Monday, November 16, 2026
spot_imgspot_img
spot_imgspot_img
Home Tags Vtv

Tag: vtv

ಒಕ್ಕೆತ್ತೂರು ಬೂತ್ ಸಂಖ್ಯೆ 1 ರಲ್ಲಿ 86% ದಷ್ಟು ಮತದಾನ

ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಬೂತ್ ಸಂಖ್ಯೆ 1 ರಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದ್ದು. ಶೇಕಡಾ 86 ರಷ್ಟು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

ಒಕ್ಕೆತ್ತೂರು ಬೂತ್ ಸಂಖ್ಯೆ 2 ರಲ್ಲಿ ಶೇಕಡಾ 82 ರಷ್ಟು ಮತದಾನ

ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಬೂತ್ ಸಂಖ್ಯೆ 2 ರಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದ್ದು. ಶೇಕಡಾ 82 ರಷ್ಟು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

ದ.ಕ ಲೋಕಸಭಾ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆ ವೇಳೆಗೆ ಶೇ. 58.65 ರಷ್ಟು ಮತದಾನ

ಮಂಗಳೂರು(ಬೆಂಗಳೂರು): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು ,ದ.ಕ ಲೋಕಸಭಾ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆಯವರೆಗೆ ಶೇ.58.65ರಷ್ಟು ಮತದಾನವಾಗಿದೆ. ಶೇಕಡವಾರು ಮತದಾನದ ವಿವರ ಇಂತಿದೆ. ಬೆಳ್ತಂಗಡಿ - 61.41ಮೂಡಬಿದ್ರಿ -...

ಪುತ್ತೂರು: ಕೋಡಿಂಬಾಡಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ ಶಾಸಕರು

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್‍ ರೈ ಅವರು ಮತದಾನ ಮಾಡಿದರು. ಪುತ್ತೂರು: ಕೋಡಿಂಬಾಡಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ ಶಾಸಕರು ಬೆಳಗ್ಗಿನಿಂದ ಎಲ್ಲಾ ಬೂತ್‌ಗಳಲ್ಲಿ ಬಿರುಸುನಿಂದ ಮತದಾನ ನಡೆಯುತ್ತಿದ್ದು ಈ ವಾತಾವರಣವನ್ನು...

ಇಡ್ಕಿದು ಗ್ರಾಮದ ಬೂತ್ ಸಂಖ್ಯೆ 20 ರಲ್ಲಿ 70.25% ರಷ್ಟು ಮತದಾನ

ಇಡ್ಕಿದು ಗ್ರಾಮದ ಬೂತ್ ಸಂಖ್ಯೆ 20 ಹಾಗೂ 21 ರಲ್ಲಿ ಬೆಳಗ್ಗಿನಿಂದಲೇ ಚುರುಕಿನ ಮತದಾನ ನಡೆಯುತ್ತಿದ್ದು. ಶೇಕಡಾ 70.25% ರಷ್ಟು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

ಕಂಬಳಬೆಟ್ಟು: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ನ ಕಂಬಳಬೆಟ್ಟು ಬೂತ್‌ ಸಂಖ್ಯೆ 76 ರಲ್ಲಿ 50%...

ಕಂಬಳಬೆಟ್ಟು : ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ನ ಕಂಬಳಬೆಟ್ಟು ಬೂತ್‌ ಸಂಖ್ಯೆ 76 ರಲ್ಲಿ ಬೆಳಗ್ಗಿನಿಂದಲೇ ಶಾಂತಿ ಸರದಿಯಲ್ಲಿ ಮತದಾರರು ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದ್ದಾರೆ. ಶೇಕಡಾ 50 ರಷ್ಟು ಮತದಾನ...

ಮಾಣಿಲ: ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ಮತದಾನ

ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾಣಿಲದಲ್ಲಿರುವ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದಲ್ಲಿ 89 ನೇ ಮತಗಟ್ಟೆಗೆ ಸಂಬಂಧಪಟ್ಟ...

ದ.ಕ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 50.13 ರಷ್ಟು ಹಾಗೂ ಪುತ್ತೂರು ವಿಧಾನಸಭಾ...

ದ ಕ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ವೋಟಿಂಗ್‌ ಪ್ರಕ್ರಿಯೆ ಭಾರೀ ಬಿರುಸಿನಿಂದ ಸಾಗುತ್ತಿದ್ದು, ಬಿಸಿಲಿನ ತಾಪಕ್ಕೆ ಮಧ್ಯಾಹ್ನದ ಮೇಳೆ ಮತಗಟ್ಟೆಗೆ ಬರುವ ಮತದಾರರ ಸಂಖ್ಯೆ ಕಡಿಮೆಯಾಗಿದೆ. ದ ಕ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಬೆಳ್ತಂಗಡಿ...

ರಾಜ್ಯದೆಲ್ಲೆಡೆ ಬಿರುಸಿನಿಂದ ಸಾಗುತ್ತಿದೆ ವೋಟಿಂಗ್‌ ಪ್ರಕ್ರಿಯೆ: ದ ಕ ಜಿಲ್ಲೆ 48.1% ರಷ್ಟು ಮತದಾನ..!

ರಾಜ್ಯದಲ್ಲಿ ಎಲ್ಲೆಡೆ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬೆಳಗ್ಗಿನಿಂದಲೇ ಕಾರ್ಯಾರಂಭ ವಾಗಿದ್ದು, ಉಡುಪಿ ಚಿಕ್ಕಮಗಳೂರು 46.43%, ದ ಕ ಜಿಲ್ಲೆ 48.1%, ಹಾಸನ 40.99%, ಚಿತ್ರದುರ್ಗ 39.05%, ತುಮಕೂರು 41.91%, ಮಂಡ್ಯ 40.70%,...

ಇಡ್ಕಿದು ಗ್ರಾಮದ ಕುಳ 78 ನೇ ಬೂತ್‌‌ನಲ್ಲಿ ಶೇಕಡಾ 75 ರಷ್ಟು ಮತದಾನ

ಇಡ್ಕಿದು ಗ್ರಾಮದ ಕುಳ 78 ನೇ ಬೂತ್‌ ಸಂಖ್ಯೆಯಲ್ಲಿ ಎಲೆಕ್ಷನ್‌ ವೋಟಿಂಗ್‌ ಚಟುವಟಿಕೆ ಮುಂದುವರೆದಿದ್ದು, ಶೇಕಡಾ 75 ರಷ್ಟು ಮತದಾನ ಆಗಿದೆ. ಬೆಳಗ್ಗಿನಿಂದಲೇ ಇಲ್ಲಿ ಬಿರುಸಿನಿಂದ ಮತದಾನ ನಡೆದಿದ್ದು, ಶಾಂತಿಯುತವಾಗಿ ಮತದಾರರು ಮತ...
error: Content is protected !!