Tag: vtv vitla
ಪುತ್ತೂರು: ಕೇರಳಕ್ಕೆ ಅಕ್ರಮ ಶ್ರೀಗಂಧದ ಎಣ್ಣೆ ಸಾಗಾಟ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು
ಪುತ್ತೂರಿನಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸುಮಾರು 2 ಲೀಟರ್ ಶ್ರೀಗಂಧದ ಎಣ್ಣೆಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಪಡೆದು ಬಿಡುಗಡೆಗೊಂಡ ವ್ಯಕ್ತಿ ಮತ್ತೆ ಜೈಲು ಸೇರಿದ್ದಾನೆ.
ನ್ಯಾಯಾಲಯದ ಯಾವುದೇ ವಿಚಾರಣೆಗೆ ಹಾಜರಾಗದೇ...
50ಕ್ಕೂ ಹೆಚ್ಚು ಮಂದಿಯಿದ್ದ ಮದುವೆ ದಿಬ್ಬಣದ ಬಸ್ ಬ್ರೇಕ್ ಫೇಲ್ಯೂರ್ ಆಗಿ ಬ್ರಿಡ್ಜ್ ಗೆ...
ಧಾರವಾಡ: ಸಂಭ್ರಮದಿಂದ ಕುಟುಂಬಸ್ಥರೆಲ್ಲಾ ಮದುವೆ ದಿಬ್ಬಣಕ್ಕೆಂದು ಹೊರಟಿದ್ದ ವೇಳೆ ಬಸ್ ಬ್ರೇಕ್ ಫೇಲ್ಯೂರ್ ಆಗಿ ಬ್ರಿಡ್ಜ್ ಗೆ ಡಿಕ್ಕಿ ಹೊಡೆದ ಘಟನೆ ಧಾರವಾಡ ನವಲೂರು ಕ್ರಾಸ್ ಬಳಿ ನಡೆದಿದೆ.
ಬಸ್ ನಲ್ಲಿ 50ಕ್ಕೂ ಹೆಚ್ಚು...
ನೆಲ್ಯಾಡಿ: ಗುಜರಿ ಅಂಗಡಿ ಕಳ್ಳತನ; ಕಳವು ತಡೆಯಲು ಯತ್ನಿಸಿದರಿಗೆ ಹಲ್ಲೆ – ಮೌಲ್ಯಯುತ ಸೊತ್ತುಗಳೊಂದಿಗೆ...
ನೆಲ್ಯಾಡಿ: ಗುಜರಿ ಅಂಗಡಿಗೆ ನುಗ್ಗಿದ ಕಳ್ಳರ ತಂಡವು 85 ಸಾವಿರಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ನೆಲ್ಯಾಡಿಯ ಹೊಸಮಜಲು ಸೆಂಟರ್ ನಲ್ಲಿ ಕಾರ್ಯಚರಿಸುತ್ತಿರುವ ಜಲಾಲಿಯಾ ಗುಜರಿ...
ಬಂಟ್ವಾಳ: ಮನೆಗೆ ಸಾಮಾಗ್ರಿ ತರಲೆಂದು ತೆರಳಿದ ಯುವತಿ ನಿಗೂಢ ನಾಪತ್ತೆ!
ಬಂಟ್ವಾಳ: ಮನೆಗೆ ಸಾಮಾಗ್ರಿ ತರಲೆಂದು ತೆರಳಿದ ಯುವತಿಯೋರ್ವಳು ವಾಪಾಸು ಬರದೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬಂಟ್ವಾಳದ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಪತ್ತೆಯಾದ ಯುವತಿ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಮಧುಗಿರಿ ನಿವಾಸಿ ದಿವ್ಯಾ...
ಮಂಗಳೂರು: ಮಕ್ಕಳ ಮಾರಾಟ ಮಾಡಿದ್ರೆ 5 ವರ್ಷ ಸೆರೆಮನೆ ವಾಸ ಹುಷಾರ್..!
ಮಂಗಳೂರು: ಮಕ್ಕಳ ಮಾರಾಟ ಅಪರಾಧವಾಗಿದ್ದು, ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 81 ಪ್ರಕಾರ 5 ವರ್ಷ ಸೆರೆಮನೆ ವಾಸ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.
ಈ ಅಪರಾಧದಲ್ಲಿ...
ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ!
ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾದ ಘಟನೆ ನ. 18 ರಂದು ಮುಂಜಾನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ- 75 ರ ನೀರಕಟ್ಟೆ ಸಮೀಪ ಸಂಭವಿಸಿದೆ.
ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಕಂಟೈನರ್ ನ್ನು...
ಮಂಗಳೂರು: ತುಳು ಎಂ.ಎ ಪ್ರವೇಶಾತಿ ಆರಂಭ
ಮಂಗಳೂರು: ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯದ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ 2021-22ರ ಸಾಲಿನ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶಾತಿ ಆರಂಭಗೊ0ಡಿದೆ. ಆಸಕ್ತರು ನ.23ರ ಒಳಗೆ ಅರ್ಜಿ ಸಲ್ಲಿಸಬಹುದು. ಎರಡು ವರ್ಷಗಳ ತುಳು...
ಹಂಸಲೇಖ ಅವರ ಬೆಂಬಲಕ್ಕೆ ನಿಂತ ಬೆಂಗಳೂರು ವಿ.ವಿ; ಬ್ರಾಹ್ಮಣ್ಯ ವಾದವನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದ...
ಬೆಂಗಳೂರು : ನ.18 (ಇಂದು) ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಹಂಸಲೇಖ ಅವರಿಗೆ ಬೆಂಬಲಿಸಿ ಪ್ರತಿಭಟನೆ ನಡೆಯಲಿದೆ. "ಕನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ, ಸಂಗೀತ ನಿರ್ದೇಶಕರಾದ ಹಂಸಲೇಖರವರ ಸತ್ಯದ ನುಡಿಗಳಿಗೆ ಧ್ವನಿಯಾಗಿ ಬೆಂಬಲ ವ್ಯಕ್ತಪಡಿಸುವ...
ಬೆಳ್ತಂಗಡಿ: ಧುಮ್ಮಿಕ್ಕಿ ಹರಿದ ಬಂಡಾಜೆ ಅಬ್ಬಿ ಫಾಲ್ಸ್; ಗುಡ್ಡ ಕುಸಿದಂತೆ ಭಾಸವಾದ ದೃಶ್ಯ ಎಲ್ಲೆಡೆ...
ಬೆಳ್ತಂಗಡಿ: ಪಶ್ಚಿಮ ಘಟ್ಟ ವ್ಯಾಪ್ತಿಯ ಚಿಕ್ಕಮಗಳೂರು ಭಾಗದ ದಟ್ಟಾರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ದಿಡುಪೆ, ಮಲವಂತಿಗೆ, ಮಿತ್ತಬಾಗಿಲು ಪರಿಸರದಲ್ಲಿ ನದಿ ಪಾತ್ರಗಳು ಏಕಾಏಕಿ ಉಕ್ಕಿ ಹರಿದಿದೆ. ಅಂತೆಯೇ ಕಡಿರುದ್ಯಾವರ...
















