Sunday, November 8, 2026
spot_imgspot_img
spot_imgspot_img
Home Tags Vtv vitla

Tag: vtv vitla

ಕುಂದಾಪುರ: ತಂದೆಯನ್ನೇ ಕೊಡಲಿಯಿಂದ ಕಡಿದು ಕೊಲೆ ಮಾಡಿದ ಮಗ

ಕುಂದಾಪುರ: ಸ್ವಂತ ಮಗನೇ ಜನ್ಮ ನೀಡಿದ ತಂದೆಯನ್ನು ಕಡಿದು ಕೊಲೆ ಮಾಡಿದ ಘಟನೆ ನಡೆದಿದೆ. ಕೌಟುಂಬಿಕ ಕಲಹಕ್ಕೆ ಮಗನೇ ತನ್ನ ತಂದೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಕೋಟೇಶ್ವರ ಸಮೀಪದ ಗೋಪಾಡಿಯಲ್ಲಿ ನಡೆದಿದೆ....

ಕಡಬ: ಸೋಲಾರ್ ಬೀದಿ ದೀಪಗಳ ಬ್ಯಾಟರಿ ಕಳವು; ಮುಂದುವರಿದ ಚೋರರ ಕೈಚಳಕ

ಕಡಬ: ದಿನದಿಂದ ದಿನಕ್ಕೆ ಸೋಲಾರ್‌ ಬೀದಿ ದೀಪಗಳ ಬ್ಯಾಟರಿಗಳನ್ನು ಕದ್ದೊಯ್ಯುವವರ ಜಾಲ ಸಕ್ರಿಯವಾಗುತ್ತಿದ್ದು, ಕಡಬದ ಹಲವು ಪ್ರದೇಶಗಳಲ್ಲಿ ಮತ್ತೆ ಕತ್ತಲು ಆವರಿಸಿದೆ. ೨ ವರ್ಷಗಳ ಹಿಂದೆ ಕಡಬ ತಾಲೂಕು ವ್ಯಾಪ್ತಿಯ ವಿವಿಧೆಡೆ ಒಂದೇ...

ಮಂಗಳೂರು: ಖಾಸಗಿ ಬಸ್‌ನಲ್ಲಿ ಅನ್ಯಮತೀಯ ಜೋಡಿ ಪತ್ತೆ.?! ಬಸ್ ತಡೆದವರು ಬಂದ...

ಮಂಗಳೂರು: ಖಾಸಗಿ ಬಸ್‌ವೊಂದರಲ್ಲಿ ಬಿಹಾರದ ಯುವಕನ ಜೊತೆಗೆ ಮಹಿಳೆಯೊಬ್ಬಳು ಪ್ರಯಾಣಿಸುತ್ತಿದ್ದ ವೇಳೆ ಅವರಿಬ್ಬರು ಅನ್ಯಮತೀಯ ಜೋಡಿ ಎಂದು ಬಸ್ ತಡೆದವರು ಬೆಪ್ಪರಾದ ಘಟನೆ ಗುರುಪುರದಲ್ಲಿ ನಡೆದಿದೆ. ಇವರನ್ನು ನೋಡಿದ ಕೆಲವರಿಗೆ ತಲೆಯಲ್ಲಿ ಮತೀಯ...

ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿ ದುರಂತ ಅಂತ್ಯ ಕಂಡ ಭೂಮಿಕಾ.! ಕುಟುಂಬಸ್ಥರಿಂದ ಲವ್ ಜಿಹಾದ್...

ಶಿವಮೊಗ್ಗ: ಅನ್ಯಕೋಮಿನ ಯುವಕನನ್ನು ಮದುವೆಯಾಗಿ ಹೆರಿಗೆಯಾದ ಐದೇ ದಿನಕ್ಕೆ ಯುವತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ. ಸಮೀರ್‍’ನನ್ನು ಪ್ರೀತಿಸಿ ಮದುವೆಯಾಗಿದ್ದ ಭೂಮಿಕಾ ಅಲಿಯಾಸ್ ಮುಸ್ಕಾನ್ ಬಾನು (19) ಎರಡು ವರ್ಷದ ಹಿಂದೆ...

20ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದ ಅರ್ಚಕ!

ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಜಾತ್ರೆಯೊಂದರಲ್ಲಿ ಅರ್ಚಕರೊಬ್ಬರು 20ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದ ಘಟನೆ ಕಂಡು ಬಂದಿದೆ. ಕುರಿಗಳ ರಕ್ತವನ್ನು ಕುಡಿದು ದೇವರನ್ನು ಸಂಪ್ರೀತಗೊಳಿಸಿದ ವಿಲಕ್ಷಣ ಘಟನೆ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿಯಲ್ಲಿ...

ವಿಟ್ಲ: ನಿತ್ಯ ಗಂಟೆಗಟ್ಟಲೆ ಕ್ಯೂ, ಗ್ರಾಹಕರಿಗೆ ಸ್ಪಂದಿಸದ ಕೆನರಾ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರ...

ವಿಟ್ಲ: ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್'ನಲ್ಲಿ ಜನರು ದಿನವೂ ಪರದಾಡಿ ಕೆಲಸಗಳಾಗದೆ ಹಿಂದಿರುಗಿ ಹಿಡಿಶಾಪ ಹಾಕುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈ ಹಿಂದೆ ಸಿಂಡಿಕೇಟ್ ಬ್ಯಾಂಕ್ ಆಗಿದ್ದ ಕೆನರಾ ಬ್ಯಾಂಕ್‌...

ಹೊಳೇಬೀದಿ ಮಸೀದಿ ಧ್ವಂಸ ಪ್ರಕರಣದ 28 ಆರೋಪಿಗಳು ಖುಲಾಸೆ

ಮಂಡ್ಯ:15 ವರ್ಷಗಳ ಹಿಂದೆ ಮದ್ದೂರು ಹೊಳೇ ಬೀದಿ ಮಸೀದಿಗೆ ನುಗ್ಗಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 28 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಜೆಎಂಎಫ್‌ ಸಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ...

ವಿಟ್ಲ: ತೆರಿಗೆ ವಂಚನೆ ವಿಟ್ಲ- ಮಂಗಳೂರು ಖಾಸಗಿ ಬಸ್ RTO ವಶ.!

ವಿಟ್ಲ : ತೆರಿಗೆ ವಂಚಿಸಿ ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಒಡುತ್ತಿದ್ದ ಖಾಸಗಿ ಬಸ್ ವಿಟ್ಲ RTO ಅಧಿಕಾರಿಗಳ ವಶವಾದ ಘಟನೆ ನಡೆದಿದೆ. ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಒಡುತ್ತಿದ್ದ ಶ್ರೀ ದೇವಿ ಹೆಸರಿನ ಖಾಸಗಿ ಬಸ್ ತೆರಿಗೆ ವಂಚಿಸಿ...

ಬಾಳು ಕೊಡ್ತೀನಿ, ನೀನೇ ನನ್ನ ಜೀವ ಎಂದು ಅರ್ಧದಲ್ಲೇ ಕೈ ಕೊಟ್ಟ ಕಿರಾತಕ: ಗಂಡನಿಗಾಗಿ...

ರಾಯಚೂರು: ಪ್ರೀತಿ ಕುರುಡು ಅಂತಾರೆ ನಿಜ. ಆದರೆ, ಪ್ರೀತಿಯ ಮಾಯೆಯಲ್ಲಿ ಬಿದ್ದು ಏನನ್ನು ಯೋಚಿಸದೇ ಕಣ್ಣಿದ್ದು ಕುರುಡರಾದರೆ ಏನಾಗಬಹುದು ಎಂಬುದಕ್ಕೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದ ಈ ಒಂದು ಘಟನೆ ತಾಜಾ...

ಖಾಸಗಿ ಬಸ್ ಪಲ್ಟಿ 8ಕ್ಕೂ ಅಧಿಕ ಮಂದಿ ಸಾವು

ತುಮಕೂರು : ಓವರ್ ಲೋಡ್ ಆಗಿದ್ದ ಖಾಸಗಿ ಬಸ್ ಒಂದು ಪಲ್ಟಿಯಾದ ಕಾರಣ ಸ್ಥಳದಲ್ಲೆ 8 ಮಂದಿ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ನಡೆದಿದೆ. ಖಾಸಗಿ ಎಸ್​ವಿಟಿ...
error: Content is protected !!