Sunday, November 8, 2026
spot_imgspot_img
spot_imgspot_img

ಟ್ರಂಪ್ ಖಾತೆಯನ್ನು ಶಾಶ್ವತವಾಗಿ ತೆಗೆದು ಹಾಕಿದ ಟ್ವಟರ್!!!

- Advertisement -
- Advertisement -

ವಾಷಿಂಗ್ಟನ್​: ವಾಷಿಂಗ್ಟನ್​ ಡಿಸಿಯಲ್ಲಿನ ಕ್ಯಾಪಿಟಲ್​ ಹಿಲ್​ನಲ್ಲಿ ಎರಡು ದಿನಗಳ ಹಿಂದೆ ನಡೆದ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ನೂರಾರು ಬೆಂಬಲಿಗರ ಹಿಂಸಾಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ​ ಟ್ವಿಟರ್​ ಶಾಶ್ವತವಾಗಿ ಟ್ರಂಪ್​ ಖಾತೆಯನ್ನು ತೆಗೆದುಹಾಕಿದೆ.

ಟ್ರಂಪ್​ ಅವರ ಇತ್ತೀಚಿನ ಟ್ವೀಟ್​ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈಗಾಗಲೇ ಪೂರ್ಣ ಹತೋಟಿಗೆ ಬಂದಿರುವ ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಛರಿಕಾ ಕ್ರಮವಾಗಿ ಟ್ರಂಪ್​ ಖಾತೆಯನ್ನು ಶಾಶ್ವತವಾಗಿ ತೆಗೆದು ಹಾಕಲಾಗಿದೆ ಎಂದು ಟ್ವಿಟರ್ ತಿಳಿಸಿದೆ.

- Advertisement -

Related news

error: Content is protected !!