Tag: vtvvitla
ಪರಮಗತಿಯ ಹೊಂದುವಿಕೆಗೆ ಆದರ್ಶಗಳ ಹೆಜ್ಜೆ – ಮಲ್ಲಿಕಾ ಜೆ ರೈ ಪುತ್ತೂರು
ಕಿಂ ಪುನರ್ಬ್ರಾಹ್ಮಣಾ: ಪುಣ್ಯಾ:ಭಕ್ತಾ ರಾಜರ್ಷಯಸ್ತಥಾ |ಅನಿತ್ಯಮಸುಖಂ ಲೋಕಮ್ಇಮಂ ಪ್ರಾಪ್ಯ ಭಜಸ್ವ ಮಾಮ್ ||09-33||
ಪುಣ್ಯಾತ್ಮರಾದ ಬ್ರಾಹ್ಮಣರ ಬಗ್ಗೆ, ಭಕ್ತರ ಬಗ್ಗೆ ಹಾಗೂ ರಾಜರ್ಷಿಗಳ ಬಗ್ಗೆ ಹೇಳುವುದಾದರೂ ಏನಿದೆ? ನನ್ನಲ್ಲಿ ಶರಣಾಗಿ ಪರಮಗತಿಯನ್ನು ಪಡೆಯುತ್ತಾರೆ. ಹೀಗಾಗಿ...
ಮಂಗಳೂರು: ಕಾಸರಗೋಡಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಂ.ಎಸ್ ಧೋನಿ
ಮಂಗಳೂರು: ಭಾರತ ತಂಡದ ಮಾಜಿ ನಾಯಕ ಎಮ್ ಎಸ್ ಧೋನಿ ಅವರು ಇಂದು ಖಾಸಗಿ ಕಾರ್ಯಕ್ರಮದ ಕಾರಣದಿಂದಾಗಿ ಮುಂಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಮಂಗಳೂರಿಗೆ ಆಗಮಿಸಿದ ಬಳಿಕ ಅವರನ್ನು ಶಾಸಕ ಖಾದರ್...
ಪೋಷಕರು ಮಾಡಿದ ಸಾಲಕ್ಕೆ ಬಾಲಕನ ಮೇಲೆ ಹಲ್ಲೆ
ಕೊಪ್ಪಳ: ಪೋಷಕರು ಪಡೆದ ಸಾಲದ ಬಾಕಿ ತೀರಿಸಿಲ್ಲವೆಂದು ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕೆ. ಹೂಸೂರಿನಲ್ಲಿ ಡಿಸೆಂಬರ್ನಲ್ಲಿ ನಡೆದಿದ್ದು, ತಡವಾಗಿ ಪ್ರಕರಣ...
ಕಲೋತ್ಸವದಲ್ಲಿ ಯಕ್ಷಗಾನಕ್ಕೆ ಅವಮಾನ; ಚೌಕಿ ಪೂಜೆಗೆ ಸಂಘಟಕರಿಂದ ಅಡ್ಡಿ..! ಕಲಾವಿದರಿಂದ ಆಕ್ರೋಶ
ರಾಜ್ಯ ಶಾಲಾ ಕಲೋತ್ಸವದಲ್ಲಿ ಯಕ್ಷಗಾನಕ್ಕೆ ಸಂಘಟಕರು ಅವಮಾನವೆಸಗಿದ ಬಗ್ಗೆ ಆರೋಪ ಕೇಳಿಬಂದಿದೆ. ಯಕ್ಷಗಾನ ಪ್ರದರ್ಶನದ ಪೂರ್ವಭಾವಿಯಾಗಿ ನಡೆಯುವ ಚೌಕಿ ಪೂಜೆ ವೇಳೆ ಸಂಘಟಕರು ಬಂದು ಪೂಜೆಗೆ ಅಡ್ಡಿಪಡಿಸಿ, ಪೂಜೆಗಾಗಿ ಉರಿಸಿಟ್ಟಿದ್ದ ದೀಪವನ್ನು ನಂದಿಸಿ...
ಪುತ್ತೂರು: (ಜ. 16) ಕೇಶವಸ್ಮೃತಿ ಸಂವರ್ಧನ ಸಮಿತಿ (ರಿ) “ಪಂಚವಟಿ” ಸಂಘ ಕಾರ್ಯಾಲಯ ಪಂಚವಟಿಯ...
ಪುತ್ತೂರು: ಕೇಶವಸ್ಮೃತಿ ಸಂವರ್ಧನ ಸಮಿತಿ (ರಿ) "ಪಂಚವಟಿ" ಸಂಘ ಕಾರ್ಯಾಲಯ ಪಂಚವಟಿಯ ಲೋಕಾರ್ಪಣಾ ಕಾರ್ಯಕ್ರಮವು ಜ.16ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ. ಬೌದ್ಧಿಕ್ ಶ್ರೀ ಮುಕುಂದ ಸಹ ಸರಕಾರ್ಯವಾಹರು,...
ವಿಟ್ಲ: ಮಾಣಿ ಬಾಲವಿಕಾಸ ಟ್ರಸ್ಟ್ನ ನೂತನ ಅಧ್ಯಕ್ಷರಾಗಿ ಪ್ರಹ್ಲಾದ್ ಜೆ. ಶೆಟ್ಟಿ, ಉಪಾಧ್ಯಕ್ಷರಾಗಿ ಯತಿರಾಜ್...
ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯ ಮ ಶಾಲೆಯಲ್ಲಿ ಜ.4 ರಂದು ಶಿಕ್ಷಕ ರಕ್ಷಕ ಸಂಘದ ಮಹಾಸಭೆ ನಡೆಯಿತು.
ಸಭೆಯಲ್ಲಿ ಬಾಲವಿಕಾಸ ಟ್ರಸ್ಟ್ ನ ನೂತನ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕರಾಗಿ ಪ್ರಹ್ಲಾದ್...
ಮುಲ್ಕಿ: ಗ್ಯಾಸ್ ಸ್ಟವ್ ಉರಿಸುವಾಗ ಆಕಸ್ಮಿಕ ಬೆಂಕಿ; ಕ್ಯಾಂಟೀನ್ ಭಸ್ಮ
ಮುಲ್ಕಿ : ಮಂಗಳೂರು ಹೊರವಲಯದ ಮುಲ್ಕಿಯ ಕ್ಯಾಂಟೀನ್ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು , ಕಾಂಟೀನ್ ನ ಮಾಲಕ ಅಪಾಯದಿಂದ ಪವಾಡ ಸದೃಶವಾಗಿ ಅಪಾಯದಿಂದ ಪಾರಾದ ಘಟನೆ ಮುಲ್ಕಿಯ ಕಾರ್ನಾಡು ಎಂಬಲ್ಲಿ ಈ ದುರ್ಘಟನೆ...
ಹೊಸ ವರ್ಷದಂದು ಅಪಘಾತ; ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದ ಗಾಯಾಳು ಮಗುವೂ ಆಸ್ಪತ್ರೆಯಲ್ಲಿ ಮೃತ್ಯು
ಹಾಸನ: ಹೊಸ ವರ್ಷದಂದು ಹಾಸನ ಬೆಳಗಿ ಹಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿ ಗಂಡ-ಹೆಂಡತಿ ಮೃತಪಟ್ಟಿದ್ದರು. ಬೈಕ್ನಲ್ಲಿ ಅವರ ಜತೆ ಸಾಗುತ್ತಿದ್ದ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಗಾಯಗಳಾಗಿದ್ದವು.
ಈಗ...
ಸಮುದ್ರ ಮೀನುಗಾರಿಕೆ ವೇಳೆ ನೀರಿಗೆ ಬಿದ್ದು ವಿಟ್ಲ ಮೂಲದ ವ್ಯಕ್ತಿ ಮೃತ್ಯು
ಕಾಪು: ಮೀನುಗಾರಿಕೆ ನಡೆಸಿ ವಾಪಸ್ಸಾಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವಿಟ್ಲ ಪೆರುವಾಯಿ ಮೂಲದ ಮೀನುಗಾರ ಆನಂದ ಅವರ ಮೃತದೇಹ ಇಂದು ಬೆಳಿಗ್ಗೆ ಕಾಪು ಸಮುದ್ರದಲ್ಲಿ ಪತ್ತೆಯಾಗಿದೆ.
ಜ.4 ರಂದು...
ಚಾರ್ಮಾಡಿ ಘಾಟ್ನಲ್ಲಿ ಮೂರು ದಿನ ಹುಡುಕಿದರೂ ಸಿಗದ ಶರತ್ ಕಳೇಬರ; ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತ
ಬೆಳ್ತಂಗಡಿ: ಕಳೆದ ಮೂರು ದಿನಗಳಿಂದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಒಂಬತ್ತು ತಿಂಗಳ ಹಿಂದೆ ಕೊಲೆಯಾಗಿದ್ದ ಬೆಂಗಳೂರಿನ ಯುವಕ ಶರತ್ ಮೃತದೇಹದ ಅವಶೇಷಗಳನ್ನು ಹುಡುಕುತ್ತಿದ್ದ ಪೊಲೀಸರು ಯಾವುದೇ ಸುಳಿವು...
















