Monday, November 9, 2026
spot_imgspot_img
spot_imgspot_img
Home Tags Vtvvitla

Tag: vtvvitla

ಉಡುಪಿ: ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ; ಇಬ್ಬರ ಬಂಧನ, ಓರ್ವ ಪರಾರಿ

ಉಡುಪಿ: ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದ ಮೇಲೆ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಲಾಡ್ಜ್‌ವೊಂದಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಆರೋಪಿಗಳನ್ನು ಬಂಧಿಸಿದ್ದು ಓರ್ವ ಆರೋಪಿ ಪರಾರಿಯಾಗಿದ್ದಾನೆ. ಕಾಪು ಎರ್ಮಾಳ್ ನಿವಾಸಿ ಜಯಂತ್ ಸಾಲಿಯಾನ್...

ಅಯ್ಯಪ್ಪನ ದರ್ಶನ ಪಡೆದು ಹಿಂದಿರುಗುತ್ತಿದ್ದಾಗ ಭೀಕರ ಅಪಘಾತ; ಬಾಲಕ ಮೃತ್ಯು, ಮೂವರು ಗಂಭೀರ

ಧಾರವಾಡ: ಅಯ್ಯಪ್ಪನ ದರ್ಶನಕ್ಕೆಂದು ಕೇರಳಕ್ಕೆ ತೆರಳಿದ್ದ ಬಾಲಕನೋರ್ವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಸೈದಾಪುರದ ಸುಮಿತ್ ಪಾಂಡೆ (10) ಅಪಘಾತದಲ್ಲಿ ಮೃತಪಟ್ಟ ಬಾಲಕ ಜ.1 ರಂದು ಸೈದಾಪುರದಿಂದ ಶಬರಿಮಲೆಗೆ ಟಾಟಾ...

ಕೂಟ,ಆಯನಗಳಲ್ಲಿ ಗ್ರಾಮಸ್ಥರ ಬೆಸುಗೆಯಿದೆ – ರಾಧಾಕೃಷ್ಣ ಎರುಂಬು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಟ್ಲ ಸೀಮೆಗೊಳಪಟ್ಟ ಅಳಿಕೆ ಗ್ರಾಮ ದೇವಸ್ಥಾನ ಎರುಂಬು ಶ್ರೀ ಶಂಕರನಾರಾಯಣ ದೇವಸ್ಥಾನ. ವಿಟ್ಲ ರಾಜಮನೆತನ ಎರುಂಬುವಿನಲ್ಲಿ ವಾಸ್ತವ್ಯವಿದ್ದಾಗ ಅರಸ/ಅರಸಿಯರಿಗೆ ಮಧ್ಯಾಹ್ನ ಭೋಜನಕ್ಕೆ ಮುನ್ನ ತೀರ್ಥ ಸ್ವೀಕಾರಕ್ಕಾಗಿ ನಿರ್ಮಿತವಾದುದು ಎಂಬ...

ವಿಟ್ಲ: (ಜ.13-27) ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಮತ್ತು ಕಂಪಾನಿಯೋ ಪುತ್ತೂರು ಇದರ...

ವಿಟ್ಲ: ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಮತ್ತು ಕಂಪಾನಿಯೋ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವು ಜನವರಿ 13 ಶುಕ್ರವಾರದಿಂದ ಜ. 27 ಶುಕ್ರವಾರ ತನಕ...

ಬಸ್‌ ನಿಲ್ದಾಣದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಹುಷಾರ್‌.!! ಸೈರನ್ ಮೊಳಗಲಿದ್ದು , ಕ್ಷಣಾರ್ಧದಲ್ಲೇ ಸ್ಥಳಕ್ಕೆ...

ಮಂಗಳೂರು: ಬಸ್‌ ತಂಗುದಾಣದಲ್ಲಿ ನಿಂತ ಯುವತಿ ಜತೆ ಯಾರಾದರೂ ಅಶ್ಲೀಲವಾಗಿ ವರ್ತಿಸಿ ಕೀಟಲೆ ಮಾಡಿದರೆ, ದುಷ್ಕರ್ಮಿಗಳು ದಾಳಿ ಮಾಡಿದರೆ ಈ ಬಸ್‌ ತಂಗುದಾಣದಲ್ಲಿದ್ದ ಸೈರನ್‌ ಕರ್ಕಶ ಸದ್ದು ಮಾಡುತ್ತದೆ. ಕ್ಷಣಾರ್ಧದಲ್ಲೇ ಆ ಸ್ಥಳಕ್ಕೆ ಸ್ಥಳೀಯ...

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ; ಸಭಾಕಾರ್ಯಕ್ರಮ

ವಿಟ್ಲ: ನಮ್ಮಲ್ಲಿ ಧರ್ಮ ಪ್ರಜ್ಞೆ ಜಾಗೃತಿಯಾಗಬೇಕಿದೆ. ಮಾತಿಗೆ ಪ್ರೇರಕ ಶಕ್ತಿ ಅಗತ್ಯ.‌ ನಮ್ಮ ಧರ್ಮ ನಮಗೆ ಶ್ರೇಷ್ಠ. ಸನಾತನ ಹಿಂದೂ ಧರ್ಮ ಎಂದರೆ ಮಾನವ ಮಾಧವನಾಗುವ ಪ್ರಕ್ರೀಯೆ. ಜಗತ್ತಿಗೆ ಒಳಿತು ಮಾಡುವುದೇ ನಿಜವಾದ...

ಧರ್ಮಸ್ಥಳ ದ್ವಾರದ ಬಳಿ ನಿಲ್ಲಿಸಿದ ಬೈಕ್ ಕಳವು ಪ್ರಕರಣ; ಮೂಡಿಗೆರೆಯಲ್ಲಿ ಬೈಕ್ ಪತ್ತೆ

ಧರ್ಮಸ್ಥಳ ದ್ವಾರದ ಬಳಿ ನಿಲ್ಲಿಸಿದ ಬೈಕ್ ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಳವಾಗಿರುವ ಬೈಕ್ ಮೂಡಿಗೆರೆಯ ಗಂಗನ್ ಮಕ್ಕಿ ಎನ್ನುವಲ್ಲಿ ಪತ್ತೆಯಾಗಿದೆ. ಪುದುವಟ್ಟು ಗ್ರಾಮದ ಜೀವನ್ ಎಂಬ ಯುವಕ ಧರ್ಮಸ್ಥಳ ದ್ವಾರದ ಬಳಿ ತನ್ನ...

9 ತಿಂಗಳ ಹಿಂದೆ ಯುವಕನ ಕೊಲೆ; ಶವಕ್ಕಾಗಿ ಚಾರ್ಮಾಡಿ ಘಾಟ್‌ನಲ್ಲಿ ಬೆಂಗಳೂರು ಪೊಲೀಸರಿಂದ ಹುಡುಕಾಟ

ಬೆಳ್ತಂಗಡಿ: ಸುಮಾರು 9 ತಿಂಗಳ ಹಿಂದೆ ಕೊಲೆಯಾದ ಬೆಂಗಳೂರು ಯುವಕನ ಶವವನ್ನು ಚಾರ್ಮಾಡಿ ಘಾಟಿ ಪರಿಸರದಲ್ಲಿ ಎಸೆಯಲಾಗಿದೆ ಎಂದು ಆರೋಪಿಗಳು ತಿಳಿಸಿದ್ದು, ಬೆಂಗಳೂರು ಪೊಲೀಸರು ಡಿಸಿಪಿ ನೇತೃತ್ವದಲ್ಲಿ ಇನ್ಸ್ ಪೆಕ್ಟರ್, ಪಿಎಸ್ ಐ...

ಲಾರಿಯ ಟಯರ್ ಚೆಕ್ಕಿಂಗ್ ವೇಳೆ ನಡೆಯಿತು ದುರಂತ; ಚಕ್ರ ಸ್ಪೋಟಗೊಂಡು ಚಾಲಕ ದರ್ಮರಣ

ತುಮಕೂರು: ಲಾರಿಯ ಟಯರ್‌ ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ನಡೆದಿದೆ. ವೆಂಕಟೇಶ್ (43) ಮೃತಪಟ್ಟ ಚಾಲಕ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೋಂಪುರ...

ವಿಟ್ಲ: ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕಿಗೆ ಬೈಕ್ ಢಿಕ್ಕಿ; ಗಂಭೀರ ಗಾಯ

ವಿಟ್ಲ : ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ನಡೆದಿದೆ. ವಿಟ್ಲ ಒಕ್ಕೆತ್ತೂರು ನಿವಾಸಿ ಬಶೀರ್‍ ಅವರ ಪುತ್ರಿ...
error: Content is protected !!