Tag: vtv vitla
ಪಾಣೆಮಂಗಳೂರು: ನೂತನ ಸೇತುವೆ ಬಳಿ ಬೈಕ್ ನಿಲ್ಲಿಸಿ ಯುವಕ ನಾಪತ್ತೆ!
ಪಾಣೆಮಂಗಳೂರು: ನೂತನ ಸೇತುವೆ ಬಳಿ ಬೈಕೊಂದನ್ನು ನಿಲ್ಲಿಸಿ ಸವಾರ ಮಾತ್ರ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬೈಕ್ ಸತ್ಯವೇಲು ಎಂಬ ಯುವಕನಿಗೆ ಸೇರಿದ್ದು ಎನ್ನಲಾಗಿದೆ. ಈ ಹಿಂದೆ ಕೂಡ ಈತ ಬೆಂಗಳೂರಿನಿ0ದ ಬಂದು...
ಹಣವಿದ್ದ ಬ್ಯಾಗ್ ಅನ್ನು ಮರೆತು ಬಸ್ ನಲ್ಲೇ ಬಿಟ್ಟು ಹೋದ ಪ್ರಯಾಣಿಕ; ಮರಳಿ ಹಿಂತಿರುಗಿಸಿದ...
ಕೊಪ್ಪಳ: ಹಣ ತುಂಬಿದ್ದಂತ ಬ್ಯಾಗ್ ವೊಂದನ್ನು ಪ್ರಯಾಣಿಕರೊಬ್ಬರು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದು, ಆ ಬ್ಯಾಗ್ ಅನ್ನು, ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕ ಮರಳಿ ಪ್ರಯಾಣಿಕನಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿರುವ...
ಲಂಚ ಕೇಳಿದ ಅಧಿಕಾರಿ; ಚಡ್ಡಿ- ಬನಿಯನ್‌ನಲ್ಲೇ ಅಂದರ್
ಉತ್ತರ ಪ್ರದೇಶ: ಜಮೀನು ವಿಷಯವಾಗಿ ವರದಿ ಸಿದ್ಧಪಡಿಸಲು 10 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದ ಉಪ ನಿರೀಕ್ಷಕನೊಬ್ಬ ಭ್ರಷ್ಟಾಚರ ನಿಗ್ರಹ ದಳದ ಬಲೆಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ...
ನದಿಗೆ ಬಿದ್ದ ಬಾಲಕಿ; ರಕ್ಷಿಸಲು ಧಾವಿಸಿದ ಅತ್ತೆಯೂ ನೀರುಪಾಲು!
ವಿಜಯಪುರ: ನೀರು ಕುಡಿಯಲೆಂದು ಕೃಷ್ಣಾ ನದಿಗೆ ಇಳಿದ ಬಾಲಕಿಯೊಬ್ಬಳು ಕಾಲುಜಾರಿ ಗುಂಡಿಯಲ್ಲಿ ಬಿದ್ದು ಮುಳುಗಿದ್ದು, ಆಕೆಯನ್ನು ರಕ್ಷಣೆಗೆ ತೆರಳಿದ ಅವಳ ಅತ್ತೆಯೂ ನೀರುಪಾಲಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ...
ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬಾಕ್ಸರ್ ಸತೀಶ್ ಕುಮಾರ್ ಹಾಗೂ ಬ್ಯಾಡ್ಮಿಂಟನ್...
ಭಾರತೀಯ ಬ್ಯಾಡ್ಮಿಂಟನ್ ತಾರೆ, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಭಾರತದ ಹೆಮ್ಮೆಯ ಪಿ.ವಿ. ಸಿಂಧು, ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್...
ರೌಡಿಶೀಟರ್ ಹರೀಶ್ ಬರ್ಬರ ಹತ್ಯೆ; ಪ್ರಕರಣ ದಾಖಲು!
ಬೆಂಗಳೂರು: ಕಳೆದ ವಾರ ರೌಡಿಶೀಟರ್ ಬಬ್ಲಿ ಮರ್ಡರ್ ಆಗಿದ್ದರೆ ಇಂದು ಮತ್ತೊಬ್ಬ ರೌಡಿಯ ಹೆಣ ಬಿದ್ದಿದೆ. ಸ್ಟೇಷನ್ ಗೆ ಹೋಗಿ ಬರುತ್ತಿದ್ದ ವೇಳೆ ಬಾಣಸವಾಡಿ ರೌಡಿಶೀಟರ್ ಹರೀಶ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ...
ಕೇರಳದಲ್ಲಿ ಕೊರೋನಾ ಅರ್ಭಟ : ಒಂದೇ ದಿನ 20 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು
ದೇಶದೆಲ್ಲೆಡೆ ಸದ್ಯ ಕೊರೋನಾ ಎರಡನೇ ಅಲೆ ಇಳಿಕೆಯಾಗುತ್ತಿದೆ. ಆದರೆ ಕೇರಳದಲ್ಲಿ ಮಾತ್ರ ಕೊರೋನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ. ಒಂದೇ ದಿನದಲ್ಲಿ ರಾಜ್ಯದಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣ ದೃಢವಾಗಿದೆ.
ಮಂಗಳವಾರ 22,129 ಪ್ರಕರಣ...
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಅಸಭ್ಯವಾಗಿ ವರ್ತನೆ; ಪೊಲೀಸ್ ಸಿಬ್ಬಂದಿ ಅರೆಸ್ಟ್!
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಕಂಕನಾಡಿ ನಗರ ಠಾಣೆಯ ಸಿಬ್ಬಂದಿಯೋರ್ವ ಮೊಬೈಲ್ ಫೋನ್ ಮೂಲಕ ಅಸಭ್ಯವಾಗಿ ವರ್ತಿಸಿದ ಘಟನೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ.
ಕಂಕನಾಡಿ ನಗರ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ವಿನೋದ್ ಬಂಧಿತ ಆರೋಪಿಯಾಗಿದ್ದಾನೆ.
ಅಪ್ರಾಪ್ತ...
ಸಿಎಂ ಆದ ಬೆನ್ನಲ್ಲೇ ಬೊಮ್ಮಾಯಿ 4 ಮಹತ್ವದ ಘೋಷಣೆ
ಬೆಂಗಳೂರು: ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರಿಸಿದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು 4 ಮಹತ್ವದ ಘೋಷಣೆ ಮಾಡಿದ್ದಾರೆ.
ರೈತರ ಮಕ್ಕಳಿಗೆ ಶಿಷ್ಯ ವೇತನ, ಸಂಧ್ಯಾ ಸುರಕ್ಷಾ ಗೌರವ ಧನ 1200ಕ್ಕೆ ಹೆಚ್ಚಳ, ದಿವ್ಯಾಂಗರ...
ತಿಂಗಳ ಹಿಂದಷ್ಟೇ ಪ್ರಿಯಕರನೊಂದಿಗೆ ಮದುವೆಯಾದ ಮಹಿಳಾ ಪೇದೆ ಆತ್ಮಹತ್ಯೆಗೆ ಶರಣು!
ನೆಲಮಂಗಲ: ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರು ಗಂಡನ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಉತ್ತರ ತಾಲೂಕು ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ತುಮಕೂರಿನ ನಾಯಕನಪಾಳ್ಯ ಮೂಲದ ನೇತ್ರಾ(27) ಎನ್ನಲಾಗಿದೆ.
ನೇತ್ರಾ...
















