Tag: vtv vitla
ಪುತ್ತೂರು ಸೀಟ್ ಬೆಲ್ಟ್ ಧರಿಸಿಲ್ಲ ಅಂತ ಸ್ಕೂಟರ್ ಸವಾರನಿಗೆ ದಂಡ ವಿಧಿಸಿದ ಪೋಲಿಸರು
ಪುತ್ತೂರು: ಸೀಟ್ ಬೆಲ್ಟ್ ಧರಿಸಿಲ್ಲ ಅಂತಾ ಸ್ಕೂಟರ್ ಸವಾರನೊಬ್ಬನಿಗೆ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ದಂಡ ಹಾಕಿದ ವಿಚಿತ್ರ ಪ್ರಸಂಗವೊಂದು ಪುತ್ತೂರಿನಲ್ಲಿ ನಡೆದಿದೆ. ಅದರಲ್ಲೂ 2021 ರ ರಶೀದಿ ನೀಡಿ ಪೊಲೀಸರು ಮತ್ತೊಂದು...
ಪುತ್ತೂರು ಜಾತ್ರೆಯಲ್ಲಿ ಹಿಂದೂ ಭಾಂದವರಿಗೆ ಮಾತ್ರ ವ್ಯಾಪಾರಕ್ಕೆ ಅನುಮತಿ
ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಜಾತ್ರೆಯಲ್ಲಿ ಸಂತೆ ಏಲಂ ನಲ್ಲಿ ಹಿಂದೂ ಬಾಂಧವರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 2022 ನೇ ಸಾಲಿನ ವಾರ್ಷಿಕ ಜಾತ್ರೆಯು 10-04-2022ರ ವರೆಗೂ ನಡೆಯಲಿದ್ದು, ಈ...
ಪೆರ್ಲ: ಅಣ್ಣನನ್ನು ಇರಿದು ಕೊಂದ ತಮ್ಮ.! ಪೊಲೀಸರಿಗೆ ಶರಣು
ಪೆರ್ಲ : ತಮ್ಮನೋರ್ವ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಪೆರ್ಲ ಸಮೀಪದ ಶೇಣಿ ಉಪ್ಪಳಿಗೆಯಲ್ಲಿ ನಡೆದಿದೆ.
ಉಪ್ಪಳಿಗೆಯ ಥೋಮಸ್ ಡಿಸೋಜ ( 45) ಕೊಲೆಗೀಡಾದವರು. ಈತನ ಸಹೋದರ ರಾಜೇಶ್ ( 37) ಕೃತ್ಯ ನಡೆಸಿದ್ದಾನೆ.
ನಿನ್ನೆ...
ಮಂಗಳೂರು: 23/3 ಕಿರು ಚಿತ್ರದ ಫಸ್ಟ್ ಲುಕ್ ಅನಾವರಣ
ಮಂಗಳೂರು: Block lence creations ರವರ ಮೊದಲ ಕಿರು ಚಿತ್ರ 23/3 (short movie) ಪ್ರಥಮ ಪೋಸ್ಟರನ್ನು (ಫಸ್ಟ್ ಲುಕ್ ) ಮಂಗಳೂರು ನಗರದ ಕುಡ್ಲ ಪ್ಯಾರಾಡೈಸ್ ಐಲ್ಯಾಂಡ್ ನಲ್ಲಿ ನಡೆದ...
ಕುಂದಾಪುರ: ಏಕಾಏಕಿ ತಾಯಿ-ಮಗ ನಾಪತ್ತೆ
ಕುಂದಾಪುರ: ಶಾಲಿನಿ ಎಂಬವರು ತಮ್ಮ ಮಗನೊಂದಿಗೆ ನಾಪತ್ತೆಯಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ತಾಯಿ ಶಾಲಿನಿ ಹಾಗೂ ಮಗ ಉಲ್ಲಾಸ್ ನಾಪತ್ತೆಯಾದವರು.
ಇವರಿಬ್ಬರೂ ಮನೆಯಲ್ಲಿ ಇಲ್ಲದೇ ಇರುವುದನ್ನು ನೋಡಿದ ಶಾಲಿನಿ ಗಂಡ ಉದಯರವರು ಮನೆ...
ಕಲ್ಲಡ್ಕ: ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಅಟಲ್ ಭೂಜಲ ಜಾಗೃತಿ ಸಪ್ತಾಹ
ವಿಶ್ವ ಜಲ ದಿನದ ಅಂಗವಾಗಿ ಶ್ರೀರಾಮ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ದಿನಾಂಕ 22.03.2022ರಂದು ಅಗೋಚರ ಅಂತರ್ಜಲವನ್ನು ಗೋಚರಿಸುವಂತೆ ಮಾಡುವುದು ಎನ್ನುವ ಘೋಷಣೆಯೊಂದಿಗೆ “ಅಟಲ್ ಭೂಜಲ ಜಾಗೃತಿ ಸಪ್ತಾಹ”ಕ್ಕೆ ಚಾಲನೆಯನ್ನು ನೀಡಲಾಯಿತು.
ಶ್ರೀರಾಮ ಹಿರಿಯ...
ಪ್ರೀತಿಸಿ ಮದುವೆಯಾಗಿ ಜಾತಿ ಬಗ್ಗೆ ಗಲಾಟೆ.! ಗರ್ಭಿಣಿ ಪತ್ನಿಯನ್ನೆ ಕೊಂದ ಪಾಪಿ ಪತಿ
ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಹೆಂಡತಿಯನ್ನು ಪತಿಯೊಬ್ಬ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಹಿನಕಲ್ ನಿವಾಸಿ ಪ್ರಮೋದ್ ಎಂಬಾತನೇ ತನ್ನ ಪತ್ನಿ ಅಶ್ವಿನಿ (೨೩)ಯನ್ನು ಉಸಿರುಗಟ್ಟಿಸಿ ದಾರುಣವಾಗಿ ಹತ್ಯೆ ಮಾಡಿದ್ದಾನೆ.
ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ...
ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ಬಡಿದ ಎಸಿಬಿ.!
ಬೆಂಗಳೂರು: ಈಗಾಗಲೇ ರಾಜ್ಯಾಧ್ಯಂತ ಸಮರವನ್ನು ಸಾರಿ, ಬೆಳ್ಳಂಬೆಳಿಗ್ಗೆ ಭ್ರಷ್ಟರ ಬೇಟೆಯಾಡಿ, ಬಿಸಿ ಮುಟ್ಟಿಸಿದ್ದಂತ ಎಸಿಬಿ ಅಧಿಕಾರಿಗಳು, ಇಂದು ಬೆಂಗಳೂರಿನ 9 ಅಧಿಕಾರಿಗಳು ಕಚೇರಿ, ನಿವಾಸಗಳ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳ ಹುಡುಕಾಟದಲ್ಲಿ...
ಮಂಗಳೂರು: ಅಪ್ರಾಪ್ತರ ಬಳಸಿ ವೇಶ್ಯಾವಾಟಿಕೆ ಪ್ರಕರಣ -ಬಂಧಿತರ ಸಂಖ್ಯೆ 16ಕ್ಕೆ ಏರಿಕೆ
ಮಂಗಳೂರು: ನಗರದ ನಂದಿಗುಡ್ಡದಲ್ಲಿರುವ ಫ್ಲ್ಯಾಟ್‌ವೊಂದರಲ್ಲಿ ಪಿಯು ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಈ ಸಂಬಂಧ ಮತ್ತೆ ಓರ್ವನನ್ನು ಬಂಧಿಸಿದ್ದು, ಈವರೆಗೆ ಬಂಧಿತರ...
ಸುಪಾರಿ ಕೊಟ್ಟು ರಂಗಭೂಮಿ ಕಲಾವಿದೆಯ ಮೇಲೆ ಆ್ಯಸಿಡ್ ದಾಳಿ; ಮೂವರು ಅಂದರ್
ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ ನಡೆದ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಂದಿನಿ ಲೇಔಟ್‍ನ ಗಣೇಶ್ ಬ್ಲಾಕ್ ನಿವಾಸಿ, ರಂಗಭೂಮಿ ಕಲಾವಿದೆ ದೇವಿ ಮನೆಯ ಹೊರಗೆ ಮಲಗಿದ್ದ ವೇಳೆ ಆಯಸಿಡ್...
















