- Advertisement -
- Advertisement -





ಶ್ರೀ ಸೀತಾರಾಘವ ಪ್ರೌಢಶಾಲೆ ಪೆರ್ನಾಜೆ, ಪುತ್ತೂರು ತಾಲೂಕು ಇಲ್ಲಿನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಕ್ಕೆ ಎಲ್ಲಾ ವಿಷಯಗಳಿಗೆ ಶಿಕ್ಷಕರು ಬೇಕಾಗಿದ್ದಾರೆ. ಎಲ್ಲಾ ರೀತಿಯ ಕಲೆ, ಸಾಹಿತ್ಯ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಅಥವಾ ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ.
ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 08251 200940
ಸಹಯೋಗ:
ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ನಿಯಮಿತ) ವಿಟ್ಲ
ಸ್ವರೂಪ ಅಧ್ಯಯನ ಕೇಂದ್ರ (ರಿ) ಮಂಗಳೂರು
ಸಂದರ್ಶನವು ಎಪ್ರಿಲ್ 04 ಹಾಗೂ 05 ರಂದು ಬೆಳಿಗ್ಗೆ ಗಂಟೆ 09:30 ಕ್ಕೆ ನಡೆಯಲಿದೆ.
ಮೊಬೈಲ್ ಸಂಖ್ಯೆ:
ಗೋಪಾಡ್ಕರ್: 9845203472
ಜಯಪ್ರಕಾಶ್ : 7026745007
ಪ್ರಸಾದ್ ಶೆಟ್ಟಿ: 9591702541
- Advertisement -








