Tuesday, May 7, 2024
spot_imgspot_img
spot_imgspot_img

ಉಪ್ಪಿನಂಗಡಿ: ಇಂಡಿಯನ್‌ ಡ್ರೈವಿಂಗ್ ಸ್ಕೂಲ್‌ನ ಮಾಲಕನಿಗೆ ಹಿಂದೂ ಯುವತಿಯರೇ ಟಾರ್ಗೆಟ್..! ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

- Advertisement -G L Acharya panikkar
- Advertisement -

ಉಪ್ಪಿನಂಗಡಿ: “ಡ್ರೈವಿಂಗ್ ಸಂಸ್ಥೆಯ ಮಾಲಕನೋರ್ವನ ಕಾಮದಾಟಕ್ಕೆ ಹಿಂದೂ ಯುವತಿಯರು ಬಲಿಯಾಗಬೇಡಿ” ಎಂಬ ಸಂದೇಶ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಉಪ್ಪಿನಂಗಡಿ ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಸ್ಲಿಂ ಉದ್ಯಮಿಯ ಇಂಡಿಯನ್ ಡ್ರೈವಿಂಗ್ ಸ್ಕೂಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ, ಆರೋಪ ವ್ಯಕ್ತವಾಗಿದೆ.

ವಾಟ್ಸಾಪ್ ಸಂದೇಶದಲ್ಲಿ ಈ ರೀತಿ ಬರೆಯಲಾಗಿದೆ. “ಆತ್ಮೀಯ ಹಿಂದೂ ಬಾಂಧವರೇ, ಉಪ್ಪಿನಂಗಡಿ ಇಂಡಿಯನ್ ಡ್ರೈವಿಂಗ್ ಸ್ಕೂಲ್ ನ ಮಾಲಕನಾದ ಮತಾಂಧನೊಬ್ಬ ತನ್ನ ಕಛೇರಿಯಲ್ಲಿ ಹೆಣ್ಣು ಮಕ್ಕಳಿಗೆ ಡ್ರೈವಿಂಗ್ ಕಲಿಸಲು ಹೆಣ್ಣು ಮಕ್ಕಳಿದ್ದರೂ ಹಿಂದೂ ಹೆಣ್ಣು ಮಕ್ಕಳು ಡ್ರೈವಿಂಗ್ ಕಲಿಯಲು ಬಂದಾಗ ತಾನೇ ಡ್ರೈವಿಂಗ್ ಕಲಿಸಲು ಮುಂದೆ ಬಂದು ತೀಟೆ ತೀರಿಸಲು ಯತ್ನಿಸುವ, ಪ್ರಕರಣಗಳು ಕಂಡು ಬರುತ್ತಿದ್ದು, ಆದಷ್ಟು ಹಿಂದೂ ಪೋಷಕರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಹಿಂದೂಗಳ ಡ್ರೈವಿಂಗ್ ತರಬೇತಿ ಕೇಂದ್ರಕ್ಕೆ ಕಳುಹಿಸಿಕೊಡುವುವ ಬಗ್ಗೆ ಗಮನಹರಿಸಬೇಕಿದೆ.”

ಈ ಕುರಿತಂತೆ ಯಥಾ ಸತ್ಯತೆ ಇನ್ನೂ ತಿಳಿಯಬೇಕಿದೆ.

- Advertisement -

Related news

error: Content is protected !!