Monday, November 9, 2026
spot_imgspot_img
spot_imgspot_img
Home Tags Vtv

Tag: vtv

ಬೆಳ್ತಂಗಡಿ: ಬ್ಯಾನರ್‌ ಹರಿದ ಪ್ರಕರಣ; ಮಕ್ಕಳ ಸಹಿತ ಪೋಷಕರಿಂದ ಕ್ಷೇತ್ರಕ್ಕೆ ಬಂದು ಕ್ಷಮೆಯಾಚನೆ

ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟದ ಬ್ಯಾನರ್ ಹರಿದ ಪ್ರಕರಣಕ್ಕೆ ತಿರುವು ದೊರತಿದೆ. ಸ್ಥಳೀಯ ನಿವಾಸಿಗಳಾದ ಮೂವರು ಅಪ್ರಾಪ್ತ ಮಕ್ಕಳು ಆಟವಾಡುತ್ತ ಈ ಕೃತ್ಯ ನಡೆಸಿದ್ದು, ಈ...

ಅಜ್ಜಿಯನ್ನು ಕೊಂದು ಮೃತದೇಹವನ್ನು ಕಬೋರ್ಡ್‌‌ನಲ್ಲಿ ಇಟ್ಟು ಪರಾರಿಯಾದ ಅನ್ಯಕೋಮಿನ ಮಹಿಳೆ

ಬೆಂಗಳೂರು: ಅನೇಕಲ್​ ತಾಲೂಕಿನ ನೆರಳೂರು ಬಳಿ, ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅನ್ಯಕೋಮಿನ ಮಹಿಳೆಯೊಬ್ಬಳು ಅಜ್ಜಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ನಂತರ ಅಜ್ಜಿಯ ಮೃತದೇಹವನ್ನು ಕಬೋರ್ಡ್​​ನಲ್ಲಿ ಬಚ್ಚಿಟ್ಟು, ಅನ್ಯಕೋಮಿನ ಮಹಿಳೆ ಪರಾರಿಯಾಗಿದ್ದಾಳೆ...

ಸುಳ್ಯ: ಕುಸಿದು ಬಿದ್ದು ಯುವಕ ಮೃತ್ಯು

ಸುಳ್ಯ: ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯ ಕಸಬಾ ಗ್ರಾಮದಿಂದ ವರದಿಯಾಗಿದೆ. ಕುದ್ಪಾಜೆ ಗೋಪಾಲ ಮಣಿಯಾಣಿ ಅವರ ಪುತ್ರ ಅಶೋಕ(41ವ.) ಮೃತಪಟ್ಟ ಯುವಕ. ಮೆಕ್ಯಾನಿಕ್ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಡಿ.3 ರಂದು ರಾತ್ರಿ ಮನೆಯೊಳಗೆ...

ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆ ; ವಿಠ್ಠಲ ಪದವಿಪೂರ್ವ ಕಾಲೇಜ್‌ ಮತ್ತು ಶ್ರೀ...

ವಿಟ್ಲ: ಡಿಸೆಂಬರ್ 5ಮತ್ತು 6ರಂದು ಎಸ್ ಬಿ ಜಿ ಪದವಿಪೂರ್ವ ಕಾಲೇಜು ಮಾಯಸಂದ್ರ, ತುಮಕೂರು ಇವರ ಆತಿಥ್ಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ದ.ಕ. ಜಿಲ್ಲಾಮಟ್ಟದಲ್ಲಿ ಆಯ್ಕೆಗೊಂಡಿರುವ ವಿಠಲ ಪದವಿ...

ನಗರದ ಅಲ್ಲಲ್ಲಿ ಗೋಡೆ ಬರಹ; ನಿಷೇಧಿತ ಪಿಎಫ್‌ಐನ ಅಂಗಸಂಸ್ಥೆಯಾಗಿರುವ ಸಿಎಫ್‌ಐ ಸೇರುವಂತೆ ಬರಹ

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಅಂಗಸಂಸ್ಥೆಯಾಗಿರುವ ಸಿಎಫ್‌ಐ ಸೇರುವಂತೆ "ಜಾಯಿನ್ ಸಿಎಫ್‍ಐ" ಎಂದು ಗೋಡೆ ಬರಹ ಬರೆಯುವ ಮೂಲಕ ಹುಚ್ಚಾಟ...

ಉಡುಪಿ: ಟೈಲರ್‌ ಬಳಿ ಬಟ್ಟೆ ಹೊಲಿಯಲು ಕೊಡಲು ಹೋದ ಯುವತಿ ನಾಪತ್ತೆ

ಉಡುಪಿ : ಟೈಲರ್‌ ಬಳಿ ಬಟ್ಟೆ ಹೊಲಿಯಲು ನೀಡುವುದಾಗಿ ತಿಳಿಸಿ ಮನೆಯಿಂದ ಹೋದ ಯುವತಿ ವಾಪಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ಉಡುಪಿಯ ಬಡಗುಬೆಟ್ಟುವಿನ ಇಂದಿರಾ ನಗರದಲ್ಲಿ ನಡೆದಿದೆ. 19 ರ ಹರೆಯದ ನಿಖಿತಾ...

ಕಾರ್ಕಳ ಕೋಟೆಯಲ್ಲಿ 300ಕ್ಕೂ ಹೆಚ್ಚು ಫಿರಂಗಿ ಗುಂಡುಗಳು ಪತ್ತೆ!

ಕಾರ್ಕಳ: ಇಕ್ಕೇರಿ ನಾಯಕ ಕಾಲಘಟ್ಟದಲ್ಲಿ ನಿರ್ಮಾಣಗೊಂಡಿದ್ದ ಕಾರ್ಕಳ ಕೋಟೆಯಲ್ಲಿ 300ಕ್ಕೂ ಅಧಿಕ ಫಿರಂಗಿ ಗುಂಡುಗಳು ಪತ್ತೆಯಾಗಿವೆ. ಇಕ್ಕೇರಿ ನಾಯಕನ ಅಧಿಕಾರದ ಬಳಿಕ ಕಾರ್ಕಳ ಕೋಟೆ ಟಿಪ್ಪುವಿನ ಪಾಲಾಗಿತ್ತು. ಆ ಕಾಲಾವಧಿಯಲ್ಲಿ ಫಿರಂಗಿಗಾಗಿ ಬಳಸುತ್ತಿದ್ದ...

ಬೆಳ್ತಂಗಡಿ: ಫಾಲ್ಸ್‌ನಲ್ಲಿ ಎಂಜಾಯ್‌ ಮಾಡಲು ಹೋದ ವಿದ್ಯಾರ್ಥಿಗಳ ತಂಡ; ನೀರಿನಲ್ಲಿ ಮುಳುಗಿ ಓರ್ವ ಸಾವು

ಬೆಳ್ತಂಗಡಿ: ಮಿತ್ತಬಾಗಿಲು ಎರ್ಮಾಯಿ ಫಾಲ್ಸ್ ನಲ್ಲಿ ಸ್ನಾನಕ್ಕೆ ಇಳಿದಿದ್ದ ‌ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಎಂಬವರ ಪುತ್ರ ಉಜಿರೆ ಪದವಿ ಪೂರ್ವ ಕಾಲೇಜಿನ...

ಕಟೀಲು ಯಕ್ಷಗಾನ ಮೇಳಗಳಿಗೆ ಧ್ವನಿವರ್ಧಕ ಬಳಕೆಯ ಮೇಲಿನ ನಿರ್ಬಂಧ ತೆರವು; ಡಿಸಿ ರವಿಕುಮಾರ್‌

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮೇಳಗಳಿಗೆ ರಾತ್ರಿ 12ರವರೆಗೆ ಧ್ವನಿವರ್ಧಕಗಳ ಬಳಕೆಗೆ ಹೇರಲಾಗಿದ್ದ ನಿರ್ಬಂಧ ಸಡಿಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ. ರಾತ್ರಿ 10ರ ನಂತರ...

ವಿಟ್ಲ ಮೂಲದ ವ್ಯಕ್ತಿ ಉಮೇಶ್ ನಿಧನ

ವಿಟ್ಲ ಮೂಲದ ವ್ಯಕ್ತಿಯೋರ್ವರು ವಯೋಸಹಜ ಖಾಯಿಲೆಯಿಂದ ಅಸುನೀಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮಂಗಳೂರಿನ ಕಾರ್‌ ಸ್ಟ್ರೀಟ್‌ನಲ್ಲಿ ನೆಲೆಸಿದ್ದ ಉಮೇಶ್ ವಿಟ್ಲ ಅವರು ಇಂದು ನಿಧನರಾಗಿದ್ದಾರೆ. ಉಮೇಶ್ ವಿಟ್ಲ ಅವರು ದಿ. ವಿ ಅಪ್ಪಯ್ಯ ಪುರುಷ...
error: Content is protected !!