Tag: vtv vitla
ಉಡುಪಿ: ಕೃಷಿಯತ್ತ ಒಲವು ತೋರಿದ ಎಬಿವಿಪಿ ಕಾರ್ಯಕರ್ತರು
ಉಡುಪಿ: ವಿದ್ಯಾರ್ಥಿಗಳು ಕೃಷಿ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕೆAಬ ಆಶಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಉಡುಪಿ ನಗರ ಕಾರ್ಯಕರ್ತರು ಕೇದಾರೋತ್ತಾನ ಟ್ರಸ್ಟ್ ನ ಹಡಿಲು ಭೂಮಿ ಕೃಷಿ ಆಂದೋಲನದಡಿ ಕನ್ನರಪಾಡಿಯ ಕೃಷಿನಾಟಿ ಮಾಡಿದ...
ದನಗಳ್ಳರ ಹಾವಳಿ: ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸಿಕೊಂಡು ಪರಾರಿ!
ಚಿಕ್ಕಮಗಳೂರು: ರಾತ್ರಿ ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸಿಕೊಂಡು ಪರಾರಿಯಾಗುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ದನಗಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ಕಳೆದ ರಾತ್ರಿ ದನ ಕಳ್ಳತನ ಘಟನೆಯೊಂದು...
ಒಂದೇ ಕುಟುಂಬದ ಆರು ಮಂದಿಯ ನಿಗೂಢ ಸಾವು!
ಗುಂಟೂರು: ಒಂದೇ ಕುಟುಂಬದ ಆರು ಮಂದಿ ನಿಗೂಢವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ತಾಲೂಕಿನ ಲಂಕವಾನಿದಿಬ್ಬ ಗ್ರಾಮದಲ್ಲಿ ಸಂಭವಿಸಿದೆ.
ಇದನ್ನೂ ಓದಿ: ಬಂಟ್ವಾಳ: ರೈಲ್ವೇ ಹಳಿ ಮೇಲೆ ಯುವಕ...
ಪಾಣಾಜೆ: ಆ.01 ಆದಿತ್ಯವಾರದಂದು ಪಾಣಾಜೆ ಗ್ರಾಮ ಪಂಚಾಯತ್‌ನ ವತಿಯಿಂದ ಜಾಂಬ್ರಿ ಗುಹೆ ಪರಿಸರದಲ್ಲಿ ಸ್ವಚ್ಛತಾ...
ಪಾಣಾಜೆ: ಐತಿಹಾಸಿಕ ಪ್ರವಾಸಿ ತಾಣ. ನೆಟ್ಟಣಿಗೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಪವಿತ್ರವಾದ ಸ್ಥಳ ಜಾಂಬ್ರಿ ಗುಹೆ. ಊರ ಪರವೂರ ಬಹಳಷ್ಟು ಜನರು ಅಲ್ಲಿಗೆ ಭೇಟಿ ನೀಡಿ ಒಂದಿಷ್ಟು ಸಂತಸವನ್ನು, ಸಮಾಧಾನವನ್ನು...
ವಿಟ್ಲ: ಸಮೃದ್ಧಿ ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ಇಂದು ಮತ್ತು ನಾಳೆ ವಿಶೇಷ ಮಾನ್ಸೂನ್ ಆಫರ್!
ವಿಟ್ಲ: ಪಂಚಲಿಂಗೇಶ್ವರ ದೇವಸ್ಥಾನ ರಸ್ತೆಯ ಶ್ರೀ ಲಕ್ಷ್ಮೀ ನಾರಾಯಣ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮೃದ್ಧಿ ಟೆಕ್ಸ್ ಟೈಲ್ಸ್ ಮಳಿಗೆ 31ರ ವರೆಗೆ ವಿಶೇಷ ಆಫರ್ ನೀಡುತ್ತಿದೆ. ಇಂದು ಮತ್ತು ನಾಳೆ ಮಾತ್ರ ಈ...
ಉಳ್ಳಾಲ: ರಾಷ್ಟ್ರ ಪಕ್ಷಿಯ ಕಳೇಬರ ಪತ್ತೆ; ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಶಂಕೆ!
ಉಳ್ಳಾಲ: ಕೋಟೆಕಾರು ಸ್ಟೆಲ್ಲಾ ಮೇರೀಸ್ ಶಾಲೆಯ ಹಿಂಭಾಗದಲ್ಲಿ ಇಂದು ಬೆಳಗ್ಗೆ ರಾಷ್ಟ್ರ ಪಕ್ಷಿ ನವಿಲೊಂದು ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದುರ್ಜನರೊಂದಿಗಿನ...
ದುರ್ಜನರೊಂದಿಗಿನ ಸಂಪರ್ಕವು ಸರ್ವ ಕೆಡುಕಿಗೆ ಕಾರಣವಾಗುತ್ತದೆ; ಉಸ್ತಾದ್ ಅಶ್ರಫ್ ಸಖಾಫಿ ಸೂರಿಕುಮೇರು
ಮಾಣಿ: ಸಜ್ಜನರೊಂದಿಗಿನ ಸಂಪರ್ಕವು ಸರಿಯಾದ ದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ ಗೆಳೆತನ ಮಾಡುವಾಗ ಬಹಳ ಎಚ್ಚರಿಕೆಯಿಂದ ಗೆಳೆಯರನ್ನು ಆರಿಸಬೇಕು ದುರ್ಜನರ ಸಂಪರ್ಕವು ಸರ್ವ ಕೆಡುಕಿಗೆ ಕಾರಣವಾಗುತ್ತದೆ, ಅನುಸರಣೆಗೆ ಯೋಗ್ಯರಲ್ಲದವರಿಂದ ಸಾಧ್ಯವಾದಷ್ಟು ದೂರವಿರಿ ಎಂದು ಉಸ್ತಾದ್...
ಮಂಗಳೂರು: ತಂಗಿಯ ಆಭರಣಗಳನ್ನು ಕಳವು ಮಾಡಿ ಪ್ರಿಯಕರನೊಂದಿಗೆ ಪರಾರಿಯಾದ ವಿವಾಹಿತೆ ಅಕ್ಕ!
ಮಂಗಳೂರು: ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ತಂಗಿಯ ಒಡವೆಗಳನ್ನು ಕಳ್ಳತನ ಮಾಡಿ ಅಕ್ಕ ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಒಡವೆಯೊಂದಿಗೆ ಪರಾರಿಯಾದ ಯುವತಿಯನ್ನು ರಿಜ್ವಾನಾ ಎನ್ನಲಾಗಿದೆ.
ಹಿರಿಯ ಪುತ್ರಿ ರಿಜ್ವಾನಾ...
ಉಜಿರೆ: ಕಲ್ಲಿದ್ದಲು ಸಾಗಾಟದ ಲಾರಿಯಲ್ಲಿ ಆಕಸ್ಮಿಕ ಬೆಂಕಿ; ಪೊಲೀಸರ ಸಮಯಪ್ರಜ್ಞೆಯಿಂದ ಲಾರಿಯೊಳಗೆ ನಿದ್ರಿಸುತ್ತಿದ್ದ ನಾಲ್ವರ...
ಉಜಿರೆ: ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ತಡರಾತ್ರಿ ವೇಳೆ ಸಂಭವಿಸಿದೆ.
ಮಂಗಳೂರಿನಿಂದ ಹಾಸನ ಕಡೆಗೆ ಕಲ್ಲಿದ್ದಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡರಾತ್ರಿ 2.30 ರ ಸುಮಾರಿಗೆ ಚಾರ್ಮಾಡಿ ಚೆಕ್...
ಜಮ್ಮು ಕಾಶ್ಮೀರದ ಮೂರು ಕಡೆಗಳಲ್ಲಿ ಮತ್ತೆ ಡ್ರೋನ್ ಪತ್ತೆ!
ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಡ್ರೋನ್ ಗಳು ಪತ್ತೆಯಾಗಿದ್ದು, ಸಾಂಬಾ ಜಿಲ್ಲೆಯ ಮೂರು ಸ್ಥಳಗಳಲ್ಲಿ ಗುರುವಾರ ರಾತ್ರಿ 8.30 ರ ಸುಮಾರಿಗೆ ಶಂಕಿತ ಪಾಕಿಸ್ತಾನದ ಡ್ರೋನ್‌ಗಳು ಏಕಕಾಲಕ್ಕೆ ಹಾರಾಟ ನಡೆಸುತ್ತಿದ್ದವು ಎಂದು...
















