Tag: vtv vitla
ವಿಟ್ಲ ಪಂಚಲಿಂಗೇಶ್ವರ ದೇವರ ಸಿಮಗುಡ್ಡೆದ ಅರಸು ತುಳು ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ
ದಯಾ ಕ್ರಿಯೇಷನ್ ಅರ್ಪಿಸುವ, ಕೃಷ್ಣಯ್ಯ ಕೆ ವಿಟ್ಲ ಅರಮನೆ ಇವರ ಶುಭ ಆಶೀರ್ವಾದದಲ್ಲಿ ಸಿಮಗುಡ್ಡೆದ ಅರಸು ವಿಟ್ಲ ಪಂಚಲಿಂಗೇಶ್ವರ ದೇವರ " ತುಳು ಭಕ್ತಿ ಗೀತೆ ವಿಡಿಯೋ ಸಾಂಗ್‌ನ ಬಿಡುಗಡೆಯ ಪೋಸ್ಟರ್ ಬಿಡುಗಡೆಗೊಂಡಿದೆ.
ಸಿಮಗುಡ್ಡೆದ...
ವಿಟ್ಲದ ಜನತೆಗೆ ಸಂತಸದ ಸುದ್ದಿ: ಜನೌಷಧಿ ಕೇಂದ್ರದಲ್ಲಿ ವಾರದಲ್ಲಿ 3 ದಿನ ಉಚಿತ ಇಸಿಜಿ...
ವಿಟ್ಲ: ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದಲ್ಲಿ ಇನ್ನುಮುಂದೆ ವಾರದಲ್ಲಿ ಮೂರು ದಿನ ಇಸಿಜಿ ಟೆಸ್ಟ್ ಇರಲಿದೆ. ಉಚಿತವಾಗಿ ಈ ಟೆಸ್ಟ್ ಅನ್ನು ಮಾಡಿಕೊಳ್ಳಬಹುದಾಗಿದ್ದು, ಸೋಮವಾರ, ಬುಧವಾರ, ಶುಕ್ರವಾರದಂದು ಟೆಸ್ಟ್ ಇರಲಿದೆ.
ಮಂಗಳೂರಿನ ಖ್ಯಾತ ವೈದ್ಯ...
ಪಂಚರಾಜ್ಯ ತೀರ್ಪು: ಮಣಿಪುರದಲ್ಲಿ ಮೋಡಿ ಮಾಡಿದ ಬಿಜೆಪಿ
ಮಣಿಪುರ: ನಿರೀಕ್ಷೆಯಂತೆ ಮಣಿಪುರದಲ್ಲಿ ಬಿಜೆಪಿ ಜಯಭೇರಿ ಸಾಧಿಸಿದೆ. ಒಟ್ಟು 60 ಕ್ಷೇತ್ರಗಳಿರುವ ಮಣಿಪುರದಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಮತ್ತೆ ಅಧ್ಯಾಯ ಶುರುಮಾಡಿದೆ. ಕಾಂಗ್ರೆಸ್ 09, ಎನ್‌ಪಿಪಿ 10, ಇತರೆ...
ವಿಟ್ಲ ಪಟ್ಟಣ ಪಂಚಾಯಿತಿ ನಗರೋತ್ಥಾನ ಯೋಜನೆಯ ಕ್ರೀಯಾ ಯೋಜನೆಯಲ್ಲಿ ತಾರತಮ್ಯ.! – ಕಾಂಗ್ರೆಸ್ ಖಂಡನೆ
ವಿಟ್ಲ: ಪಟ್ಟಣ ಪಂಚಾಯಿತಿ ನಗರೋತ್ಥಾನ ಯೋಜನೆಯ ಕ್ರೀಯಾ ಯೋಜನೆಯಲ್ಲಿ ತಾರತಮ್ಯ ಮಾಡಲಾಗಿದೆ. ೫ಕೋಟಿ ರೂ ಅನುದಾನ ಮಂಜೂರಾತಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಮಂಜೂರು ಮಾಡದೇ ಅನ್ಯಾಯವೆಸಗಲಾಗಿರುವುದನ್ನು ಖಂಡಿಸುತ್ತೇವೆ ಎಂದು...
ಕಾರ್ಕಳ ಉತ್ಸವ-2022 – ಹೆಲಿಕಾಪ್ಟರ್ ವಿಹಾರ ಉದ್ಘಾಟಿಸಿ ಪೌರಕಾರ್ಮಿಕರ ಜೊತೆ ಪ್ರಯಾಣ ಮಾಡಿದ ಸಚಿವ...
ಕಾರ್ಕಳ: ಕಾರ್ಕಳ ಉತ್ಸವ-2022ರ ಅಂಗವಾಗಿ ಹೆಲಿಕಾಪ್ಟರ್ ವಿಹಾರ ಉದ್ಘಾಟನೆ ಮಾಡಿ ಪೌರಕಾರ್ಮಿಕರ ಜೊತೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ಕುಮಾರ್ ಪ್ರಯಾಣ ಮಾಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು...
ಮಂಗಳೂರು: ಹಿಜಾಬ್ ವಿವಾದ – ಶಾಲಾ ಕಾಲೇಜುಗಳ ಸುತ್ತಮುತ್ತ ನಿಷೇದಾಜ್ಞೆ
ಮಂಗಳೂರು: ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ, ಶಾಲಾ ಕಾಲೇಜುಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಮತ್ತೆ ಸೆಕ್ಷನ್ 144ರಂತೆ ನಿಷೇದಾಜ್ಞೆ ಜಾರಿಗೊಳಿಸಿ ಮಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ...
ಉಪ್ಪಿನಂಗಡಿ: ಇಂಡಿಯನ್ ಡ್ರೈವಿಂಗ್ ಸ್ಕೂಲ್‌ನ ಮಾಲಕನಿಗೆ ಹಿಂದೂ ಯುವತಿಯರೇ ಟಾರ್ಗೆಟ್..! ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಉಪ್ಪಿನಂಗಡಿ: "ಡ್ರೈವಿಂಗ್ ಸಂಸ್ಥೆಯ ಮಾಲಕನೋರ್ವನ ಕಾಮದಾಟಕ್ಕೆ ಹಿಂದೂ ಯುವತಿಯರು ಬಲಿಯಾಗಬೇಡಿ" ಎಂಬ ಸಂದೇಶ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಉಪ್ಪಿನಂಗಡಿ ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಸ್ಲಿಂ ಉದ್ಯಮಿಯ ಇಂಡಿಯನ್ ಡ್ರೈವಿಂಗ್ ಸ್ಕೂಲ್ ವಿರುದ್ಧ...
ಉತ್ತರ ಪ್ರದೇಶದಲ್ಲಿ ಯೋಗಿ ಮೋಡಿ..! ಬಿಜೆಪಿ ಪಾಳಯದಲ್ಲಿ ಸಂಭ್ರಮ
ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ಮುನ್ನುಗ್ಗಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ ನಡೆದ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದೆ. ಬಿಜೆಪಿ 278 ರಲ್ಲಿ ಮುನ್ನಡೆ ಸಾಧಿಸಿದ್ದರೆ, ಅಖಿಲೇಶ್...
ಪಂಜಾಬ್ ಗದ್ದುಗೆ ಏರಲಿದೆ ಆಮ್ ಆದ್ಮಿ ಪಾರ್ಟಿ..! 83 ಸ್ಥಾನಗಳನ್ನು ಖಾತರಿ ಪಡಿಸಿದ AAP
ಭಾರೀ ನಿರೀಕ್ಷೆ ಮೂಡಿಸಿರುವ ಪಂಚರಾಜ್ಯಗಳ ವಿಧಾನಸಭಾ ಕ್ಷೇತ್ರಯ ಮತ ಎಣಿಕೆ ಇಂದು ನಡೆಯುತ್ತಿದೆ. ಎಲ್ಲರ ಚಿತ್ತ ಪಂಚರಾಜ್ಯಗಳತ್ತ ಮೂಡಿದೆ. ಇನ್ನು ಪಂಚಾಬ್ ನಲ್ಲಿ ಬಿಜೆಪಿ ಭಾರೀ ಹಿನ್ನಡೆಯನ್ನು ಸಾಧಿಸಿದೆ. ಸಾಕಷ್ಟುರಾಜಕೀಯ ಹೈಡ್ರಾಮಗಳಿಗೆ ವೇದಿಕೆಯಾಗಿದ್ದ...
ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶ: 21 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ಪಂಚರಾಜ್ಯಗಳ ವಿಧಾನ ಸಭಾ ಚುನವಾಣೆಯ ಫಲಿತಾಂಶ ಇಂದು ಹೊರಬೀಳುತ್ತಿದೆ. ಇನ್ನು ಗೋವಾದಲ್ಲಿ ಬಿಜೆಪಿ ಕಾಂಗ್ರೆಸ್ ಸಮಬಲದ ಹೋರಾಟ ನಡೆಸುತ್ತಿದೆ. 40 ಕ್ಷೇತ್ರಗಳ ಮತೆಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಗೋವಾದ ಪಣಜಿಯ ಸರ್ಕಾರಿ ಪಾಲಿಟೆಕ್ನಿಕ್...
















