Tag: vtv vitla
ಪುತ್ತೂರು: ಮಹಿಳೆಯ ಕತ್ತಿನಿಂದ ಚಿನ್ನದ ಸರ ಕಳವು; ಮೂವರು ಆರೋಪಿಗಳು ಪೊಲೀಸ್ ವಶಕ್ಕೆ
ಪುತ್ತೂರು: ದೇವಸ್ಥಾನದಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರವನ್ನು ಕಳವುಗೈದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ತಮಿಳುನಾಡು ಮೂಲದ ಮಾರಿ (40), ಶೀತಲ್ ಯಾನೆ ಪ್ರೀಯ (25) ಮತ್ತು ಕಾಳಿಯಮ್ಮ...
ಕುಂಡಡ್ಕ: (ಡಿ.28) ಬಂಟರ ಸಂಘ ಕುಳ-ಕುಂಡಡ್ಕ ಆಶ್ರಯದಲ್ಲಿ ಬಂಟೆರ ಕೂಟ 2025 ಹಾಗೂ ವಾರ್ಷಿಕ...
ಕುಂಡಡ್ಕ: ಬಂಟರ ಸಂಘ ಕುಳ-ಕುಂಡಡ್ಕ ಆಶ್ರಯದಲ್ಲಿ ಬಂಟೆರ ಕೂಟ 2025 ಹಾಗೂ ವಾರ್ಷಿಕ ಸತ್ಯನಾರಾಯಣ ಪೂಜೆ 28/12/2025ನೇ ಆದಿತ್ಯವಾರ ಕುಂಡಡ್ಕ ಮಾಗಣೆ ಮನೆ ಇಲ್ಲಿ ನಡೆಯಲಿದೆ.
ಬೆಳಿಗ್ಗೆ 8.00ಕ್ಕೆ ಲಘು ಉಪಹಾರ ಬಳಿಕ 8.30ಕ್ಕೆ...
ಉಡುಪಿ: ಸರ ಕಳ್ಳತನ ಪ್ರಕರಣ; ಮೂವರು ಆರೋಪಿಗಳು ಪತ್ತೆ
ಉಡುಪಿ: ಜಿಲ್ಲೆಯ ಕಾಪುವಿನ ಹೆಜಮಾಡಿಯಲ್ಲಿ ನಡೆದಿದ್ದ ಸರ ಕಳ್ಳತನದ ಆರೋಪಿಗಳು ಇದೀಗ ಪತ್ತೆಯಾಗಿದ್ದಾರೆ. ನೇಮೋತ್ಸವ ನಡೆಯುತ್ತಿದ ಸಂದರ್ಭ ಒಬ್ಬ ವೃದ್ಧೆಯನ್ನು 3 ಮಹಿಳೆಯರು ಸುತ್ತಲಿನಿಂದ ಆವರಿಸಿ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನ ಎಗರಿಸಿದ್ದರು. ಇದೀಗ...
ಇಡ್ಕಿದು ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿಯವರಿಗೆ ಮಾತೃವಿಯೋಗ
ಇಡ್ಕಿದು ಗ್ರಾಮದ ಮಾಜಿ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರುರವರ ತಾಯಿ ಹೇಮಾವತಿ ಎಸ್ ಶೆಟ್ಟಯವರು ಇಂದು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಮೃತರು ಕೆಲ ದಿನಗಳಿಂದ ಅನಾರೋಗ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು...
ಸಿರಿಯಾದ ಹೋಮ್ಸ್ ಮಸೀದಿಯಲ್ಲಿ ಭೀಕರ ಸ್ಫೋಟ; 8 ಮಂದಿ ಮೃತ್ಯು, 20ಕ್ಕೂ ಹೆಚ್ಚು ಜನರಿಗೆ...
ನವದೆಹಲಿ: ಸಿರಿಯಾದ ಮಧ್ಯ ಭಾಗದಲ್ಲಿರುವ ಹೋಮ್ಸ್ ನಗರದಲ್ಲಿ ಪ್ರಾರ್ಥನೆಯ ಸಮಯದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸರ್ಕಾರಿ ನಿಯಂತ್ರಣದಲ್ಲಿರುವ ವಾಡಿ ಅಲ್-ದಹಾಬ್ ಪ್ರದೇಶದ ಇಮಾಮ್...
ವಿಟ್ಲ: (ಡಿ.28) ಕುಲಾಲ ಸಂಘ (ರಿ.) ಆಶ್ರಯದಲ್ಲಿ 27ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ...
ವಿಟ್ಲ: ಕುಲಾಲ ಸಂಘ (ರಿ.) ಆಶ್ರಯದಲ್ಲಿ ಸಂಘದ ಮಹಿಳಾ ಘಟಕದ ಸಹಭಾಗಿತ್ವದೊಂದಿಗೆ 27ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕೋತ್ಸವವು 28/12/2025ನೇ ಆದಿತ್ಯವಾರ ಕುಲಾಲ ರಜತ ಭವನ, ಸಮುದಾಯ ಆರೋಗ್ಯ...
ಪುತ್ತೂರು ಲಯನ್ಸ್ ಕ್ಲಬ್‌ಗೆ ಡಿಸ್ಟಿಕ್ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅಧಿಕೃತ ಭೇಟಿ
ಅಸಾಹಯಕರ ಪಾಲನ ಕೇಂದ್ರ, ಆನಂದಾಶ್ರಮ ಹಾಗೂ ರಾಮಕೃಷ್ಣ ಸೇವಾ ಆಶ್ರಮಕ್ಕೆ ಪುತ್ತೂರು ಕ್ಲಬ್‌ನ ವತಿಯಿಂದ ಧನ ಸಹಾಯ
ಪುತ್ತೂರು ಲಯನ್ಸ್ ಕ್ಲಬ್‌ಗೆ ಡಿಸ್ಟಿಕ್ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅವರು ಅಧಿಕೃತ ಭೇಟಿ ನೀಡಿದರು....
ನೈಜೀರಿಯಾ ಮೇಲೆ ಬಾಂಬ್ ದಾಳಿ ಮಾಡಿದ ಅಮೇರಿಕಾ
ವಾಷಿಂಗ್ಟನ್: ನೈಜೀರಿಯಾದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ಐಸಿಸ್ ಉಗ್ರರ ವಿರುದ್ಧ ಅಮೆರಿಕ ಭಾರೀ ಬಾಂಬ್ ದಾಳಿ ನಡೆಸಿದೆ. ಕ್ರೈಸ್ತರ ಮೇಲಿನ ಹಿಂಸಾಚಾರಕ್ಕೆ ಪ್ರತೀಕಾರವಾಗಿ ಈ ಏರ್‌ಸ್ಟ್ರೈಕ್ ನಡೆಸಲಾಗಿದೆ ಎಂದು ಅಮೆರಿಕ ತನ್ನ...
ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ, ಟೆಸ್ಟ್ ರಿಪೋರ್ಟ್ ಸೇಫ್- ದಿನೇಶ್ ಗುಂಡೂರಾವ್
ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ, ಟೆಸ್ಟ್ ರಿಪೋರ್ಟ್ ಸೇಫ್ ಆಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಮೊಟ್ಟೆಯನ್ನು ಸಂಗ್ರಹಿಸಿ, ಲ್ಯಾಬ್‌ಗೆ ರವಾನೆ ಮಾಡಲಾಗಿತ್ತು....
ಇಂದಿನಿಂದ ರೈಲು ಪ್ರಯಾಣ ದರ ಏರಿಕೆ
ನವದೆಹಲಿ: ಭಾರತದಲ್ಲಿ ದೀರ್ಘ ದೂರದ ರೈಲು ಪ್ರಯಾಣ ಇದೀಗ ಮತ್ತಷ್ಟು ದುಬಾರಿಯಾಗಿದೆ. ರೈಲ್ವೆ ಸಚಿವಾಲಯವು ಶುಕ್ರವಾರ ಟಿಕೆಟ್ ದರಗಳನ್ನು ಹೆಚ್ಚಿಸಿದ್ದು, ಇದು ಆರು ತಿಂಗಳೊಳಗಿನ ಎರಡನೇ ದರ ಏರಿಕೆಯಾಗಿದೆ.
“ಪ್ರಯಾಣಿಕರಿಗೆ ಕೈಗೆಟುಕುವಿಕೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ...
















