಬ್ರವರಿ 14 ರಂದು...

ಮಂಗಳೂರು: ಪಡಿತರ ಅಕ್ಕಿ ಅಕ್ರಮ ರವಾನೆ ; ಇಬ್ಬರ ಬಂಧನ

ಮಂಗಳೂರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ರವಾನೆ ಮಾಡುತ್ತಿದ್ದ ಆರೋಪದಡಿಯಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ. ಬಂಧಿತರನ್ನು ಮುಸ್ತಫಾ (40) ಹಾಗೂ ಮೊಹಮ್ಮದ್ ಖಲಂದರ್(38) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ರಫೀಕ್ ಮತ್ತು ರಮೀಝ್...

ಮಂಗಳೂರು: ಪದವಿ ಸ್ವೀಕರಿಸುವವರಿಗೆ “ವಸ್ತ್ರ ಸಂಹಿತೆ’ ಕಡ್ಡಾಯ…!

ಮಂಗಳೂರು: ಮಂಗಳೂರು ವಿ.ವಿ. ಘಟಿಕೋತ್ಸವ ಸಂದರ್ಭ ರಾಜ್ಯಪಾಲರಿಂದ ಪದವಿ ಸ್ವೀಕರಿಸುವ ವಿದ್ಯಾರ್ಥಿಗಳು ಈ ಬಾರಿ ಕಡ್ಡಾಯವಾಗಿ “ವಸ್ತ್ರ ಸಂಹಿತೆ’ ಪಾಲಿಸಬೇಕು, ಇಲ್ಲವಾದರೆ ವೇದಿಕೆಯ ಮೇಲೆಪದವಿ ಸ್ವೀಕರಿಸಲು ಅನುಮತಿ ಇಲ್ಲ. ವಿ.ವಿ.ಯ 40ನೇ ವಾರ್ಷಿಕ ಘಟಿಕೋತ್ಸವ...

ಪುತ್ತೂರು: ರೆಫ್ರಿಜರೇಟರ್‌ & ಏರ್ ಕಂಡೀಷನರ್‍ ಶಾಪ್‌ನಲ್ಲಿ ಅಗ್ನಿ ಅವಘಡ; ಲಕ್ಷಾಂತರ ನಷ್ಟ

ಪುತ್ತೂರು: ಫ್ರಿಡ್ಜ್ ರಿಪೇರಿ ಮಳಿಗೆಯೊಂದು ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿಗಾಹುತಿಯಾದ ಘಟನೆ ಉರ್ಲಾಂಡಿಯ ಶ್ರುಶ್ರುತ ಆಸ್ಪತ್ರೆ ಬಳಿಯ ಕೃಷ್ಣ ಕಾಂಪ್ಲೆಕ್ಸ್ನಲ್ಲಿ ನಡೆದಿದೆ. ಸುರಭಿ ರೆಫ್ರಿಜರೇಟರ್‌ & ಏರ್ ಕಂಡೀಷನರ್‍ ಸೇಲ್ಸ್ - ಸರ್ವೀಸ್‌...

ನೀರಿನ ಟ್ಯಾಂಕರ್ ಗೆ ಬಸ್ ಡಿಕ್ಕಿ: ಮೂವರ ಸಾವು, 8 ಮಂದಿ ಗಾಯ

ನೀರಿನ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಟ್ಯಾಂಕರ್ ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಾಶಿಮ್‌ನ ಅಕೋಲಾ ನಾಕಾ ಪ್ರದೇಶದ ಹೋಟೆಲ್ ಈವೆಂಟ್ಸ್ ಬಳಿ ಸಂಭವಿಸಿದೆ. ಪುಣೆಯಿಂದ...

ದ್ವಿತೀಯ PUC ಪರೀಕ್ಷೆಗೂ ಹಿಜಾಬ್ ಧರಿಸಿ ಹಾಜರಾಗುವಂತಿಲ್ಲ; ಸಚಿವ ಬಿ.ಸಿ.ನಾಗೇಶ್

ಎಸ್‌ಎಸ್ ಎಲ್ ಸಿ ಪರೀಕ್ಷೆಯಂತೆಯೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿನಿಯರು ಸಮವಸ್ತ್ರ ಅಲ್ಲದೆ ಬೇರಾವುದೇ ವಸ್ತ್ರ ಧರಿಸಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ...

ಮಂಗಳೂರು: 3 ಮಕ್ಕಳೊಂದಿಗೆ ತಾಯಿ ನಾಪತ್ತೆ: ಅನೈತಿಕ ಸಂಬಂಧದ ಶಂಕೆ

ಮಂಗಳೂರು: ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಈ ಬಗ್ಗೆ ನಗರದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೃಷ್ಣಾಪುರ ಪೆರ್ನೆತೋಟದ ಜುಮ್ಮಾ ಮಸೀದಿ ಬಳಿ ವಾಸವಿರುವ ಯು.ಕೆ.ಸಲೀಂ ಎಂಬವರ ಪತ್ನಿ ಜೀನತ್ (34) ಅವರ...

ಮಂಗಳೂರು: ನಮಾಜ್’ಗೆ ತೆರಳಿದ ವೇಳೆ ಬೈಕ್ ಕಳವು.!

ಮಂಗಳೂರು: ಬೈಕ್ ಪಾರ್ಕ್ ಮಾಡಿ ನಮಾಜ್ ತೆರಳಿದ ಸಮಯದಲ್ಲಿ ಬೈಕ್ ಕಳವಾದ ಘಟನೆ ನಡೆದಿದೆ. ರಿಯಾಜ್ ಪಜೀರ್ ಅವರು ಇಂದು ಬೆಳಿಗ್ಗೆ ಸಮಯ 5:30 ಕ್ಕೆ ಮಸ್ಜಿದುಲ್ ಮದೀನ ನಡುಹಿಥಿಳು ಪಜೀರ್ ಇದರ...
error: Content is protected !!