Tag: vtv
ವಿಟ್ಲ: ಹಳೆ ದ್ವೇಷದ ಹಿನ್ನಲೆ ಯುವಕನ ಮೇಲೆ ನಾಲ್ವರಿಂದ ಹಲ್ಲೆ, ಚೂರಿ ಇರಿದು ಜೀವ...
ವಿಟ್ಲ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನಿಗೆ ನಾಲ್ವರ ತಂಡ ಹಲ್ಲೆ ನಡೆಸಿ, ಚೂರಿಯಿಂದ ಇರಿದು ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಸಂಭವಿಸಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ...
ಗೃಹ ಬಂಧನದಲ್ಲಿ ಇರಬೇಕಾಗಿದ್ದ ಯುವಕರ ಮೋಜು ಮಸ್ತಿ; ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಮಡಿಕೇರಿ; ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿಯ ಕೆ. ಕೆ. ಆರ್ ಟಿ. ಎಸ್ಟೇಟ್ ವೀಕ್ಷಿಸಲು ಮೈಸೂರಿನಿಂದ ಬಂದಿದ್ದ ಪ್ರವಾಸಿಗರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ....
ಲೋನ್ ಬೇಕಾದ್ರೆ ಸುಖ ನೀಡಬೇಕು.! ಎಸ್‌ಬಿಐ ಮ್ಯಾನೇಜರ್‌ನ ಕಳ್ಳಾಟ ಸಿಸಿಟಿವಿಯಲ್ಲಿ ಬಯಲು
ವಿಜಯವಾಡ: ಆಂಧ್ರ ಪ್ರದೇಶದ ಬ್ಯಾಂಕ್ ಮ್ಯಾನೇಜರ್ ಒಬ್ಬ ಕಚೇರಿಯ ಮಹಿಳಾ ಸಹೋದ್ಯೋಗಿಗಳಿಗೆ ಮಾತ್ರವಲ್ಲದೆ, ಮಹಿಳಾ ಗ್ರಾಹಕರ ಮೇಲೂ ತನ್ನ ಕಾಮದೃಷ್ಟಿ ಬೀರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಮಹಿಳಾ ಗ್ರಾಹಕರಿಗೆ ಲೋನ್...
ಮೂಡಬಿದಿರೆ: ಚಿರತೆಯ ಬಾಯಿಗೆ ಸಿಕ್ಕಿದರೂ ಕೊನೆಯ ಕ್ಷಣದಲ್ಲಿ ಪ್ರಾಣ ಉಳಿಸಿಕೊಂಡ ಶ್ವಾನ
ಮೂಡಬಿದಿರೆ: ಬೇಟೆಯಾಡಲು ಬಂದ ಚಿರತೆಯ ಬಾಯಿಗೆ ಸಿಕ್ಕಿದರೂ ಕೂಡ ಕೊನೆ ಕ್ಷಣದಲ್ಲಿ ನಾಯಿಯೊಂದು ಪ್ರಾಣ ಉಳಿಸಿಕೊಂಡಿರುವ ಘಟನೆ ಮೂಡುಬಿದಿರೆ ತಾಲೂಕಿನ ಪಡುಕೊಣಾಜೆ ಎಂಬಲ್ಲಿ ನಡೆದಿದೆ. ಚಿರತೆ ನಾಯಿಯನ್ನು ಹಿಡಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ...
ವೈದ್ಯರ ದಿನದಂದೇ ವೈದ್ಯ ದಂಪತಿಗಳು ನೇಣಿಗೆ ಶರಣು; ಮದುವೆಯಾಗಿ ಇನ್ನೂ ತಿಂಗಳು ಕಳೆದಿಲ್ಲ..!
ಮುಂಬೈ: ಇಂದು ರಾಷ್ಟ್ರೀಯ ವೈದ್ಯರ ದಿನ. ಆದರೆ ಇಲ್ಲೊಂದು ವೈದ್ಯ ದಂಪತಿ ಮಾತ್ರ ತಮ್ಮ ಜೀವನವನ್ನೇ ಇದೇ ದಿನದಂದು ಅಂತ್ಯಗೊಳಿಸಿದ್ದಾರೆ. ಮದುವೆಯಾಗಿ ಒಂದು ತಿಂಗಳಲ್ಲೇ ದಾಂಪತ್ಯ ಜೀವನಕ್ಕೆ ಚುಕ್ಕಿ ಬಿದ್ದು ಮಣ್ಣಾಗಿದ್ದಾರೆ.
ಮಹಾರಾಷ್ಟ್ರದ ಪುಣೆಯ...
2 ರೌಡಿ ಗುಂಪುಗಳ ನಡುವೆ ಗ್ಯಾಂಗ್ ವಾರ್: ರೌಡಿ ಶೀಡರ್ ಚಂದನ್ ಮೇಲೆ ಡೆಡ್ಲಿ...
ಬೆಂಗಳೂರು: ನಗರದಲ್ಲಿ ಮತ್ತೆ ರೌಡಿ ಶೀಟರ್ ಗಳ ನಡುವೆ ಲಾಂಗ್ ವಾರ್ ನಡೆದಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎರಡು ರೌಡಿ ಶೀಟರ್ ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಓರ್ವ ರೌಡಿ...
ಕೊತಕೊತ ಕುದಿಯುತ್ತಿದ್ದ ಚಿಕನ್‍ಸೂಪ್‍ನ ಬಾಣಲೆಗೆ ಬಿದ್ದು ಬೆಂದುಹೋದ ಬಾಣಸಿಗ
ಇರಾಕ್: ಔತಣಕೂಟವೊಂದರಲ್ಲಿ ಚಿಕನ್ ಸೂಪ್ ತಯಾರು ಮಾಡುತ್ತಿರುವ ವೇಳೆ ಭಾಣಸಿಗ ಬಾಣಲೆಗೆ ಬಿದ್ದು ಸಾವನ್ನಪ್ಪಿದ ಘಟನೆ ಇರಾಕ್‍ನಲ್ಲಿ ನಡೆದಿದೆ. 25 ವರ್ಷಗಳಿಂದ ಬಾಣಸಿಗ ವೃತ್ತಿಯಲ್ಲಿರುವ ಇಸ್ಮಾಯಿಲ್ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಜಾಕೋ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮದಲ್ಲಿ...
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಲಾರಿ ಪಲ್ಟಿ
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಲಾರಿಯೊಂದು ಪಲ್ಟಿಯಾದ ಘಟನೆ ಸುಳ್ಯದಲ್ಲಿ ಸಂಭವಿಸಿದೆ. ತಾಲೂಕಿನ ಕನಕಮಜಲು ಗ್ರಾಮದ ಕೋಡಿಯಲ್ಲಿ ಜೂ.೩೦ರಂದು ನಡೆದಿದೆ.
ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿ ಕೋಡಿ ಎಂಬಲ್ಲಿನ ತಿರುವಿನಲ್ಲಿ ಚಾಲಕನ...
ಮಂಗಳೂರು: ನಾಳೆಯಿಂದ ಖಾಸಗಿ ಬಸ್ಸುಗಳ ಸಂಚಾರ ಆರಂಭ; ಟಿಕೆಟ್ ದರ ಶೇ. 20ರಷ್ಟು ಏರಿಕೆ
ಮಂಗಳೂರು: ಲಾಕ್‌ಡೌನ್ ಹಿನ್ನೆಲೆ 65 ದಿನಗಳ ಕಾಲ ಸಂಚಾರ ನಿಲ್ಲಿಸಿದ್ದ ಖಾಸಗಿ ಬಸ್‌ಗಳ ಸಂಚಾರ ನಾಳೆಯಿಂದ ಜುಲೈ 1ರಿಂದ ಆರಂಭವಾಗಲಿದೆ. ಬಸ್ ಮಾಲೀಕರ ಸಂಘ ಸಿದ್ದತೆ ಮಾಡಿಕೊಂಡಿದೆ.
ಈಗಾಗಲೇ ದ.ಕ ಜಿಲ್ಲಾ ಬಸ್ ಮಾಲೀಕರ...
ಮೂಡಬಿದಿರೆ; ಟಿ.ವಿಯಲ್ಲಿ ಕೇಳಿಸಿತು ಅಶ್ಲೀಲ ಸ್ವರ..! ಗ್ರಾಹಕನಿಗೆ ಥಳಿಸಿದ ಹೊಟೇಲ್ ಮಾಲೀಕ
ಮೂಬಿದಿರೆ: ಹೊಟೇಲೊಂದರಲ್ಲಿ ಗ್ರಾಹಕನೋರ್ವ ಯೂಟ್ಯೂಬ್ ಮೂಲಕ ವೀಡಿಯೋ ನೋಡುತ್ತಿರುವಾಗ ಅದರಲ್ಲಿನ ಸೆಕ್ಸ್ ವಾಯ್ಸ್ವೊಂದು ಹೊರಗಡೆ ಜೋರಾಗಿ ಕೇಳಿರುವ ಪರಿಣಾಮ ಕೆರಳಿದ ಹೊಟೇಲ್ ನೌಕರ ಗ್ರಾಹಕನಿಗೆ ಹಲ್ಲೆ ನಡೆಸಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ...
















