Wednesday, November 4, 2026
spot_imgspot_img
spot_imgspot_img
Home Tags Vtvvitla

Tag: vtvvitla

ಭೀಕರ ಲಾರಿ ಅಪಘಾತದಲ್ಲಿ ಬಿ.ಸಿ ರೋಡ್‌ ಮೂಲದ ವ್ಯಕ್ತಿ ದಾರುಣ ಸಾವು

ಬಿ.ಸಿ ರೋಡ್ ಮೂಲದ ಯುವಕನೋರ್ವ ಭೀಕರ ಲಾರಿ ಅಪಘಾತದಲ್ಲಿ ಮೃತಪಟ್ಟ ಘಟನೆ ತಮಿಳುನಾಡಿನ ಅಂಬೂರು ಎಂಬಲ್ಲಿ ನಡೆದಿದೆ. ಮೃತರನ್ನು ಇರ್ಷಾದ್ ತಲಪಾಡಿ ಎಂದು ಗುರುತಿಸಲಾಗಿದ್ದು, ಮಂಗಳೂರು ಬಂದರ್ ನಿಂದ ಮೀನು ಹೊತ್ತು ಚೆನ್ನೈ...

ಜಿ.ಎಲ್‌ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ “ಪ್ರಾಚಿ”, “ಗ್ಲೋ” ಬ್ರಾಂಡ್‌ನ ಚಿನ್ನ ಹಾಗೂ ವಜ್ರಾಭರಣಗಳು

ಪುತ್ತೂರು: ಸ್ವರ್ಣೋದ್ಯಮದಲ್ಲಿ ಸದಾ ಹೊಸತನ್ನು ಪರಿಚಯಿಸುತ್ತಿರುವ ಜಿ, ಎಲ್. ಆಚಾರ್ಯ ಜ್ಯುವೆಲ್ಲರ್‍ಸ್‌ ಅ್ಯಂಟಿಕ್ ಶೈಲಿಯ ಚಿನ್ನ ಹಾಗೂ ವಜ್ರಾಭರಣಗಳನ್ನು ಆಧುನಿಕ 916 ಪರಿಶುದ್ಧತೆಯಲ್ಲಿ ನೀಡುತ್ತಿದೆ. ವೈವಿಧ್ಯಮಯ ಮದುವೆ ಚಿನ್ನಾಭರಣಗಳು, ನೂರಾರು ವಿನ್ಯಾಸಗಳಲ್ಲಿ 'ಪ್ರಾಚಿ' ಲೈಟ್‌ವೆಟ್...

ಮಂಗಳೂರು: ಬಡ ಬಾಲಕಿಯ ಚಿಕಿತ್ಸೆಗೆ ವೇಷ ಧರಿಸಿ 10ಲಕ್ಷ.ರೂ ಸಂಗ್ರಹಿಸಿ ಕೊಟ್ಟ ಯೂಟ್ಯೂಬರ್

ಮಂಗಳೂರು: ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕಿಯ ನೆರವಿಗೆ ಕರಾವಳಿಯ ಪ್ರಖ್ಯಾತ ಯೂಟ್ಯೂಬರ್ ಉಡುಪಿಯ ಶಟರ್ ಬಾಕ್ಸ್ ಫಿಲಂಸ್ ಖ್ಯಾತಿಯ ಸಚಿನ್ ಶೆಟ್ಟಿಯ ತಂಡ ವಿಶೇಷ ಪ್ರಯತ್ನದ ಮೂಲಕ ನೆರವು ನೀಡಿದೆ. ಕೃಷ್ಣಾಷ್ಟಮಿಯ...

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಕಿರಿಯ ಸಹೋದರ ಇನ್ನಿಲ್ಲ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಿರಿಯ ಸಹೋದರ ರಾಮೇಗೌಡ ಅವರು ಅನಾರೋಗ್ಯದಿಂದಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಮೇಗೌಡ (69) ವರ್ಷ ವಯಸ್ಸು. ಮೃತರು ಪತ್ನಿ ರುಕ್ಮಿಣಿ ಮಕ್ಕಳಾದ...

ವಿಟ್ಲ: ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವತಿಯಿಂದ ಅನಾರೋಗ್ಯ ಪೀಡಿತ ಮಹಿಳೆಗೆ ಯು ಸೇಫ್‌ ವಾಕರ್‌ ಹಸ್ತಾಂತರ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲೆತ್ತೂರು ವಲಯದ ಮಂಚಿ ಕಾರ್ಯಕ್ಷೇತ್ರದ ಪುದ್ದೋಟು ನಿವಾಸಿ ಅನಾರೋಗ್ಯ ಪೀಡಿತೆ ಸುಶೀಲಾ ಅವರಿಗೆ ಕ್ಷೇತ್ರದ ವತಿಯಿಂದ U Shape Walker ನೀಡಲಾಯಿತು. ಈ ಸಂದರ್ಭ ವಲಯ...

ಉಳ್ಳಾಲ: ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ

ಉಳ್ಳಾಲ: ಸ್ಯಾಂಡಲ್‌ವುಡ್ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಕುತ್ತಾರಿನ ಆದಿಸ್ಥಳ ಏಳ್ವರ್‌ ಸಿರಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಬಹಳ ದಿನಗಳಿಂದ ಕೊರಗಜ್ಜನ ದರ್ಶನ ಪಡೆಯುವ ಅಭಿಲಾಷೆ ಹೊಂದಿದ ಅರ್ಜುನ್ ಜನ್ಯ...

ವಿಟ್ಲ: ಕೆ.ಜಿ.ಎನ್ ಕ್ಯಾಂಪಸ್ ನಲ್ಲಿ ಕಲಾ ಮಹೋತ್ಸವ

ವಿಟ್ಲ : ದಾರುಲ್ ಇರ್ಶಾದ್ ಅಧೀನ ಸಂಸ್ಥೆಯಾದ ಕೆ.ಜಿ.ಎನ್. ದಅವಾ ಕಾಲೇಜು ಮಿತ್ತೂರು ಇದರ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನ ಸ್ಟೂಡೆಂಟ್ ಅಸೋಸಿಯೇಷನ್ ಹಮ್ಮಿಕೊಂಡ ಆಗಸ್ಟ್ ತಿಂಗಳ ಮಾಸಿಕ ಕಲಾ ಮಹೋತ್ಸವ ಇತ್ತೀಚೆಗೆ ಕೆ.ಜಿ.ಎನ್...

ಉಡುಪಿ: ವಿಭಿನ್ನವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಂಡ ಶ್ರಮಿಕ ತರುಣರ ತಂಡ ಬೈರಂಪಳ್ಳಿ; ವಿಶೇಷ...

ಉಡುಪಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯನ್ನು ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸೇವಾ ಟ್ರಸ್ಟ್ ನ ಶ್ರಮಿಕ ಸದಸ್ಯರು ವಿಭಿನ್ನವಾದ ಶೈಲಿಯಲ್ಲಿ ಆಚರಿಸಿದರು. ಎಂದಿನಂತೆ ಸೇವಾ ಕಾರ್ಯಕ್ಕೆ...

ಚೌತಿ ಸಂದರ್ಭ ಶಾಂತಿಭಂಗ ಸಾಧ್ಯತೆ; ಇಬ್ಬರು ರೌಡಿಶೀಟರ್‌ಗಳಿಗೆ ಒಂದು ತಿಂಗಳವರೆಗೆ ಗಡಿಪಾರು

ಶಿವಮೊಗ್ಗ: ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಭಂಗಕ್ಕೆ ಯತ್ನಿಸುವ ಶಂಕೆ ಮೇಲೆ ಇಬ್ಬರು ರೌಡಿಶೀಟರ್ ಗಳನ್ನು ಒಂದು ತಿಂಗಳವರೆಗೆ ಗಡಿಪಾರು ಮಾಡಿ ಗುರುವಾರ ಶಿವಮೊಗ್ಗ ಎಸಿ ಎಸ್.ಬಿ.ದೊಡ್ಡೇಗೌಡರ್ ಆದೇಶಿಸಿದ್ದಾರೆ. ಆಶ್ರಯ ಬಡಾವಣೆಯ...

ವಿಟ್ಲ: ವೆಸ್ಟ್ ಕೋಸ್ಟ್ ಹೀರೋ ಉತ್ಸವದ ಅದೃಷ್ಟ ಕೂಪನ್ ವಿಜೇತರಿಗೆ ಮೊಬೈಲ್‌ ಗಿಫ್ಟ್‌

ವಿಟ್ಲ: ವೆಸ್ಟ್ ಕೋಸ್ಟ್ ಹೀರೋ ಉತ್ಸವದ ಪ್ರಯುಕ್ತ ಆಗಸ್ಟ್ 31 ರವರೆಗೆ ಪ್ರತೀ ವಾರವೂ ಗ್ರಾಹಕರಿಗೆ ಅದೃಷ್ಟದ ಕೂಪನ್ ನೀಡಲಾಗುತ್ತಿದೆ. ಈ ಹಿನ್ನಲೆ 3ನೇ ವಾರದ ಅದೃಷ್ಟ ಕೂಪನ್ ವಿಜೇತ ಗ್ರಾಹಕರಾದ ಕಿಶೋರ್ ಸಂಧ್ಯಾ...
error: Content is protected !!