Sunday, April 28, 2024
spot_imgspot_img
spot_imgspot_img

ಶಂಕಿತ ಡೆಂಗ್ಯೂಗೆ ಏಳನೇ ತರಗತಿ ವಿದ್ಯಾರ್ಥಿನಿ ಬಲಿ

- Advertisement -G L Acharya panikkar
- Advertisement -

ಶಂಕಿತ ಡೆಂಗ್ಯೂಗೆ ಏಳನೇ ತರಗತಿ ವಿದ್ಯಾರ್ಥಿನಿ ಬಲಿಯಾದ ಘಟನೆ ವಿಜಯನಗರದಲ್ಲಿ ನಡೆದಿದೆ.

ಹೊಸಪೇಟೆ ವಿಜ್ಞಾನ ಇ-ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಜಾಹ್ನವಿ(13) ಮೃತಪಟ್ಟ ಬಾಲಕಿ.

ವೈರಲ್ ಫೀವರ್ ಅಂತ ಸೆಪ್ಟೆಂಬರ್ 18ರಂದು ಈಕೆಯನ್ನು ಹೊಸಪೇಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ವಿದ್ಯಾರ್ಥಿನಿಯನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಇಂದು ಜಾನ್ಹವಿ ಮೃತಪಟ್ಟಿದ್ದು ವೈರಲ್ ಫೀವರ್ ಅಥವಾ ಡೆಂಗ್ಯೂ ಅಂತ ವಿಜಯನಗರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಬೇಕಿದೆ.

- Advertisement -

Related news

error: Content is protected !!