Sunday, November 8, 2026
spot_imgspot_img
spot_imgspot_img
Home Tags Vtv vitla

Tag: vtv vitla

ಕೆಲ ದಿನದ ಹಿಂದೆ ನಾಪತ್ತೆಯಾಗಿದ್ದ ಕುಶಲಾನಗರದ ASIಯ ಶವ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ!

ಕುಶಾಲನಗರ: ಕೆಲದಿನಗಳ ಹಿಂದೆ ಕುಶಾಲನಗರದ ಎಎಸ್'ಐ ನಾಪತ್ತೆಯಾಗಿದ್ದು, ಇಂದು ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿ ಮೂಲತಃ ಹಾಸನ ಜಿಲ್ಲೆಯ ಕೊಣನೂರು ಸಿದ್ದಾಪುರ ಗೇಟ್ ನ ಎಎಸ್ ಐ ಸುರೇಶ್ ಎನ್ನಲಾಗಿದೆ....

ಡ್ರಾಮಾ ಜ್ಯೂನಿಯರ್ ಸೀಸನ್-4 “ಮೆಗಾ ಆಡಿಷನ್‌ಗೆ” ಪುತ್ತೂರಿನ ದ್ಯುತಿ ರೈ ಆಯ್ಕೆ

ಝೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಡ್ರಾಮಾ ಜ್ಯೂನಿಯರ್ ಸೀಸನ್-4 ರಿಯಾಲಿಟಿ ಶೋ ನ ಮೆಗಾ ಆಡಿಷನ್‌ಗೆ ಪುತ್ತೂರಿನ ಬಹುಮುಖ ಪ್ರತಿಭೆ ದ್ಯುತಿ ರೈ ಆಯ್ಕೆಯಾಗಿದ್ದಾರೆ. 25-12-2021 ರಂದು ಉಡುಪಿಯಲ್ಲಿ ನಡೆದ ಆಡಿಷನ್‌ನಲ್ಲಿ ಮೆಗಾ ಆಡಿಷನ್‌ಗೆ...

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ವಾರ್ಷಿಕ ಮಾರಿಪೂಜೆ

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತದನಂತರ ಪ್ರಥಮ ಬಾರಿಗೆ ವಾರ್ಷಿಕ ಮಾರಿ ಪೂಜೆಯು ನಡೆಯಿತು. https://youtu.be/9BKm7yun1Mc ಫೆ.3ರ ಸಂಜೆ ಗಂಟೆ 6ಕ್ಕೆ ಭಂಡಾರ ತೆಗೆದು ಮಾರಿಕಲಕ್ಕೆ ತೆರಳಿದೆ. ಇಂದು...

ವಿಟ್ಲ: (ಫೆ.12 – 13) ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರಾ ಮಹೋತ್ಸವ

ವಿಟ್ಲ: ಇತಿಹಾಸ ಪ್ರಸಿದ್ಧ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.12ರಿಂದ 13 ರವರೆಗೆ ಜಾತ್ರಾ ಮಹೋತ್ಸವವು ನಡೆಯಲಿದೆ. ಫೆ.5ರ ಶನಿವಾರದಂದು ಬೆಳಗ್ಗೆ 9.00ಕ್ಕೆ: ಗೊನೆ ಮುಹೂರ್ತ ಹಾಗೂ ಫೆ.11ರ ಶುಕ್ರವಾರದಂದು ರಾತ್ರಿ ಗಂಟೆ 7.30ಕ್ಕೆ...

ಉಡುಪಿ: ಹಿಜಾಬ್ ವಿವಾದ: ಮೊದಲು 6, ಇಂದು 20 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ...

ಉಡುಪಿ: ಜಿಲ್ಲೆಯಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಈ ಮೊದಲು 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿನ ಒಳಗೆ ಬರೋದಕ್ಕೆ ಯತ್ನಿಸಿದಂತ ಸಂದರ್ಭದಲ್ಲಿ, ಅವರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಇಂದು 20 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ,...

ವಿಟ್ಲ: ಪರಿಯಾಲ್ತಡ್ಕ ಬ್ಲಿಝ್ ಲಂಡನ್ ವಿದ್ಯಾಸಂಸ್ಥೆ, ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ...

ವಿಟ್ಲ: ಬ್ಲಿಝ್ ಲಂಡನ್ ಪ್ರೀಸ್ಕೂಲ್ , ಮನಿಲ, ಪರಿಯಾಲ್ತಡ್ಕ ಆಯೋಜಿಸಿದ "ಬ್ಲಿಝ್ ಟ್ಯಾಲೆಂಟ್‌ ಎಕ್ಸ್ಪೋ 2022" ಕಾರ್ಯಕ್ರಮ ದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಬ್ಲಿಝ್...

ಉಡುಪಿ: ರಸ್ತೆ ದಾಟುತ್ತಿದ್ದ ಮೂವರು ಪಾದಚಾರಿಗಳಿಗೆ ಕಾರು ಡಿಕ್ಕಿ; ಗರ್ಭಿಣಿ ಮಹಿಳೆಗೆ ಗಂಭೀರ ಗಾಯ..!

ಉಡುಪಿ: ತಾಲೂಕಿನ ಕಡಿಯಾಳಿ ಬಳಿ ರಸ್ತೆ ದಾಟುತ್ತಿದ್ದ ಮೂವರು ಪಾದಚಾರಿಗಳಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಘಟನೆ ಫೆ.03 ರ ಗುರುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಓರ್ವ ಗರ್ಭಿಣಿ ಎನ್ನಲಾದ ಮಹಿಳೆ ಸಹಿತ...

ಪುತ್ತೂರು: ಇತ್ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದು ಕಾರಿಗೆ ಹಾನಿ; ಓರ್ವ ಪೊಲೀಸ್ ವಶಕ್ಕೆ..!

ಪುತ್ತೂರು: ಇಲ್ಲಿನ ಬನ್ನೂರು ಜಂಕ್ಷನ್ ನಲ್ಲಿ ತಂಡದೊಳಗೆ ಮಾತಿನ ಚಕಮಕಿ ನಡೆದು ಮಾರುತಿ ವ್ಯಾನ್ ಹಾನಿಗೊಳಗಾದ ಘಟನೆ ಫೆ.3 ರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮಾರುತಿ ವ್ಯಾನ್'ನ ಎದುರಿನ ಗಾಜು ಹುಡಿಯಾಗಿದೆ. ಘಟನೆಗೆ ಸಂಬಂಧಿಸಿ...

ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಹಲವಾರು ಪ್ರಯೋಜನಗಳು

ಚಳಿಗಾಲದಲ್ಲಿ ನಮ್ಮ ಆಹಾರ ಪದ್ಧತಿಗಳನ್ನು ಕೊಂಚ ಬದಲಾಯಿಸಿಕೊಳ್ಳಬೇಕು. ಋತುಮಾನಕ್ಕೆ ತಕ್ಕ ಹಾಗೆ ನಮ್ಮ ಆಹಾರ ಪದ್ಧತಿಗಳನ್ನು ಬದಾಲಾಯಿಸಬೇಕೆಂದು ನಮ್ಮ ಪೂರ್ವಜರು ಹೇಳಿಕೊಟ್ಟು ಹೋಗಿದ್ದಾರೆ. ಚಳಿಗಾಲದಲ್ಲಿ ಪ್ರತಿನಿತ್ಯ ತಪ್ಪದೇ ಖರ್ಜೂರವನ್ನು ಸೇವಿಸಬೇಕು. ಖರ್ಜೂರ ಹಿಮೋಗ್ಲೋಬಿನ್‌ ಮಟ್ಟವನ್ನು...

ಕರಾವಳಿಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕೊರಗಜ್ಜ ದೈವಕ್ಕೆ ಅವಮಾನ ಮಾಡಿದ್ದ ಮದುಮಗ ಬಾಷಿತ್ ಬಂಧನ

ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ನಡೆದ ವಿವಾಹದಂದು ಮುಸ್ಲಿಂ ವರನು ಕೊರಗಜ್ಜನನ್ನು ಹೋಲುವ ವೇಷ ಧರಿಸಿದ್ದು ಕರಾವಳಿಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈತನ ಬಂಧನವಾಗಿದೆ ಎಂದು ಸ್ವತಃ ದಕ್ಷಿಣ ಕನ್ನಡ ಜಿಲ್ಲಾ...
error: Content is protected !!