Sunday, November 15, 2026
spot_imgspot_img
spot_imgspot_img
Home Tags Vtv

Tag: vtv

ಮಂಗಳೂರು: ವೃದ್ಧ ಮಾವನಿಗೆ ವಾಕಿಂಗ್‌ ಸ್ಟಿಕ್‌ನಲ್ಲಿ ಮನಬಂದಂತೆ ಥಳಿಸಿದ ಸೊಸೆ

ಮಂಗಳೂರು: ವೃದ್ಧ ಮಾವನಿಗೆ ಕ್ರೂರ ಸೊಸೆಯೊಬ್ಬಳು ಬನಬಂದಂತೆ ಥಳಿಸಿರುವ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ನಿವಾಸಿ ಪದ್ಮನಾಭ ಸುವರ್ಣ (76) ಹಲ್ಲೆಗೊಳಗಾದರೆ, ಸೊಸೆ ಉಮಾ ಶಂಕರಿ ಹಲ್ಲೆ...

ವಿಟ್ಲ: ಕಂಬಳಬೆಟ್ಟು ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದ ನಾಲ್ಕನೇ ಸೇವಾಯೋಜನೆಯ ಸೇವಾನಿಧಿ ವಿತರಣೆ

ವಿಟ್ಲ: ಕಂಬಳಬೆಟ್ಟು ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದ ನಾಲ್ಕನೇ ಸೇವಾಯೋಜನೆಯ ಸೇವಾನಿಧಿ ವಿತರಣೆಯನ್ನು ಅನಾರೋಗ್ಯದಲ್ಲಿರುವ ಚಂದಳಿಕೆಯ ನಿವಾಸಿ ಗೀತಾ ಎನ್ನುವವರಿಗೆ ಅವರ ಚಿಕಿತ್ಸೆಯ ಸಲುವಾಗಿ ನೀಡಲಾಯಿತು.ಈ ಸಂಧರ್ಭದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರು, ಕಾರ್ಯದರ್ಶಿಯವರೊಂದಿಗೆ...

ನೇರಳೆ ಹಣ್ಣಿನ ಬೀಜದಲ್ಲಿದೆ ಆರೋಗ್ಯದಾಯಕ ಗುಣ!

ನೇರಳೆ ಹಣ್ಣು ಭಾರತದ ನೆಚ್ಚಿನ ಬೇಸಿಗೆ ಹಣ್ಣುಗಳಲ್ಲಿ ಒಂದಾಗಿದೆ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಾಮಾನ್ಯವಾಗಿ ಇಂಡಿಯನ್ ಬ್ಲ್ಯಾಕ್‌ಬೆರಿ, ಜಾವಾ ಪ್ಲಮ್ ಅಥವಾ ಬ್ಲ್ಯಾಕ್ ಪ್ಲಮ್ ಎಂದು ಇದನ್ನು ಕರೆಯಲಾಗುತ್ತದೆ. ನೇರಳೆ...

ಕಾಸರಗೋಡು ಬಿಜೆಪಿಯಲ್ಲಿ ಮತ್ತೆ ಆಂತರಿಕ ಗುದ್ದಾಟ ; ಸ್ಥಳೀಯ ನಾಯಕರನ್ನು ಕಡೆಗಣಿಸಿ, ಟಿಕೆಟ್ ಗಿಟ್ಟಿಸಿಕೊಂಡ...

ಕಾಸರಗೋಡು : ಕಾಸರಗೋಡಿನ ಬಿಜೆಪಿಯಲ್ಲಿ ಮತ್ತೆ ಆಂತರಿಕ ಗುದ್ದಾಟ ಆರಂಭವಾಗಿದೆ. ಸ್ಥಳೀಯ ನಾಯಕರನ್ನು ಕಡೆಗಣಿಸಿ, ತನ್ನ ಬೆಂಗಳೂರಿನ ಪ್ರಭಾವ ಬಳಸಿ ಲೋಕಸಭಾ ಚುನಾವಣೆಗೆ ಎನ್.ಡಿ.ಎ. ಟಿಕೆಟ್ ಗಿಟ್ಟಿಸಿಕೊಂಡ ಅಶ್ವಿನಿ ವಿರುದ್ಧವೇ ಈಗ ಭಿನ್ನಮತ...

ವಿಟ್ಲ: ಅಂದರ್-ಬಾಹರ್ ಜುಗಾರಿ ಅಡ್ಡಕ್ಕೆ ಪೊಲೀಸ್‌ ದಾಳಿ : ನಾಲ್ವರು ಆರೋಪಿಗಳು ಸಹಿತ ನಗದು...

ವಿಟ್ಲ: ಅಂದರ್-ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಅಡ್ಡಕ್ಕೆ ಪೊಲೀಸ್‌ ದಾಳಿ ನಡೆಸಿದ ಘಟನೆ ವಿಟ್ಲ ಕಸಬ ಗ್ರಾಮದ, ನೆಕ್ಕರೆ ಕಾಡು ಎಂಬಲ್ಲಿ ನಡೆದಿದೆ ದಿನಾಂಕ; 10-03-2024 ರಂದು ಸಂಜೆ ಸಮಯ, ಬಂಟ್ವಾಳ...

ಕೇಂದ್ರ ಸರ್ಕಾರದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ

ಕೇಂದ್ರ ಸರ್ಕಾರ ಭಾರತದದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ದೇಶಾದ್ಯಂತ ಸಿಎಎ ಪೌರತ್ವ ಕಾಯ್ದೆಯ ನಿಯಮಗಳ ಅಧಿಸೂಚನೆ ಹೊರಬಿದ್ದಿದೆ. 2019ರಲ್ಲಿ ಸಂಸತ್ತಿನಲ್ಲಿ ಸಿಎಎ ಕಾಯ್ದೆಗೆ ಅನುಮೋದನೆ ಸಿಕ್ಕರೂ, ಅಧಿಸೂಚನೆ...

ಕರ್ನಾಟಕದ ಅರ್ಜುನ್ ಏಷ್ಯನ್ ಕುಸ್ತಿಗೆ ಆಯ್ಕೆ

ಕರ್ನಾಟಕದ ಕುಸ್ತಿಪಟು ಅರ್ಜುನ್ ಹಲಕುರ್ಕಿ ಅವರು ಭಾರತ ತಂಡವು ಕಜಕಸ್ಥಾನದಲ್ಲಿ ನಡೆಯಲಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ. ಭಾನುವಾರ ಸೋನೆಪತ್‌ನಲ್ಲಿ ನಡೆದ ಡಬ್ಲ್ಯುಎಫ್‌ಐ ಆಯೋಜಿಸಿದ್ದ ಆಯ್ಕೆ ಟ್ರಯಲ್ಸ್‌ನಲ್ಲಿ ಗ್ರಿಕೊ ರೋಮನ್ 55 ಕೆ.ಜಿ...

ವಿಟ್ಲ: ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ವಿಟ್ಲ: ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಸಂಘಟನೆಯ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಚಂದಳಿಕೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕೇಸರಿ ಸಂಘದ ಅಧ್ಯಕ್ಷ ಶ್ರೀ ಯೋಗೀಶ ಕೇಪುಳಗುಡ್ಡೆ...

ಮಾಣಿ: ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿ; ಆರು ಮಂದಿ ಗಂಭೀರ..!

ಮಾಣಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಮಾಣಿ ಸಮೀಪದ ‌ಕೊಡಾಜೆ ಎಂಬಲ್ಲಿ ನಡೆದಿದೆ. ಮಂಗಳೂರು ‌ಕಡೆಯಿಂದ ಅತೀ ವೇಗವಾಗಿ ಬರುತ್ತಿದ್ದ ಕಾರು ಇನ್ನೊಂದು ವಾಹನವನ್ನು ಓವರ್...

ಪುತ್ತೂರು: ಅನಾರೋಗ್ಯದಿಂದ ಮಹಿಳೆ ಮೃತ್ಯು..!

ಪುತ್ತೂರು: ಅಲ್ಪಕಾಲದ ಅನಾರೋಗ್ಯದಿಂದ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಅಳಕೆಮಜಲು ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಅಳಕೆಮಜಲು ನಿವಾಸಿ ಸರೋಜಿನಿ ಎಂದು ಗುರುತಿಸಲಾಗಿದೆ. ಪತಿ ಬಾಬು ಆಚಾರ್ಯ ಇವರು ಮರದ ಕೇತ್ತನೆ ಮತ್ತು ವಾಸ್ತು ಶಿಲ್ಪದಲ್ಲಿ ಹೆಸರುವಾಸಿ. ಸುಮರು...
error: Content is protected !!