Tag: vtv vitla
ಒಳನೋಟದೊಳಗೊಂದು ಸುತ್ತು
ದುಡ್ಡಿದ್ರೆ ಯರ್ರಾಬಿರ್ರೀ ಖರ್ಚು ಮಾಡೋ ಮನಸ್ಸು! ದುಡ್ಡಿಲ್ಲಾಂದ್ರೆ ಇದ್ದುದರಲ್ಲೇ ಹೊಂದಿಕೊಂಡು ಹೋಗೋ ಜಾಣ್ಮೆ! ಇತರರ ದುಡ್ಡಿನ ಹಂಗೇ ಬೇಡ ಎಂಬ ಸ್ವಾಭಿಮಾನದ ಬದುಕು ಶಿಸ್ತಿನಿಂದ ಬೆಳೆಯಲು ಕಾರಣವಾಗುತ್ತದೆ. ದುಡ್ಡಿದ್ರೇನೇ ನೆಮ್ಮದಿ ಅಂತ ಅಂದ್ಕೊಳ್ಳೋರು...
ಕಾಣಿಯೂರು: ‘ಕಳ್ಳನ ನಂಬರ್’ ಎಂದು ಬರೆದು ಕಳ್ಳತನ ನಡೆಸಿದ ವಿಚಿತ್ರ ಕಳ್ಳರು!
ಪುತ್ತೂರು: ಕಾಣಿಯೂರಿನ ಮೂರು ಅಂಗಡಿಗಳಿಗೆ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆ ಮೇ.2ರಂದು ರಾತ್ರಿ ನಡೆದಿದೆ. ಸೆಲೂನು, ಚಿಕನ್ ಸೆಂಟರ್, ಜ್ಯೂಸ್ ಅಂಗಡಿಗಳಿಂದ ಕಳ್ಳತನ ನಡೆದಿದೆ.
ಸ್ಥಳಕ್ಕಾಗಮಿಸಿದ ಬೆಳ್ಳಾರೆ ಪೊಲೀಸ್ ಠಾಣೆಯ ಎಸ್...
24 ಗಂಟೆಗಳಲ್ಲಿ 3.68 ಲಕ್ಷ ಕೊರೋನಾ ಪ್ರಕರಣಗಳು ಪತ್ತೆ!
ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು,ಭಾರತದಲ್ಲಿ ಮಹಾಮಾರಿ ಕೊರೋನಾ ವೈರಸ್ ಅಬ್ಬರ ಮುಂದುವರೆದಿದೆ. ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ ದಾಖಲೆಯ 3,68,147 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 3,417 ಮಂದಿ...
ಆಕ್ಸಿಜನ್ ಸಿಲಿಂಡರ್ ಕೊರತೆಯಿಂದ ಸಾವಿಗೀಡಾದ ಕೊರೋನ ರೋಗಿಗಳು!
ಚಾಮರಾಜನಗರ: ಆಮ್ಲಜನಕ ಸಿಗದೇ ಉಸಿರಾಟದ ಸಮಸ್ಯೆಯುಂಟಾಗಿ 20ಕ್ಕೂ ಹೆಚ್ಚು ಕೊರೋನಾ ರೋಗಿಗಳು ಮೃತಪಟ್ಟಿರುವ ಘಟನೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಭಾನುವಾರ ರಾತ್ರಿ 16 ಮಂದಿ ಹಾಗೂ ಇಂದು ಬೆಳಗಿನ ಜಾವ 4ಕ್ಕೂ ಹೆಚ್ಚು ಜನರು...
ವೈರಸ್ ತಡೆಗಟ್ಟಲು ಲಾಕ್‌ಡೌನ್ ಕ್ರಮ ತೆಗೆದುಕೊಳ್ಳಲಿ; ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸಲಹೆ
ನವದೆಹಲಿ: ಮಹಾಮಾರಿ ಕರೊನಾ ವೈರಸ್ ಸರಪಳಿಯನ್ನು ಮುರಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಅನ್ನು ಗಂಭೀರವಾಗಿ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಭಾನುವಾರ ಸಲಹೆ ನೀಡಿದೆ.
ಕರೊನಾ ಎರಡನೇ ಅಲೆಯನ್ನು ತಡೆಯಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ...
ಕೊರೊನಾ ಸೋಂಕಿತರನ್ನು ಹೊತ್ತು ತರುತ್ತಿದ್ದ ಆಂಬುಲೆನ್ಸ್ ಬೆಂಕಿಗಾಹುತಿ!
ಬೆಂಗಳೂರು: ತುಮಕೂರಿನಿಂದ ಬೆಂಗಳೂರಿಗೆ ಕೊರೊನಾ ಸೋಂಕಿತರನ್ನು ಹೊತ್ತು ತರುತ್ತಿದ್ದ ಆಂಬುಲೆನ್ಸ್ ಗೆ ಅಪರಿಚಿತ ವಾಹನ ಡಿಕ್ಕಿಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ರಸ್ತೆ ಮಧ್ಯೆಯೇ ಆಂಬುಲೆನ್ಸ್ ಹೊತ್ತಿ ಉರಿದ ಘಟನೆ ನೆಲಮಂಗಲದ ಬಳಿ ನಡೆದಿದೆ.
ತುಮಕೂರಿನಿಂದ...
‘ಶೂಟರ್ ದಾದಿ’ ಚಂದ್ರೋ ತೋಮರ್ ಕೋವಿಡ್ ಗೆ ಬಲಿ!
ಮೀರತ್: 'ಶೂಟರ್ ದಾದಿ' ಎಂದು ಖ್ಯಾತವಾಗಿದ್ದ ಶೂಟರ್ ಚಂದ್ರೋ ತೋಮರ್(89) ಕೋವಿಡ್ -19ರ ಕಾರಣದಿಂದಾಗಿ ನಿಧನರಾದರು.
ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಈ ವಾರದ ಆರಂಭದಲ್ಲಿ ಮೀರತ್‌ನ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಅವರ...
IPL 2021: ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು Vs ಪಂಜಾಬ್ ಕಿಂಗ್ಸ್!
ಅಹ್ಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಪಂದ್ಯಾಟ ನಡೆಯಲಿದೆ.
ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಕ್ರವಾರ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಕೆಎಲ್ ರಾಹುಲ್ ನೇತೃತ್ವದ ಪಂಜಾಬ್...
ನಿನ್ನೆ ಕೊರೊನಾಗೆ ಬಲಿಯಾದ ಕಾಂಗ್ರೆಸ್ ಅಭ್ಯರ್ಥಿ: ಇಂದು ನಗರಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು!
ರಾಮನಗರ: ಕೋವಿಡ್ ಸೋಂಕಿನಿಂದ ನಿನ್ನೆ ಮೃತಪಟ್ಟ ರಾಮನಗರ ನಾಲ್ಕನೇ ವಾರ್ಡ್ ಅಭ್ಯರ್ಥಿ ಲೀಲಾ ಗೋವಿಂದರಾಜು ಅವರು ಚುನಾವಣೆಯಲ್ಲಿ ಭಾರಿ ಅಂತರದ ಗೆಲುವನ್ನು ಸಾಧಿಸಿದ್ದಾರೆ.
ಕಾಂಗ್ರೆಸ್‌ನಿಂದ ಅಭ್ಯರ್ಥಿ ಲೀಲಾ ಅವರ ಪರವಾಗಿ ಒಟ್ಟು 917 ಮತಗಳು...
ಧರ್ಮಸ್ಥಳ: ಸಾಮೂಹಿಕ ವಿವಾಹ; ಸಪ್ತಪದಿ ತುಳಿದ 121 ಜೋಡಿಗಳು
ಧರ್ಮಸ್ಥಳ: ರಾಜ್ಯದ 23 ಜಿಲ್ಲೆಗಳಲ್ಲಿ ತಮ್ಮದೇ ಊರುಗಳಲ್ಲಿ ಗುರುವಾರ 121 ಜೋಡಿಗಳು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ಡಿ. ವೀರೇಂದ್ರ ಹೆಗ್ಗಡೆ ಆಯೋಜಿಸಿದ ವಿವಾಹ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿದು ಕಂಕಣಬದ್ಧರಾಗಿದ್ದಾರೆ.
ಈ ಕುರಿತು ವಿವರಗಳನ್ನು...
















