Monday, October 26, 2026
spot_imgspot_img
spot_imgspot_img
Home Tags Vtvvitla

Tag: vtvvitla

ಪುತ್ತೂರು: ಉದ್ಯಮಿಯೊಬ್ಬರಿಗೆ ಹಣದ ಬೇಡಿಕೆ ಇಟ್ಟು, ಜೀವ ಬೆದರಿಕೆ; ಇಬ್ಬರು ರೌಡಿ ಶೀಟರ್’ಗಳ ಬಂದನ

ಪುತ್ತೂರು: ಉದ್ಯಮಿಯೊಬ್ಬರಿಗೆ ಹಣದ ಬೇಡಿಕೆ ಇಟ್ಟು, ಬೆದರಿಕೆ ಕರೆ ಮಾಡಿ, ಹಣ ವಸೂಲಿ ಮಾಡಿದ ಇಬ್ಬರು ರೌಡಿ ಶೀಟರ್'ಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಲಂದರ್ ಶರೀಫ್‌ ಶಾಫಿ, ಹಸನಬ್ಬ...

ಕಡಬ: ಯುವತಿ ನಾಪತ್ತೆ; ದೂರು ದಾಖಲು..!

ಕಡಬ: ಮನೆಯಿಂದ ಹೊರಹೋದ ಯುವತಿಯೊಬ್ಬಳು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬದ ಕೋಡಿಂಬಾಳ ಗ್ರಾಮದಿಂದ ವರದಿಯಾಗಿದೆ. ನಾಪತ್ತೆಯಾದ ಯುವತಿ ಕೋಡಿಂಬಾಳ ಗ್ರಾಮದ ಗಾಣದಗುಂಡಿ ನಿವಾಸಿ ರಮೇಶ್ ಎಂಬವರ ಪುತ್ರಿ ದಿವ್ಯಾ(22) ಎನ್ನಲಾಗಿದೆ. ಬುಧವಾರದಂದು ಮನೆಯಿಂದ...

ಮಕ್ಕಳಾಗದ ಮಹಿಳೆಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅತ್ಯಾಚಾರವೆಸಗಿದ ಬಾಬಾ..!!

ಭೋಪಾಲ್: ಮಕ್ಕಳಾಗದ ಮಹಿಳೆಗೆ ಚಿಕಿತ್ಸೆ ನೀಡುವ ನೆಪದಲ್ಲಿ ಮಧ್ಯಪ್ರದೇಶದ ತಾಂತ್ರಿಕ್ ಬಾಬಾ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಘಟನೆ ಬೈರ್ಸಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಹಿಳೆಯನ್ನು ಬಾಬಾನ ಬಳಿಗೆ ಆಕೆಯ ಮೈದುನರೇ ಕರೆದುಕೊಂಡು...

ದೂರುದಾರನಿಗೆ ತನ್ನ ಕಾರನ್ನೇ ನೀಡಿ PSI ಎದೆಯಲ್ಲಿ ನಡುಕು ಉಂಟಾಗುವ0ತೆ ಮಾಡಿದ SP.!

ತುರುವೇಕೆರೆ: ಆರೋಪಿಯನ್ನು ಹಿಡಿಯಲು ದೂರುದಾರನಿಗೆ ತುಮಕೂರು ಜಿಲ್ಲಾ ಎಸ್ಪಿ ತನ್ನ ಕಾರನ್ನೇ ಕೊಟ್ಟಿರುವ ಪ್ರಕರಣ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದೀಗ ಪ್ರಕರಣ ಅಂತ್ಯ ಕಂಡಿದ್ದು, ಎಸ್‌ಪಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಳೆದ ೩-೪ ತಿಂಗಳ ಹಿಂದೆ...

ಉಡುಪಿ: ರೈಲಿನಡಿಗೆ ಬಿದ್ದು ಯುವಕ ಆತ್ಮಹತ್ಯೆ; ಛಿದ್ರ ಛಿದ್ರವಾದ ದೇಹ..!

ಉಡುಪಿ: ಯುವಕನೊಬ್ಬ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಜೂರು ಸಮೀಪ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಯುವಕನ ಮೃತದೇಹವು ಛಿದ್ರಛಿದ್ರವಾಗಿದ್ದು, ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃತ ವ್ಯಕ್ತಿಯನ್ನು ರಾಜೇಶ್ ಶೆಟ್ಟಿ...

ಪುತ್ತೂರು: ಹೆತ್ತಮ್ಮನ ಮೇಲೆಯೇ ಅತ್ಯಾಚಾರವೆಸಗಿದ ಕಾಮುಕ ಮಗ ಅರೆಸ್ಟ್..!

ಪುತ್ತೂರು: ಹೊತ್ತು ಹೆತ್ತು ಸಾಕಿದ ಹೆತ್ತಮ್ಮನನ್ನೇ ಬಲವಂತದಿಂದ ಅತ್ಯಾಚಾರಗೈದು ವಿಕೃತಿ ಮೆರೆದ ಆರೋಪಿಯನ್ನು ಸಂಪ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೆದಂಬಾಡಿ ಗ್ರಾಮದ ಕುರಿಕ್ಕಾರು ನಿವಾಸಿ ಜಯರಾಮ ಎನ್ನಲಾಗಿದೆ. ಇದನ್ನೂ ಓದಿ: ಪುತ್ತೂರು:...

ವಿಟ್ಲ: ಜಾತ್ರಾ ನಿಮಿತ್ತ ದೇವಾಲಯ ತಲುಪಿದ ಹಸಿರುವಾಣಿ ಮೆರವಣಿಗೆ ಹಾಗೂ ಶ್ರೀ ಅರಸು ಮುಂಡಾಲತ್ತಾಯರ...

ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿ0ಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆ ಪ್ರಾರಂಭವಾಗಿದ್ದು, ಒಂಭತ್ತು ದಿನಗಳ ವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಹೊರಕಾಣಿಕೆ ಮೆರವಣಿಗೆ ಹಾಗೂ ಶ್ರೀ ಅರಸು ಮುಂಡಾಲತ್ತಾಯರ...

ಒಂದೇ ದಿನ ದ.ಕ.ದಲ್ಲಿ 639, ಉಡುಪಿಯಲ್ಲಿ 379 ಕೊರೊನಾ ಪ್ರಕರಣಗಳು ಪತ್ತೆ..!

ಕೊರೋನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜ. 14 ರಂದು ದ.ಕ. ಜಿಲ್ಲೆಯಲ್ಲಿ 639 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ 379 ಕೊರೊನಾ ಕೇಸ್ ಗಳು ಪತ್ತೆಯಾಗಿದೆ. ದ.ಕ. ಜಿಲ್ಲೆಯಲ್ಲಿ 639 ಪಾಸಿಟಿವ್...

ಸವಣೂರು: ದೀಪ ಬೆಳಗಿಸಿ ಮಸೀದಿಯ ಗೌರವಕ್ಕೆ ಧಕ್ಕೆ.! ಇಬ್ಬರ ವಿರುದ್ದ ದೂರು

ಸವಣೂರು : ಮಸೀದಿಯ ದೀಪವನ್ನು ಬೆಳಗಿಸಿ ಮಸೀದಿಯ ಗೌರವಕ್ಕೆ ಧಕ್ಕೆ ತಂದ ಘಟನೆ ಸವಣೂರಿನಲ್ಲಿ ನಡೆದಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಸವಣೂರಿನ ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸೀದಿಗೆ ಪ್ರವೇಶಿಸಿ ಮಸೀದಿಯ ಮುಂಭಾಗದಲ್ಲಿರುವ...

41 ದಿನ ವೃತ ಮಾಡಿ ಅಯ್ಯಪ್ಪ ದರ್ಶನ ಪಡೆದ ನಟ ಅಜಯ್ ದೇವಗನ್

ಬಾಲಿವುಡ್ ನ ಖ್ಯಾತ ನಟ ಅಜಯ್ ದೇವಗನ್ ಇತ್ತೀಚೆಗೆ ಕಪ್ಪು ಬಟ್ಟೆಯಲ್ಲಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಅಭಿಮಾನಿಗಳು ಹೊಸ ಸಿನೆಮಾ ಲುಕ್ ಎಂದು ಕೊಂಡಿದ್ದರು. ಆದರೆ ಇದೀಗ ಅಜಯ್...
error: Content is protected !!