Thursday, November 12, 2026
spot_imgspot_img
spot_imgspot_img
Home Tags Vtvvitla

Tag: vtvvitla

ಅರ್ಧ ಗಂಟೆಯಲ್ಲಿ ಒಂದು ಲೀಟರ್ ಮದ್ಯ ಕುಡಿಯುವ ಸ್ಪರ್ಧೆ; ರಕ್ತ ವಾಂತಿ ಮಾಡಿ ವ್ಯಕ್ತಿ...

ಇಬ್ಬರು ವ್ಯಕ್ತಿಗಳ ನಡುವೆ ಮದ್ಯ ಕುಡಿಯುವ ಸ್ಪರ್ಧೆ ನಡೆದು ಇವರಲ್ಲಿ ಓರ್ವ ವ್ಯಕ್ತಿ ಮಿತಿ ಮೀರಿ ಕುಡಿದು ಮೃತಪಟ್ಟ ಘಟನೆ ಹೊಳೆನರಸೀಪುರದ ಸಿಗರನಹಳ್ಳಿಯಲ್ಲಿ ನಡೆದಿದೆ ಒಂದೇ ಗ್ರಾಮದ ಇಬ್ಬರು ವ್ಯಕ್ತಿಗಳ ನಡುವೆ ಅರ್ಧ ಗಂಟೆಯಲ್ಲಿ...

ವರ್ಗಾವಣೆ ವಿಚಾರವಾಗಿ ಮಾತನಾಡಲು ಕರೆಸಿಕೊಂಡು ಅತ್ಯಾಚಾರಕ್ಕೆ ಯತ್ನ; ಟಿಹೆಚ್​ಒಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ...

ವರ್ಗಾವಣೆ ವಿಚಾರವಾಗಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಮಾತನಾಡಲು ಮನೆಗೆ ಕರೆಸಿಕೊಂಡ ವೈದ್ಯಾಧಿಕಾರಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಸ್ಥಳೀಯರು ಹಿಡಿದು ಧರ್ಮದೇಟು ನೀಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ವರ್ಗಾವಣೆ...

ವಿಟ್ಲ: ಶ್ರೀ ದುರ್ಗಾಂಬಿಕ ಹಾಗೂ ಶ್ರೀ ಜಗದಾಂಬಿಕ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ರಿ) ವಿಟ್ಲ ವಲಯದ ಸಹಕಾರದೊಂದಿಗೆ ಉಕ್ಕುಡ ಒಕ್ಕೂಟದ ಶ್ರೀ ದುರ್ಗಾಂಬಿಕ ಸ್ವಸಹಾಯ ಸಂಘದ 10ನೇ ಹಾಗೂ ಶ್ರೀ ಜಗದಾಂಬಿಕ ಸ್ವಸಹಾಯ ಸಂಘದ 2ನೇ ವರ್ಷದ ವಾರ್ಷಿಕೋತ್ಸವ...

ಡಿವೈಡರ್‌ಗೆ ಢಿಕ್ಕಿ ಹೊಡೆದ ಕಾರು; ಮೂವರು ಮೃತ್ಯು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್'ಗೆ ಢಿಕ್ಕಿ ಹೊಡೆದ ಪರಿಣಾಮ ಐವರು ಇಂಜಿನಿಯರ್'ಗಳ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಆಗಸ್ಟೀನ್ ನಿರೋಷ್, ದಾ ರೆಡ್ಡಿ ಹಾಗೂ...

ಶಂಕಿತ ಡೆಂಗ್ಯೂಗೆ ಏಳನೇ ತರಗತಿ ವಿದ್ಯಾರ್ಥಿನಿ ಬಲಿ

ಶಂಕಿತ ಡೆಂಗ್ಯೂಗೆ ಏಳನೇ ತರಗತಿ ವಿದ್ಯಾರ್ಥಿನಿ ಬಲಿಯಾದ ಘಟನೆ ವಿಜಯನಗರದಲ್ಲಿ ನಡೆದಿದೆ. ಹೊಸಪೇಟೆ ವಿಜ್ಞಾನ ಇ-ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಜಾಹ್ನವಿ(13) ಮೃತಪಟ್ಟ ಬಾಲಕಿ. ವೈರಲ್ ಫೀವರ್ ಅಂತ ಸೆಪ್ಟೆಂಬರ್ 18ರಂದು ಈಕೆಯನ್ನು ಹೊಸಪೇಟೆ ಖಾಸಗಿ...

ವಿಟ್ಲ: (ಸೆ.21) ಬೊಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ(ರಿ) ಎರುಂಬು ಇಲ್ಲಿ...

ವಿಟ್ಲ: ಬೊಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ(ರಿ) ಎರುಂಬು ಅಳಿಕೆ ಇಲ್ಲಿ ಕೊಡಿಮರ ತೈಲದಿಂದ ಮೇಲೆತ್ತುವ ಕಾರ್ಯಕ್ರಮವು ಸೆ.21ರಂದು ನಡೆಯಲಿದೆ. ಬ್ರಹ್ಮಶ್ರೀ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಅಸ್ರರ ಮಾರ್ಗದರ್ಶನದಲ್ಲಿ ವಿವಿಧ ಭಗವತೀ...

ಪುತ್ತೂರು: (ಸೆ.21)ಕೋಡಿಂಬಾಡಿಯಲ್ಲಿ ‘ನ್ಯೂಸ್ ಅಕ್ಕರೆ’ಯ ಲೋಕಾರ್ಪಣೆ

ಪುತ್ತೂರು: `ಇದು ವಿಶ್ವಾಸದ ಧ್ವನಿ' ಎಂಬ ಧೈಯವಾಕ್ಯದೊಂದಿಗೆ ಕಾರ್ಯ ನಿರ್ವಹಿಸಲಿರುವ 'ನ್ಯೂಸ್ ಅಕ್ಕರೆ'ಯ ಲೋಕಾರ್ಪಣೆ ಸೆ.21ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಕೋಡಿಂಬಾಡಿಯ ಸೇಡಿಯಾವು ಕ್ರೀಡಾಂಗಣದಲ್ಲಿ ಸೇಡಿಯಾಪು ಫ್ರೆಂಡ್ಸ್ ಕ್ಲಬ್‌ನ ಸಹಕಾರದೊಂದಿಗೆ ಸೆ.21ರಂದು ಸಂಜೆ...

ಪ್ರಕಾಶ್‌ ರಾಜ್‌ಗೆ ಜೀವಬೆದರಿಕೆ; ವಿಕ್ರಮ್‌ ಟಿವಿ ಯೂಟ್ಯೂಬ್‌ ಚಾನೆಲ್‌ ವಿರುದ್ಧ ಎಫ್‌ಐಆರ್

ಬೆಂಗಳೂರು: ಖಾಸಗಿ ಯೂಟ್ಯೂಬ್ ವಾಹಿನಿಯೊಂದರ ವಿರುದ್ಧ ಖ್ಯಾತ ನಟ ಪ್ರಕಾಶ್ ರಾಜ್ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬ್ ಚಾನೆಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕಾಶ್ ರಾಜ್ ಹಾಗೂ ಅವರ...

ನಿಂತಿಕಲ್ಲು : ಸಂತೋಷ್ ಕುಮಾರ್ ರೈ ಕೈಕಾರ ಮಾಲಕತ್ವದ ಶ್ರೀ ಕಲ್ಕುಡ ಫ್ಯೂಯಲ್ ಸ್ಟೇಶನ್...

ನಿಂತಿಕಲ್ಲು : ಸಂತೋಷ್ ಕುಮಾರ್ ರೈ ಕೈಕಾರ ಮಾಲಕತ್ವದ ಶ್ರೀ ಕಲ್ಕುಡ ಫ್ಯೂಯಲ್ ಸ್ಟೇಶನ್ ಸೆ.21ರಂದು ಬೆಳಿಗ್ಗೆ 10.35 ಕ್ಕೆ ಶುಭಾರಂಭಗೊಳ್ಳಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಗಳಾಗಿ...

ಕಲ್ಲಡ್ಕ: ಶ್ರೀ ಗಣೇಶ ಮಂದಿರ ಆಡಳಿತ ಟ್ರಸ್ಟ್ (ರಿ)ಗಣೇಶ ನಗರ ಗೋಳ್ತಮಜಲು ಇದರ ಆಶ್ರಯದಲ್ಲಿ...

ಕಲ್ಲಡ್ಕ: ಶ್ರೀ ಗಣೇಶ ಮಂದಿರ ಆಡಳಿತ ಟ್ರಸ್ಟ್ (ರಿ)ಗಣೇಶ ನಗರ ಗೋಳ್ತಮಜಲು ಇದರ ಆಶ್ರಯದಲ್ಲಿ ಉತ್ಸವ ಸಮಿತಿ,ಮಹಿಳಾ ಸಮಿತಿ ಹಾಗೂ ಸಾರ್ವಜನಿಕರ ಸಹಕಾರದಿಂದ 32ನೇ ವರ್ಷದ ಶ್ರೀ ಗಣೇಶೋತ್ಸವ ಹಾಗೂ ಗಣೇಶ ಮಂದಿರದ...
error: Content is protected !!