Tag: vtv
“ಸ್ಪೂರ್ತಿದ ಕಡಲ್ ಅಮ್ಮ” ತುಳು ಆಲ್ಬಮ್ ಸಾಂಗ್‌ನ ಪೋಸ್ಟರ್ ಬಿಡುಗಡೆ
ದಯಾ ಕ್ರಯೇಷನ್ ಅರ್ಪಿಸುವ "ಸ್ಪೂರ್ತಿದ ಕಡಲ್ ಅಮ್ಮ" ಎಂಬ ಹೊಸ ತುಳು ಆಲ್ಬಮ್ ಸಾಂಗ್ ನ ಮೊದಲ ಪೋಸ್ಟರ್ ಬಿಡುಗಡೆಗೊಂಡಿದೆ. "ಸ್ಪೂರ್ತಿದ ಕಡಲ್ ಅಮ್ಮ" ಎಂಬ ಈ ಹೊಸ ಆಲ್ಬಂ ಹಾಡಿಗೆ ಉಮನಾಥ್...
ಪ್ರೀತಿಸಿ ಮದುವೆಯಾದಾಕೆಗೆ ಸಿಗರೇಟಿನಿಂದ ಸುಟ್ಟ ಕಿರಾತಕ ಪತಿ ಅಂದರ್..!
ಕುಂದಾಪುರ: ಪ್ರೀತಿಸಿ ಮದುವೆಯಾದ ಪತ್ನಿ ಗರ್ಭಿಣಿ ಎಂದೂ ಲೆಕ್ಕಿಸದೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪಾಪಿ ಪತಿಯ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಬಂಧಿತ...
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕೇಸ್ ದಾಖಲು
ಬಂಟ್ವಾಳ: ರಾಷ್ಟ್ರ ಧ್ವಜಕ್ಕೆ ಅವಮಾನ ಸಂಬಂಧಿಸಿದಂತೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳ್ಳಿಗೆ ಗ್ರಾಮದ ದೇವಂದಬೆಟ್ಟು ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಭಾಕರ ಭಟ್...
ಲ್ಯಾಬ್ರಡಾರ್ ನಾಯಿ ಹೊಟ್ಟೆಯೊಳಗೆ ಎನ್ 95 ಮಾಸ್ಕ್.!
ಕಾಸರಗೋಡು : ಸಾಕು ನಾಯಿಯ ಹೊಟ್ಟೆಯೊಳಗೆ ಎನ್ 95 ಮಾಸ್ಕ್ ಸೇರಿಕೊಂಡಿರುವ ಘಟನೆ ನಡೆದಿದ್ದು, ಶಸ್ತ್ರ ಚಿಕಿತ್ಸೆ ಮಾಡಿ ಮಾಸ್ಕ್ ತೆಗೆಯಲಾಗಿದೆ.
ನೀಲೇಶ್ವರದ ರಾಜನ್ ಎಂಬುವರು ಸಾಕಿರುವ ಲ್ಯಾಬ್ರಡಾರ್ ತಳಿಯ ನಾಯಿ ಕೆಲವು ದಿನಗಳಿಂದ...
ಬುರ್ಖಾದಲ್ಲಿ ಚಿನ್ನದ ಮಣಿ ಪೋಣಿಸಿ ಸಾಗಾಟ; ಮಹಿಳೆಯ ಬಂಧನ
ಹೈದರಾಬಾದ್: ಇಲ್ಲೊಬ್ಬಳು ಖತರ್ನಾಕ್ ಲೇಡಿ ಚಿನ್ನ ಸಾಗಾಟ ಮಾಡಲು ಯತ್ನಿಸಿ ಕಸ್ಟಮ್ ಅಧಿಕಾರಗಳ ವಶವಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬುರ್ಖಾದಲ್ಲಿ ಚಿನ್ನದ ಮಣಿ ಪೋಣಿಸಿ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣಕ್ಕೆ...
ಬೆಂಗಳೂರು: ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ (ರಿ) ವತಿಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾಶಿವರಾತ್ರಿ
ಬೆಂಗಳೂರು: ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ (ರಿ) ಇದರ ವತಿಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾಶಿವರಾತ್ರಿ 2 ನೇ ಮಹೊತ್ಸವ ಮಾರ್ಚ್ 1 ಮಂಗಳವಾರ ಬೆಳಗ್ಗೆ 7:30 ರಿಂದ ಮಾರ್ಚ್ 2 ಬುಧವಾರ...
ಖಾರ್ಕಿವ್ ನಗರದಲ್ಲಿ ರಷ್ಯಾ ಸೇನೆಯಿಂದ ಏರ್ ಸ್ಟ್ರೈಕ್: ಮುಗಿಲೆತ್ತರದ ಕಟ್ಟಡ ಛಿದ್ರ
ಉಕ್ರೇನ್ : ರಷ್ಯಾದಿಂದ ಉಕ್ರೇನ್ ದೇಶದ ಮೇಲೆ ದಾಳಿ ಮುಂದುವರೆಸಲಾಗಿದೆ. ಇಂದು ಉಕ್ರೇನ್ ನ ಖಾರ್ಕಿವ್ ನಗರದ ಮೇಲೆ ರಷ್ಯಾ ಸೇನೆಯಿಂದ ಏರ್ ಸ್ಟ್ರೈಕ್ ನಡೆಸಲಾಗುತ್ತಿದೆ. ರಷ್ಯಾ ದಾಳಿಯಿಂದಾಗಿ ಮುಗಿಲೆತ್ತರದ ಕಟ್ಟಡಗಳೇ ಛಿದ್ರಗೊಳ್ಳುತ್ತಿರೋದಾಗಿ...
HIT AND RUN: ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ 2 ಲಕ್ಷ ರೂ.ಗೆ ಹೆಚ್ಚಿಸಿದ ಸರ್ಕಾರ
ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಅಪಘಾತಕ್ಕೀಡಾದ ಸಂತ್ರಸ್ತರ ಕುಟುಂಬಗಳಿಗೆ ಏಪ್ರಿಲ್ 1 ರಿಂದ ಸಾವಿನ ಸಂದರ್ಭದಲ್ಲಿ ಪರಿಹಾರವನ್ನು ಎಂಟು ಪಟ್ಟು 2 ಲಕ್ಷ ರೂ.ಗೆ ಹೆಚ್ಚಿಸಲಾಗುವುದು. ಹಿಟ್ ಅಂಡ್...
ಆಪರೇಷನ್ ಗಂಗಾ: ಯುದ್ಧ ಭೂಮಿಯಿಂದ ತಾಯ್ನಾಡಿಗೆ ಮರಳಿದ 240 ಮಂದಿ ಭಾರತೀಯರು..!
ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ನೆರೆಯ ದೇಶಗಳ ಮೂಲಕ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ಕಾರ್ಯಾಚರಣೆ ಚುರುಕುಪಡೆದುಕೊಂಡಿದೆ. 'ಆಪರೇಷನ್ ಗಂಗಾ' ಕಾರ್ಯಾಚರಣೆಯ ಆರನೇ ವಿಮಾನವು 240 ಭಾರತೀಯರನ್ನು ಕರೆದುಕೊಂಡು ಬುಡಾಪೆಸ್ಟ್‌ನಿಂದ ಹೊರಟಿದೆ.
ಇದರೊಂದಿಗೆ ಸ್ಥಳಾಂತರ ಪ್ರಯತ್ನಗಳು ಚುರುಕುಪಡೆದುಕೊಂಡಿವೆ ಎಂದು...
ತುಪ್ಪ ಜಾರಿ ರೊಟ್ಟಿಗೆ ಬಿತ್ತು; ATM ಕಳ್ಳರು ಪೊಲೀಸರಿಂದಲೇ ಡ್ರಾಪ್ ಪಡೆದು ಸಿಕ್ಕಿಬಿದ್ದರು..!
ಎಟಿಎಂ ಯಂತ್ರ ಒಡೆದು ಹಣ ಕದಿಯಬೇಕು ಎಂದುಕೊಳ್ಳುವಷ್ಟರಲ್ಲಿ ಸಾರ್ಜಜನಿಕರ ಕಣ್ಣಿಗೆ ಬಿದ್ದ ಇಬ್ಬರು ಖದೀಮರು ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಕಳ್ಳರನ್ನೇ ಹಿಡಿಯಲು ಬಂದಿದ್ದ ಪೊಲೀಸರಿಲ್ಲಿಯೇ ಇವರು ಡ್ರಾಪ್ ಕೇಳಿದ್ದು ವಿಚಿತ್ರವಾದರೂ ಸತ್ಯ....
















