Monday, October 26, 2026
spot_imgspot_img
spot_imgspot_img
Home Tags Vtv vitla

Tag: vtv vitla

ಮಂಗಳೂರು: ಅತೀ ಬೃಹತ್ ಗಾತ್ರದ ವಿಮಾನ ಲ್ಯಾಂಡ್; ಕಾರಣವೇನು ಗೊತ್ತಾ?

ಮಂಗಳೂರು: ನಗರದ ಬಜ್ಪೆಯಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಅತೀ ಬೃಹತ್ ಗಾತ್ರದ ವಿಮಾನವೊಂದು ಲ್ಯಾಂಡ್ ಆಗಿದೆ. ಇಂಡಿಯನ್ ಏರ್ ಫೋರ್ಸ್ ಸೇರಿರುವ ಸಿ-17 ಗ್ಲೋಬ್ ಮಾಸ್ಟರ್ ಹೆಸರಿನ ವಿಮಾನ ಇದಾಗಿದೆ. ಒಟ್ಟು...

ಬಂಟ್ವಾಳ: ಕಾಂಗ್ರೇಸ್ ತನ್ನ ಡೋಂಗಿ ರಾಜಕಾರಣದ ಮೂಲಕ ಜನರ ಹಾದಿ ತಪ್ಪಿಸುತ್ತಿದೆ; ಸಂಸದ ನಳಿನ್...

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರದ 7ನೇ ವರ್ಷದ ಸಂಭ್ರಾಮಾಚರಣೆಯ ಸೇವಾ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷವಾಗಿ " ಬಿಜೆಪಿ ಕ್ಷೇಮ ನಿಧಿ" ಯೋಜನೆಗೆ ಸಂಸದ ನಳಿನ್ ಕುಮಾರ್ ಕಟೀಲು...

ತಮಿಳು ನಟಿಯನ್ನು ಮೂರು ಬಾರಿ ಗರ್ಭಪಾತ ಮಾಡಿಸಿದ ಸಚಿವ; ರೇಪ್ ಕೇಸ್ ದಾಖಲು!

ಚೆನ್ನೈ: ತಮಿಳು ಚಿತ್ರನಟಿ ನೀಡಿದ ಅತ್ಯಾಚಾರ ದೂರಿನ ಆರೋಪದ ಮೇಲೆ ಎಐಎಡಿಎಂಕೆ ಮಾಜಿ ಸಚಿವ ಎಂ.ಮಣಿಕ0ದನ್ ವಿರುದ್ಧ ದೂರು ದಾಖಲಾಗಿದೆ. ಮಾಜಿ ಸಚಿವ ಮದುವೆಯಾಗುತ್ತೇನೆ ಎಂದು ನಂಬಿಸಿ ತನ್ನನ್ನು ಮೋಸ ಮಾಡಿರುವುದಾಗಿ ನಟಿ...

ಮಂಗಳೂರು: ಕೋವಿಡ್ ನಿಂದ ಗುಣಮುಖರಾದವರ ಮನೆಗಳಿಗೆ ಭೇಟಿ ನೀಡಿ ಕಿಟ್ ವಿತರಣೆ; ಮಾಜಿ ಶಾಸಕ...

ಮಂಗಳೂರು: ನಗರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಕೊರೋನಾ ಪೀಡಿತರಿಗೆ, ವಿವಿಧ ರೋಗಗಳಿಂದ ಬಳಲುತ್ತಿರುವವರ ಮನೆಗಳಿಗೆ ಭೇಟಿ ನೀಡಿ, ಅವರಿಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮವನ್ನು ವಿವರಿಸಿದರು.ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ದ.ಕ.ಜಿಲ್ಲಾ...

ಬಂಟ್ವಾಳ: ಎ.ಎಸ್.ಐ ಜಯರಾಮ ರೈ ಹೃದಯಾಘಾತದಿಂದ ಸಾವು!

ಬಂಟ್ವಾಳ: ಅಸೌಖ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಎ.ಎಸ್.ಐ.ರೊರ್ವರು ಹೃದಯಾಘಾತದಿಂದ ಮೃತ ಘಟನೆ ನಡೆದಿದೆ. ಮಂಚಿ ನಿವಾಸಿ ಬಂಟ್ವಾಳ ನಗರ ಠಾಣಾ ಎ.ಎಸ್.ಐ.ಜಯರಾಮ ರೈ (58)ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. ಅವರು ಕೆಲ ದಿನಗಳಿಂದ ಬೆನ್ನು...

ವಿಟ್ಲ: ಚರ್ಚ್ ವತಿಯಿಂದ ಬಡ ಕುಟುಂಬಗಳಿಗೆ ಒಟ್ಟು 2.5 ಲಕ್ಷ ಮೊತ್ತದ ಕಿಟ್ ವಿತರಣೆ!

ವಿಟ್ಲ: ಶೋಕಮಾತೆಯ ಇಗರ್ಜಿ, ಕಥೋಲಿಕ್ ಸಭಾ ಮೊಗರ್ನಾಡು ವಲಯ ಹಾಗೂ ಕಥೋಲಿಕ್ ಸಭಾ ವಿಟ್ಲ ಇದರ ವತಿಯಿಂದ ಮೊಗರ್ನಾಡು ವಲಯದ ಎಲ್ಲಾ ಇಗರ್ಜಿಗಳಿಗೆ ತಲಾ 26 ರಂತೆ ಒಟ್ಟು 2.5 ಲಕ್ಷ ಮೊತ್ತದ...

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ.ಬಿ ವಿಶ್ವನಾಥ ರೈ ಆಯ್ಕೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ.ಬಿ ವಿಶ್ವನಾಥ ರೈ ಆಯ್ಕೆಯಾಗಿದ್ದಾರೆ. ವಿಶ್ವನಾಥ್ ರೈಯವರನ್ನು ಶಕುಂತಳಾ‌ ಶೆಟ್ಟಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ರವರ...

ಉಪ್ಪಿನಂಗಡಿ: ಎರಡು ಮನೆಗಳಿಗೆ ನುಗ್ಗಿ ಕಳ್ಳತನ ನಡೆಸಿದ ಗ್ಯಾಂಗ್ ಪೊಲೀಸ್ ವಶಕ್ಕೆ!

ಉಪ್ಪಿನಂಗಡಿ: ಕರಾಯದಲ್ಲಿ ಎರಡು ಮನೆಗಳಿಗೆ ನುಗ್ಗಿ ಕಳ್ಳತನ ನಡೆಸಿದ ಕಳ್ಳರ ತಂಡವನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಮುರಿಯಾಳ ಎಂಬಲ್ಲಿಯ ಅಬ್ದುಲ್ ಖಾದರ್ ಎಂಬವರ ಪುತ್ರ ಸಂಶು ಯಾನೆ...

ಬಿಡುಗಡೆಗೆ ಸಿದ್ದವಾಗುತ್ತಿದೆ ಧರ್ಮದೈವ ಕಿರುಚಿತ್ರ!

ಧರ್ಮ ದೈವ ಕಿರು ಚಿತ್ರದ ಕೇಂದ್ರ ಬಿಂದು ರಮೇಶ್ ರೈ ಕುಕ್ಕುವಳ್ಳಿ ತುಳುನಾಡಿನ ಕಾರ್ಣಿಕದ ಶಕ್ತಿ ದೈವಗಳ ಕಾರ್ಣಿಕವನ್ನು ತೋರಿಸುವ ಕಥೆ ಹೊಂದಿರುವ ಕಿರುಚಿತ್ರ. ಸುಧಾಕರ್ ಪಡೀಲ್ ತಮ್ಮ ಸೋನು ಕ್ರಿಯೆಶನ್ಸ್ ಅಡಿಯಲ್ಲಿ...

ವಿಟ್ಲ: ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ವತಿಯಿಂದ ರಿಕ್ಷಾ ಚಾಲಕರಿಗೆ ಕಿಟ್ ವಿತರಣೆ!

ವಿಟ್ಲ: ಎಲ್ಲೆಡೆಯೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಸರಕಾರ ಲಾಕ್‌ಡೌನ್ ಘೋಷಿಸಿದ್ದು ಕೆಲಸ ಕಾರ್ಯವಿಲ್ಲದೆ ಜನಜೀವನ ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ಬಡವರು ಹೊತ್ತಿನ ಊಟಕ್ಕೂ ಪರದಾಡಬೇಕಾಗಿದೆ. ಇಂತಹ ಪರಿಸ್ಧಿತಿಯಲ್ಲಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ...
error: Content is protected !!