Tag: vtv
ಸುಬ್ರಹ್ಮಣ್ಯ ಷಷ್ಠಿ ಜಾತ್ರೆಯಲ್ಲಿ ಯುವಕನಿಗೆ ಹಲ್ಲೆ ಆರೋಪ; ಪೊಲೀಸ್ ಸಿಬ್ಬಂದಿ ಕಡಬ ಠಾಣೆಗೆ ವರ್ಗಾವಣೆ
ಕಡಬ: ಸುಬ್ರಹ್ಮಣ್ಯ ಷಷ್ಠಿ ಜಾತ್ರೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಕಡಬ ಯುವಕನಿಗೆ ಹಲ್ಲೆ ಗೈದಿದ್ದಾರೆಂದು ಆರೋಪ ಹೊತ್ತಿರುವ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಕಡಬ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ...
ಕಾಸರಗೋಡು: ಕಾರು-ಟಿಪ್ಪರ್ ನಡುವೆ ಭೀಕರ ಅಪಘಾತ; ಮೂವರು ದಾರುಣ ಸಾವು
ಕಾಸರಗೋಡು: ಟಿಪ್ಪರ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸಾವನಪ್ಪಿರುವ ಘಟನೆ ನೀಲೇಶ್ವರ ಕೊಲ್ಲಂಪಾರೆಯಲ್ಲಿ ನಡೆದಿದೆ. ಮೃತರನ್ನು ಕರಿಂದಲದ ಕೆ. ಶ್ರೀರಾಗ್, ಕಿಶೋರ್ ಮತ್ತು ಅನುಷ್ ಮೃತಪಟ್ಟವರು ಎಂದು ಗುರುತಿಸಲಾಗಿದೆ....
ವಿಟ್ಲ: (ಡಿ.16 ರಿಂದ 20)ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಕಾಲಾವಧಿ ಕಜಂಬು ಜಾತ್ರೆ
ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಡಿ.16 ರಿಂದ 20.ರವರೆಗೆ ಕಾಲಾವಧಿ ಕಜಂಬು ಜಾತ್ರೆಯು ನಡೆಯಲಿದೆ. ಡಿ 16 ಶುಕ್ರವಾರದಂದು ಧ್ವಜಾರೋಹಣಗೊಂಡು, ಡಿ17ರಂದು ಕಜಂಬು ಉತ್ಸವ ನಡೆಯಲಿದೆ.
ವಿಟ್ಲ ಸೀಮೆಯ ಆರಾಧ್ಯ ದೇವರಾದ ಕೇಪು...
ವಿಟ್ಲ: “ಸ್ಟಿಚ್ ಪಾಯಿಂಟ್” ಜಂಟ್ಸ್ & ಲೇಡಿಸ್ ಟೈಲರ್ ಶಾಪ್ ಶುಭಾರಂಭ
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ರಥಬೀದಿ ಬಳಿ ಮೌನೇಶ್ ಆಚಾರ್ಯರವರ ಮಾಲಕತ್ವದ "ಸ್ಟಿಚ್ ಪಾಯಿಂಟ್" ಜಂಟ್ಸ್ & ಲೇಡಿಸ್ ಟೈಲರ್ ಅಂಗಡಿಯು ಇಂದು ಶುಭಾರಂಭಗೊಂಡಿತ್ತು.
ಇಲ್ಲಿ ಮಹಿಳೆಯರ ಮತ್ತು ಪುರುಷರ ವಿವಿಧ ವಿನ್ಯಾಸದ...
ಕಲ್ಲಡ್ಕ: ಬಂಟರ ಸಂಘ ಕಲ್ಲಡ್ಕ ವಲಯ ಆಶ್ರಯದಲ್ಲಿ “ಬಂಟಾಶ್ರಯ” ಹಸ್ತಾಂತರ, ಗೃಹ ಪ್ರವೇಶೋತ್ಸವ, ಸಭಾ...
ಕಲ್ಲಡ್ಕ: ಬಂಟರ ಸಂಘ ಕಲ್ಲಡ್ಕ ವಲಯ ಇದರ ವತಿಯಿಂದ ಕೊಡುಗೆಯಾಗಿ ನೀಡಿದ ವೀರಕಂಭ ಗ್ರಾಮದ ಪಾತ್ರೆಜಾಲು ಎಂಬಲ್ಲಿನ ಗಣೇಶ್ ರೈ ಎಂಬವರಿಗೆ ನಿರ್ಮಿಸಲಾದ ನೂತನಮನೆ “ಬಂಟಾಶ್ರಯ” ಇದರ ಹಸ್ತಾಂತರ, ಗೃಹ ಪ್ರವೇಶೋತ್ಸವ ಹಾಗೂ...
ವಿಟ್ಲ: ಪರವಾನಿಗೆ ಇಲ್ಲದೆ ದನದ ಫಾರ್ಮ್ ನಿರ್ಮಾಣ ಆರೋಪ; ನೆಲಸಮ ಮಾಡುವಂತೆ ಹಿಂ.ಜಾ.ವೇ ವಿಟ್ಲ...
ವಿಟ್ಲ: ಪುಣಚ ಪಂಚಾಯತ್ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಅನ್ಯಮತೀಯ ವ್ಯಕ್ತಿಯೊಬ್ಬನ ದನದ ಫಾರ್ಮ್ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಪಂಚಾಯತ್ ಆಡಳಿತ ಸಮಿತಿ ತಮ್ಮ ಕಾನೂನು ಮೂಲಕ ನಿರ್ನಾಮ ಮಾಡಬೇಕು ಹಾಗೂ ಪರವಾನಗಿ...
ಉಡುಪಿ: ಸ್ಕೂಟಿ ಮತ್ತು ಟಿಪ್ಪರ್ ಡಿಕ್ಕಿ; ಯುವಕ ದಾರುಣ ಸಾವು
ಕಟಪಾಡಿ : ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಸಹ ಸವಾರ ಮೃತಪಟ್ಟ ಘಟನೆ ಕಟಪಾಡಿ ಜಂಕ್ಷನ್ ಬಳಿ ನಡೆದಿದೆ.
ಸ್ಕೂಟಿಯ ಹಿಂಬದಿ ಸವಾರನಾಗಿದ್ದ, ಉದ್ಯಾವರದ ಶಿವನಂದ ಭಂಡಾರಿ ಅವರ ಮಗ...
ವಿಟ್ಲ: (ಡಿ.17 ರಿಂದ ಜ.14 ) ಮಹತೋಭಾರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಶ್ರೀ ಧನು...
ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಇದೇ ಬರುವ ಶುಭಕೃತ್ ಸಂವತ್ಸರದ ಧನುರ್ಮಾಸ 1 ಸಲುವ ದಿನಾಂಕ 17-12-2022ನೇ ಶನಿವಾರದಿಂದ ಮೊದಲ್ಗೊಂಡು ದಿನಾಂಕ 14-01-2023ನೇ ಶನಿವಾರದ ತನಕ ಶ್ರೀ ಕ್ಷೇತ್ರದಲ್ಲಿ...
ತಡರಾತ್ರಿ ಅಡಿಕೆ ಕದ್ದು, ಬಸ್ಸ್ಟ್ಯಾಂಡ್ನಲ್ಲೇ ಸುಲಿದುಕೊಂಡು ಸಿಪ್ಪೆ ಬಿಟ್ಟು ಹೋದರು…!
ಕಡಬ: ತಡರಾತ್ರಿ ಅಡಿಕೆ ಕದ್ದು ಗುಂಪೊಂದು ಬಸ್ ಸ್ಟ್ಯಾಂಡ್ ನಲ್ಲೇ ಸುಲಿದು ಸಿಪ್ಪೆಯನ್ನು ಅಲ್ಲೇ ಹಾಕಿ ಹೋದ ಘಟನೆ ಕಡಬದ ಎಣ್ಮೂರಿನಲ್ಲಿ ನಡೆದಿದೆ.
ಎಣ್ಮೂರು ಗ್ರಾಮದ ಕಲ್ಲೇರಿ ಬಸ್ ನಿಲ್ದಾಣದಲ್ಲಿ ಈ ಘಟನೆ ಬೆಳಕಿಗೆ...
ಪುತ್ತೂರು: ಕುಡಿದ ಮತ್ತಿನಲ್ಲಿ ಅಣ್ಣನಿಂದಲೇ ತಮ್ಮನ ಭೀಕರ ಹತ್ಯೆ; ಆರೋಪಿ ಪರಾರಿ
ಪುತ್ತೂರು: ಕುಡಿದ ಮತ್ತಿನಲ್ಲಿ ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ನಡೆದಿದೆ.
ಕಾರ್ಮಿಕರಾಗಿರುವ ಹಾವೇರಿ ಜಿಲ್ಲೆಯ ಹೊಸೂರು ಮೂಲದ ನಿಂಗನ ಗೌಡ, ಒಡಹುಟ್ಟಿದ ತಮ್ಮ ಮಾದೇವಪ್ಪನನ್ನು ಕೊಲೆಮಾಡಿದ್ದಾನೆ ಎಂದು ತಿಳಿದು...
















