Friday, November 6, 2026
spot_imgspot_img
spot_imgspot_img
Home Tags Vtv

Tag: vtv

ವಿಟ್ಲ: ವಾರದ ಬೆಳಕು 5ನೇ ಸರಣಿ ಕಾರ್ಯಕ್ರಮ; “ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶಯುಕ್ತ ಆಹಾರದ...

ವಿಟ್ಲ: ಸಮತೋಲಿತ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ರೋಗ ಮುಕ್ತರಾಗಲು ಸಾಧ್ಯ. ಎ೦ದು ಸಜಿಪ ಮುನ್ನೂರು ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಹಾಗೂ ರಾಜ್ಯ ಶುಶ್ರೂಷಕಿ ಸಂಘದ ಉಪಾಧ್ಯಕ್ಷರಾಗಿರುವ ಸುಮನಾ ಕ್ರಾಸ್ತಾ ನುಡಿದರು. ಇವರು ದಿನಾಂಕ 27.08.2022...

LOGICAL CREATIVES ಪ್ರಸ್ತುತ ಪಡಿಸುವ “ಪನಿಬರ್ಸ” ತುಳು ರೊಮ್ಯಾಂಟಿಕ್ ಆಲ್ಬಮ್ ಸಾಂಗ್ ಬಿಡುಗಡೆ

LOGICAL CREATIVES ಪ್ರಸ್ತುತ ಪಡಿಸುವ "ಪನಿಬರ್ಸ" ತುಳು ರೊಮ್ಯಾಂಟಿಕ್ ಆಲ್ಬಮ್ ಸಾಂಗ್ ಇಂದು LOGICAL CREATIVES ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ. ಪ್ರಮೋದ್ ಸಾಲ್ಯಾನ್ ತೆಂಕ, ಕೃಷ್ಣರಾಜ್ ಉದ್ಯಾವರ, ಜೀವನ್ ಬಿರ್ವ ಇವರ ನಿರ್ಮಾಣದಲ್ಲಿ...

ವಿಟ್ಲ: ಆ.1ರಿಂದ ಸೆ.2ರವರೆಗೆ ವಿಶ್ವ ಹಿಂದೂ ಪರಿಷದ್‌ ಆಶ್ರಯದಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ...

ವಿಟ್ಲ: ವಿಶ್ವ ಹಿಂದೂ ಪರಿಷದ್‌ ಆಶ್ರಯದಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಆಗಸ್ಟ್‌31ರಿಂದ ಸೆಪ್ಟೆಂಬರ್‌ 2‍ರವರೆಗೆ ಅನಂತ ಸದನ ವಿಟ್ಲ ಇಲ್ಲಿ ನಡೆಯಲಿದೆ. ಬೆಳಿಗ್ಗೆ 8.00 ಗಂಟೆಗೆ ಮೇಗಿನ ಪೇಟೆಯ ಶ್ರೀ...

ಮುರುಘಾ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ, ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ; ಮಾಜಿ...

ಬೆಂಗಳೂರು: ಮುರುಘಾ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದರು. ಶ್ರೀಗಳು ಆರೋಪ ಮುಕ್ತರಾಗಿ ಹೊರಬರುವ ವಿಶ್ವಾಸ ಇದೆ...

ವಿಟ್ಲ: ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ 360 ವಿದ್ಯಾರ್ಥಿಗಳಿಗೆ 19,40ಲಕ್ಷ ವಿದ್ಯಾರ್ಥಿ ವೇತನವನ್ನು ಬೆಂಗಳೂರು ಸುಪ್ರಚಿತ್ ಪೌಂಡೇಶನ್‌ನ ಅಜಿತ್‌ ಕುಮಾರ್ ರೈ ವಿತರಿಸಿದರು. ವಿದ್ಯಾರ್ಥಿ ವೇತನ...

ವಿಟ್ಲ: ಆ.31ರಂದು ಶ್ರೀ ಗಣೇಶೋತ್ಸವ ಸಮಿತಿ, ಕೆಲಿಂಜ ಇದರ ಆಶ್ರಯದಲ್ಲಿ 46ನೇ ವರ್ಷದ ಸಾರ್ವಜನಿಕ...

ವಿಟ್ಲ: ಶ್ರೀ ಗಣೇಶೋತ್ಸವ ಸಮಿತಿ, ಕೆಲಿಂಜ ಇದರ ಆಶ್ರಯದಲ್ಲಿ ನಡೆಯುವ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ದಿನಾಂಕ: 31-08-2022ರಂದು ಶ್ರೀ ನಿಕೇತನ ಮಂದಿರ,ಕೆಲಿಂಜ ಇಲ್ಲಿ ವಿವಿಧ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ...

ವಿಟ್ಲ: ಆ.31 ಮತ್ತು ಸೆ. 1ರಂದು ಕಾರ್ತಿಕ್ ಫ್ರೆಂಡ್ಸ್‌ ಕ್ಲಬ್ (ರಿ) ಚಂದಳಿಕೆ, ವಿಟ್ಲ...

ಕಾರ್ತಿಕ್ ಫ್ರೆಂಡ್ಸ್‌ ಕ್ಲಬ್ (ರಿ) ಚಂದಳಿಕೆ, ವಿಟ್ಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಚಂದಳಿಕೆ ವಿಟ್ಲ ಇದರ ೨೪ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆಗಸ್ಟ್‌ 31 ಮತ್ತು ಸೆಪ್ಟೆಂಬರ್ 1...

ವಿಟ್ಲ: ಆರ್‌.ಎಸ್.ಎಸ್‌.ನ ಹಿರಿಯ ಕಾರ್ಯಕರ್ತ ಕೊಮ್ಮುಂಜೆ ವೆಂಕಪ್ಪ ನಾಯ್ಕ್‌ ನಿಧನ

ವಿಟ್ಲ: ಆರ್.ಎಸ್.ಎಸ್ ನ ಹಿರಿಯ ಕಾರ್ಯಕರ್ತ ಕೊಮ್ಮುಂಜೆ ವೆಂಕಪ್ಪ ನಾಯ್ಕ್(80)ರವರು ಆ.27 ರಂದು ನಿಧನರಾದರು. ವೆಂಕಪ್ಪ ನಾಯ್ಕ್ ರವರು ಆರ್.ಎಸ್.ಎಸ್ ನ ಹಿರಿಯ ಕಾರ್ಯಕರ್ತರಾಗಿದ್ದು, ಮಾಣಿಲ ಗ್ರಾಮದಲ್ಲಿ ಸಂಘದ ಶಾಖೆಯನ್ನು ವಿಸ್ತರಿಸುವುದರಲ್ಲಿ ಮಹತ್ವದ ಪಾತ್ರ...

ಬೈಂದೂರು: ಅಪ್ರಾಪ್ತೆ ಅಪಹರಿಸಿ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೈಂದೂರು: ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತ ಆರೋಪಿಯನ್ನು ಬೈಂದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಬೈಂದೂರಿನ ಉಪ್ಪುಂದ ಮೂಲದ ಯುವಕ ಸಚಿನ್ ಖಾರ್ವಿ ಕೋಣನ ಮನೆ (17) ಬಂಧಿತ...

ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ಹಾಗೂ ಯುವಕ ಮಂಡಲ (ರಿ.) ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ...

ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಪ್ರಸ್ತುತ ಪಡಿಸುವ ಯುವಕ ಮಂಡಲ (ರಿ.) ವಿಟ್ಲ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ವೇಷ 2022 ಮಕ್ಕಳ ಭಾವಚಿತ್ರ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಮೂವರು ತೀರ್ಪುಗಾರರು ತೀರ್ಪು...
error: Content is protected !!