Sunday, November 1, 2026
spot_imgspot_img
spot_imgspot_img
Home Tags Vtv

Tag: vtv

ಕಾರು ಚಾಲಕನ ಸುಲಿಗೆ ಪ್ರಕರಣ; ವಿಟ್ಲದ ಶರತ್ ಪೂಜಾರಿ ಸಹಿತ ನಾಲ್ವರ ಬಂಧನ.!

ಮಣಿಪಾಲ: ಕಾರು ಚಾಲಕನನ್ನು ಕಾರು ಬಾಡಿಗೆ ಇದೆ ಎಂದು ಕರೆದೊಯ್ದು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಿಟ್ಲದ ಬೊಬ್ಬೆಕೇರಿ ನಿವಾಸಿ ಶರತ್ ಪೂಜಾರಿ (36), ಮಂಗಳೂರು...

ಮಂಗಳೂರು: ಕ್ರಿಕೆಟ್ ಪಂದ್ಯಾಟದಲ್ಲಿ ಕ್ಯಾಚ್ ಹಿಡಿಯಲು ಹೋಗಿ ಗಂಭೀರ ಗಾಯ

ಮಂಗಳೂರು: ಕ್ರಿಕೆಟ್ ಪಂದ್ಯಾಟದ ವೇಳೆಯಲ್ಲಿ ಕ್ಯಾಚ್ ಹಿಡಿಯಲು ಹೋಗಿ ಆಟಗಾರನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಉರ್ವ ಮೈದಾನದಲ್ಲಿ ನಿನ್ನ ಕ್ರಿಕೆಟ್ ಪಂದ್ಯ ನಡೆದ ವೇಳೆ ಘಟನೆ ಸಂಭವಿಸಿದೆ. ಉರ್ವದ ಕ್ರಿಕೆಟ್...

ಲೌಡ್ ಸ್ಪೀಕರ್ ಆದೇಶ – ಹಿಂದೂ ಧಾರ್ಮಿಕ ಕೇಂದ್ರಗಳೂ ಪಾಲನೆ ಮಾಡಬೇಕು; ಪೇಜಾವರ ಶ್ರೀ

ಸುಪ್ರೀಂಕೋರ್ಟ್ ನೀಡಿರುವ ಲೌಡ್ ಸ್ವೀಕರ್ ಆದೇಶ ಹಿಂದೂ ಧರ್ಮಕ್ಕೂ ಅನ್ವಯವಾಗುತ್ತದೆ. ಧ್ವನಿವರ್ಧಕ ಬಳಸುವುದಾದರೆ ತೀವ್ರತೆ ಕಡಿಮೆ ಮಾಡಿ ಎಲ್ಲಾ ಹಿಂದೂ ಧಾರ್ಮಿಕ ಕೇಂದ್ರಗಳು ಇದನ್ನು ಅನುಸರಿಸಬೇಕು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ...

ದತ್ತಪೀಠದಲ್ಲಿ ಮಾಂಸಾಹಾರ ತಯಾರಿಸಿ, ಗೋರಿ ಪೂಜೆ; ವ್ಯಾಪಕ ಆಕ್ರೋಶ ವ್ಯಕ್ತ

ಚಿಕ್ಕಮಗಳೂರು: ಬಾಬಾಬುಡನ್ ಗಿರಿಯ ದತ್ತಪೀಠದಲ್ಲಿ ಹೋಮ-ಹವನ ಮಾಡುವ ಸ್ಥಳದಲ್ಲಿ ಮಾಂಸಾಹಾರ ತಯಾರಿಸಿ ಬಿರಿಯಾನಿ ಊಟ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯ ದತ್ತಪೀಠದ ವಿವಾದಿತ ಜಾಗದಲ್ಲಿ ನ್ಯಾಯಾಲಯದ...

ಬಂಟ್ವಾಳ: ಕಲ್ಲಡ್ಕ ವಲಯ ಬಂಟರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಕಲ್ಲಡ್ಕ ವಲಯ ಬಂಟರ ಸಂಘದ ಮಹಾಭೆಯು ವಲಯಾಧ್ಯಕ್ಷ ಪದ್ಮನಾಭ ರೈ ರವರ ಮನೆಯಲ್ಲಿ ತಾರೀಕು 15/5/22...

ವಿಟ್ಲ: ಮೆರವಣಿಗೆ ಮೂಲಕ ಮಕ್ಕಳ ಸಂಭ್ರಮದ ಶಾಲಾ ಪ್ರಾರಂಭೋತ್ಸವ

ವಿಟ್ಲ: ಶಿಕ್ಷಣ ಇಲಾಖೆ ಆದೇಶದಂತೆ ಇಂದು ಶಾಲಾ ಪ್ರಾರಂಭೋತ್ಸವ ನಡೆದಿದೆ. ಅಂತೆಯೇ ವಿಟ್ಲದ ಸರಕಾರಿ ಪ್ರೌಢಶಾಲೆ ಹಾಗೂ ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ ಆದ್ಧೂರಿಯಾಗಿ ನಡೆದಿದೆ. ಪ್ರಾರಂಭವಾದ ಹಿನ್ನೆಲೆಯಲ್ಲಿ ಶಾಲೆಗಳನ್ನು ಸ್ವಚ್ಛಗೊಳಿಸಿ...

ಪುತ್ತೂರು: ಯುವತಿಯನ್ನು ಅಪಹರಿಸಿ ಕೇರಳಕ್ಕೆ ಸಾಗಾಟ: 6 ಮಂದಿ ವಿರುದ್ದ ಪ್ರಕರಣ ದಾಖಲು

ಪುತ್ತೂರು : ಪುತ್ತೂರಿನ ಬಲ್ನಾಡಿನಿಂದ ಕಡಬಕ್ಕೆ ಉದ್ಯೋಗಕ್ಕೆ ಬರುತ್ತಿದ್ದ ಯುವತಿಯನ್ನು ಆಕೆಯ ಮನೆಯ ಪಕ್ಕದಿಂದಲೇ ಅಪಹರಿಸಿ ಕೇರಳಕ್ಕೆ ಸಾಗಿಸಿದ ಪ್ರಕರಣ ಏಪ್ರಿಲ್ 10 ರಂದು ನಡೆದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಭಾಗಿಯಾದ...

ಜ್ಯೂಸ್ ಮಾರಾಟ ನೆಪದಲ್ಲಿ ಮಾದಕ ವಸ್ತು ಮಾರಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಮೂಡಿಗೆರೆ : ಉಜಿರೆಯಿಂದ ಮೂಡಿಗೆರೆಗೆ ಕ್ಯಾಲಿಸ್ ಕಾರಿನಲ್ಲಿ ಕೊಕನ್ ಜ್ಯೂಸ್ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಗ್ಯಾಂಗ್ ನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ...

“ಮೂರು ವರ್ಷದ ಮಕ್ಕಳಿಗೆ ಟಿಕೆಟ್” ಸುಳ್ಳು ಸುದ್ದಿ; ಕ.ರಾ.ರ.ಸಾ.ನಿಗಮ ಸ್ಪಷ್ಟನೆ

ಮಂಗಳೂರು: ಇತ್ತೀಚೆಗೆ KSRTC ಬಸ್ ನಲ್ಲಿ 3 ವರ್ಷದ ಮಕ್ಕಳಿಗೆ ಇನ್ನು ಮುಂದೆ ಟಿಕೆಟ್ ದರ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಪಷ್ಟನೆ ನೀಡಿದೆ. ಮಕ್ಕಳ ಪ್ರಯಾಣ...

ಇಂಡಿಯಾ ಮಾಸ್ಟರ್ಸ್ ಗೇಮ್ಸ್’ನಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಪಾರ್ಥ ವಾರಣಾಶಿ

ವಿಟ್ಲ : ಅಡ್ಯನಡ್ಕ ವಾರಣಾಶಿ ಫಾರ್ಮ್ ನ ಅಂತರಾಷ್ಟ್ರೀಯ ಈಜುಪಟು ಪಾರ್ಥ ವಾರಣಾಶಿ ಅವರು ಬೆಂಗಳೂರಿನ ಪಡುಕೋಣೆ ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರ(ಸಿಎಸ್.ಇ)ದಲ್ಲಿ ನಡೆದ ಪ್ರಥಮ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್...
error: Content is protected !!