Tag: vtvvitla
ಪುತ್ತೂರು: ಸಂತೋಷ್ ಕುಮಾರ್ ಶಾಂತಿನಗರ ಸಂಪಾದಕತ್ವದ “ಧರ್ಮಾತ್ಮ” ಬಡವರ ಬೆಳಕು ಕೃತಿ ಬಿಡುಗಡೆ
ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇದರ ದಶ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಶೋಕ್ ಕುಮಾರ್ ರೈ ಯವರು ಕಳೆದ 22 ವರ್ಷಗಳಿಂದ ನಡೆದು ಬಂದ ಯಶಸ್ವಿ...
ವೇಣೂರು: ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಮೃತ್ಯು
ವೇಣೂರು: ಗುಂಡೂರಿ ಗ್ರಾಮದ ಅಶೋಕ ನಗರ ನಿವಾಸಿ, ವೇಣೂರು ಸ.ಪ.ಪೂ. ಕಾಲೇಜು ವಾಣಿಜ್ಯ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕು. ಅಂಕಿತಾ (17) ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ. 26ರಂದು ನಿಧನಹೊಂದಿದ್ದಾರೆ.
ಅಶೋಕ...
ಮಂಗಳೂರು: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಲ್ಯಾಪ್‌ಟ್ಯಾಪ್…! ಪಾರ್ಸೆಲ್ ಬಂದಿದ್ದು ಕಲ್ಲಿನ ತುಂಡು ಮತ್ತು ಇಲೆಕ್ಟ್ರಾನಿಕ್...
ಮಂಗಳೂರು: ಆನ್‌ಲೈನ್ ಕಂಪನಿಗಳು ದೀಪಾವಳಿ ಸಂದರ್ಭದಲ್ಲಿ ಭರ್ಜರಿ ಡಿಸ್ಕೌಂಟ್, ಗಿಫ್ಟ್ ಆಫರ್ ನೀಡುತ್ತದೆ. ಇಲ್ಲೊಬ್ಬರು ದೀಪಾವಳಿ ಆಫರ್ ನಂಬಿ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದರು, ಆದರೆ ಫ್ಲಿಪ್ ಕಾರ್ಟ್ ಕಂಪನಿಯಿಂದ ಬಂದಿದ್ದು, ಅವರಿಗೆ...
ಪುರುಷರನ್ನೇ ಮೀರಿಸಿ ಟ್ಯಾಂಕರ್ ಡ್ರೈವಿಂಗ್ ಮಾಡುವ 24 ವರ್ಷದ ಯುವತಿ
ಕೇರಳ: ತ್ರಿಶೂರ್ ಜಿಲ್ಲೆಯ 24 ವರ್ಷದ ಯುವತಿಯೋರ್ವಳು ಟ್ಯಾಂಕರ್ ಚಾಲಕರಾಗಿ ದುಡಿಯುತ್ತಿದ್ದು, ಇದೀಗ ಭಾರೀ ಸುದ್ದಿಯಾಗಿದ್ದಾರೆ.
ಡೆಲಿಶಾ ಡೇವಿಸ್ ಎಂಬ 24 ವರ್ಷದ ಯುವತಿ ಕಳೆದ ಮೂರು ವರ್ಷಗಳಿಂದ ಟ್ಯಾಂಕರ್ ಚಾಲನೆ ಮಾಡುತ್ತಿದ್ದಾರೆ.
ಎಂಕಾಂ ಸ್ನಾತಕೋತ್ತರ...
(ನ.06) ವಿಟ್ಲ ಮಹಾಶಕ್ತಿ ಕೇಂದ್ರದ ವತಿಯಿಂದ “ಕಮಲ ದೀಪ” ಉತ್ಸವ ಮತ್ತು ಗೌರವ ಸಮರ್ಪಣಾ...
ವಿಟ್ಲ: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ವಿಟ್ಲ ಮಹಾಶಕ್ತಿ ಕೇಂದ್ರದ ವತಿಯಿಂದ "ಕಮಲ ದೀಪ" ಉತ್ಸವವು ದಿನಾಂಕ 6-11-2022 ಅದಿತ್ಯವಾರದಂದು ಸಂಜೆ 5:00 ಗಂಟೆಗೆ ಅಕ್ಷಯ ಸಮುದಾಯ ಭವನ, ವಿಟ್ಲ...
ಪುತ್ತೂರು: ಕಂಠಪೂರ್ತಿ ಕುಡಿದು ಆಟೋದಲ್ಲೇ ಮಲಗಿದ ಚಾಲಕ; ಆಟೋ ಸೀಜ್
ಪುತ್ತೂರು: ಆಟೋ ಚಾಲಕನೊಬ್ಬ ಕಂಠಪೂರ್ತಿ ಕುಡಿದು ಆಟೋದಲ್ಲೇ ಮಲಗಿ ಮುಖ್ಯ ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರಣಕ್ಕಾಗಿ ಸಾರ್ವಜನಿಕರು ಚಾಲಕನನ್ನು ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರು-ದರ್ಬೆ ರಸ್ತೆಯ ಕಲ್ಲಾರೆಯಲ್ಲಿ ನಡೆದಿದೆ.
ಕಲ್ಲಾರೆ ಧನ್ವಂತರಿ ಆಸ್ಪತ್ರೆಯ ಮುಂಭಾಗದಲ್ಲಿರುವ...
ಕೇರಳದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಉಜಿರೆ ಮೂಲದ ವ್ಯಕ್ತಿ ಮೃತ್ಯು
ಬೆಳ್ತಂಗಡಿ : ಬೈಕ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಬೆಳ್ತಂಗಡಿಯ ಉಜಿರೆ ಮಾಚಾರು ಮೂಲದ ನಿವಾಸಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಾಚಾರು ಕುದುರು ನಿವಾಸಿಯಾಗಿರುವ ಅಶ್ರಫ್ ಮೃತ...
ಪೆಟ್ರೋಲ್ ಪಂಪ್ ನಲ್ಲಿ ಸಿಗರೇಟ್ ಸೇದುವುದನ್ನು ತಡೆದ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಚಾಕು ಇರಿದು...
ಪೆಟ್ರೋಲ್ ಪಂಪ್ ನಲ್ಲಿ ಸಿಗರೇಟ್ ಸೇದುವುದನ್ನು ತಡೆದ ಕಾರಣ, ಐವರು ಯುವಕರ ಗುಂಪೊಂದು ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ದೀಪಾವಳಿಯ ಮಧ್ಯರಾತ್ರಿಯಲ್ಲಿ ನಡೆದಿದೆ.
ಭೋಪಾಲ್...
ದೀಪಾವಳಿಯ ಸಂದರ್ಭ ಅಪಾರ್ಟ್‌ಮೆಂಟ್‌ನಲ್ಲಿ ರಂಗೋಲಿ ಬಿಡಿಸಿದಬಾರದೆಂದು ವಿರೋಧವೊಡ್ಡಿದ್ದ ಕ್ರಿಶ್ವಿಯನ್ ಕುಟುಂಬ
ಅಪಾರ್ಟ್ಮೆಂಟ್ವೊಂದರಲ್ಲಿ ನೆರೆಹೊರೆಯ ಹಿಂದೂ ಮನೆಯವರು ರಂಗೋಲಿ ಹಾಕಿದಕ್ಕೆ ಕ್ರಿಶ್ಚಿಯನ್ ಕುಟುಂಬವೊಂದು ವಿರೋಧ ವ್ಯಕ್ತಪಡಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಅಕ್ಟೋಬರ್ 24, ಸೋಮವಾರದಂದು ದೀಪಾವಳಿಯ ಸಂದರ್ಭದಲ್ಲಿ ತಮ್ಮ ಅಪಾರ್ಟ್ಮೆಂಟ್ನಲ್ಲಿರುವ ಹಿಂದೂ ಮನೆಯವರು ರಂಗೋಲಿ ಹಾಕಿದ್ದರೆ ಎಂದು...
ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ; ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು
ಶಿವಮೊಗ್ಗ: ಮೊನ್ನೆ ನಡೆದ ಆಟೋ ಚಾಲಕನ ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಸ್ಥಳ ಮಹಜರ್ ಗೆ ಕರೆದೊಯ್ದ ಸಂದರ್ಭ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ...
















