Thursday, November 5, 2026
spot_imgspot_img
spot_imgspot_img
Home Tags Vtv vitla

Tag: vtv vitla

ಚೆನ್ನೈ ಭೀಕರ ಮಳೆಯ ಮಧ್ಯೆ ಮನಕಲಕುವ ದೃಶ್ಯ; ಸ್ಮಶಾನದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದವನನ್ನು ಹೆಗಲ...

ಚೆನ್ನೈನಲ್ಲಿ ವಿಪರೀತ ಮಳೆ.. ಅನಾಹುತಗಳು ಸೃಷ್ಟಿಯಾಗುತ್ತಿವೆ. ಮಾಧ್ಯಮಗಳಲ್ಲಿ, ಸೋಷಿಯಲ್​ ಮೀಡಿಯಾಗಳಲ್ಲಿ ಚೆನ್ನೈನ ಈಗಿನ ಸನ್ನಿವೇಶದ ಹಲವು ವಿಡಿಯೋಗಳು ವೈರಲ್​ ಆಗುತ್ತಿವೆ. ಆದರೆ ಈ ಮಧ್ಯೆ, ಪ್ರಜ್ಞೆ ತಪ್ಪಿ ಬಿದ್ದಿರುವ ವ್ಯಕ್ತಿಯೊಬ್ಬನನ್ನು ಮಹಿಳಾ ಪೊಲೀಸ್...

ಮಂಗಳೂರು: ಕಾಣೆಯಾದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮಂಗಳೂರು: ಇಲ್ಲಿನ ಶಕ್ತಿನಗರದ ಅಂಚೆ ಕಚೇರಿ ಬಳಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ವ್ಯಕ್ತಿ ಶಕ್ತಿನಗರದ ಪ್ರಶಾಂತಿ ನಗರದ ನಿವಾಸಿ ಸದಾನಂದ (31) ಎನ್ನಲಾಗಿದೆ. ಕಳೆದ ಒಂದು ವಾರದ ಹಿಂದೆ...

ಡಿಸೆಂಬರ್‌ನಲ್ಲಿ ಭೂಮಿಯತ್ತ ಧಾವಿಸಲಿದೆ ಐಫೆಲ್ ಟವರ್ ಗಾತ್ರದ ಕ್ಷುದ್ರಗ್ರಹ; ಪರಿಣಾಮ ಏನಾಗಲಿದೆ ಗೊತ್ತಾ!?

ಐಫೆಲ್ ಟವರ್ ಗಾತ್ರದ ಕ್ಷುದ್ರಗ್ರಹವು ನೇರವಾಗಿ ಭೂಮಿಯತ್ತ ಸಾಗುತ್ತಿದೆ. ನಾಸಾ ಪ್ರಕಾರ ಇದು ಮನುಕುಲಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲವಾದ್ದರಿಂದ ಗಾಬರಿಯಾಗುವ ಅಗತ್ಯವಿಲ್ಲ. ಟಿ4660 ನೆರಿಯಸ್ ಅನ್ನು ‘ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ’ ಎಂದು ಹೇಳಲಾಗಿದೆ. ನಾಸಾ...

ಒನಕೆ ಓಬವ್ವ ಜಯಂತಿಗೆ ಕನ್ನಡದಲ್ಲೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ

ಇಂದು ಎಲ್ಲೆಡೆ ಒನಕೆ ಓಬವ್ವ ಜಯಂತಿಯನ್ನ ಆಚರಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ನವೆಂಬರ್ ೧೧ ದಿನಾಂಕವನ್ನು ಒನಕೆ ಓಬವ್ವ ಜಯಂತಿ ಎಂದು ಆಚರಿಸಲು ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ ಕೂಡ ಟ್ವೀಟ್...

ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಯುವತಿಯನ್ನು 18 ಬಾರಿ ಚಾಕುವಿನಿಂದ ಇರಿದ ಯುವಕ!

ಹೈದರಾಬಾದ್​: ಯುವತಿಯೊಬ್ಬಳು ಆಕೆಯ ಪ್ರಿಯಕರನಿಂದ ಬರ್ಬರವಾಗಿ ಹಲ್ಲೆಗೊಳಗಾಗಿದ್ದಾಳೆ. ಯುವತಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದೇ ಈ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ. ಆದರೆ ಆಕೆಯ ಮೇಲೆ ಯುವಕ ಮಾಡಿದ ಹಲ್ಲೆಯ ಭೀಕರತೆ ನಿಜಕ್ಕೂ ಶಾಕ್​...

ಶತಮಾನಗಳ ಹಿಂದೆ ಕೆನಡಾಗೆ ಕದ್ದೊಯ್ದ ಪುರಾತನ ವಿಗ್ರಹ ಇಂದು ಮರಳಿ ತವರಿಗೆ..!

ಉತ್ತರ ಪ್ರದೇಶ: ಸುಮಾರು 100 ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದೊಯ್ದು ಕೆನಡಾಗೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಇಂದು ಉತ್ತರ ಪ್ರದೇಶ ಸರ್ಕಾರ ವಾಪಾಸ್​ ಪಡೆಯಲಿದೆ. 18ನೇ ಶತಮಾನದ ಕಲ್ಲಿನಿಂದ ನಿರ್ಮಾಣವಾದ ಅನ್ನಪೂರ್ಣ ದೇವಿಯ...

ಚಾರ್ಮಾಡಿ: ಮದುವೆ ದಿಬ್ಬಣದ ಟೆಂಪೋ ಪಲ್ಟಿ; ಹಲವರಿಗೆ ಗಾಯ!

ಚಾರ್ಮಾಡಿ: ಮದುವೆ ಕಾರ್ಯ ಮುಗಿಸಿ ಹಿಂದಿರುಗುತ್ತಿದ್ದ ಟೆಂಪೊವೊಂದು ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಪಲ್ಟಿಯಾಗಿ, ಹಲವು ಮಂದಿ ಗಾಯಗೊಂಡ ಘಟನೆ ನ.10ರಂದು ಸಂಜೆ ನಡೆದಿದೆ. ಧರ್ಮಸ್ಥಳದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಕಾರ್ಯ ಮುಗಿಸಿ ಚಿಕ್ಕಮಗಳೂರು...

ನಿಧಿಯ ಆಸೆಗಾಗಿ ಬೆತ್ತಲೆ ಪೂಜೆ..! ಪತ್ನಿ ಒಪ್ಪದ ಹಿನ್ನಲೆ ಕಾರ್ಮಿಕ ಮಹಿಳೆಗೆ ಹಣದ ಆಮಿಷವೊಡ್ಡಿ...

ರಾಮನಗರ: ನಿಧಿಯ ಆಸೆಗಾಗಿ ಏನೆನೆಲ್ಲಾ ಮಾಡ್ತಾರೆ ಅನ್ನುವುದು ನಮಗೆಲ್ಲಾ ತಿಳಿದೇ ಇದೆ. ಆಧುನಿಕ ಯುಗದಲ್ಲೂ ಮೌಢ್ಯಕ್ಕೆ ಮಾರುಹೋಗಿ ಏನೆನೆಲ್ಲಾ ಮಾಡುತ್ತಾರೆ ಅಂದರೆ ನಂಬಲೇಬೇಕು. ಇಲ್ಲೊಬ್ಬ ಮನೆಯಲ್ಲಿ ನಿಧಿ ಇದೆ ಎಂದು ನಂಬಿ ಅದನ್ನು...

ಕೇರಳ ಬಂಕ್‌ಗಳು ಖಾಲಿ; ಗಡಿ ಪೆಟ್ರೋಲ್‌ ಬಂಕ್‌ಗಳಲ್ಲಿ ಮುಗಿಬಿದ್ದ ಕೇರಳಿಗರು.!

ಕೇಂದ್ರ ಸರಕಾರ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕ ಸರಕಾರವೂ ತೈಲ ದರ ಇಳಿಕೆಗೆ ಕ್ರಮ ಕೈಗೊಂಡಿದ್ದರಿಂದ ತಲಪಾಡಿ, ಜಾಲ್ಸೂರು ಸೇರಿದಂತೆ ಕೇರಳ – ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ...

ಪೊಲೀಸ್ ಸಮವಸ್ತ್ರ ಧರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್; ಆರು ಮಂದಿ ಖಾಕಿ ಬಲೆಗೆ!

ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ದರೋಡೆ ಮಾಡುತ್ತಿದ್ದ ಆರು ಮಂದಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಆವಲಹಳ್ಳಿ ಮೂಲದ ಅಜಯ್ ಕುಮಾರ್, ಯಲಹಂಕ ಮೂಲದ ಜ್ಞಾನಮೂರ್ತಿ, ಮಾಲೂರು ಮೂಲದ ರವಿಚಂದ್ರ, ಮುರುಗೇಶ್,...
error: Content is protected !!