- Advertisement -
- Advertisement -


ವಕ್ಕೆತ್ತೂರು: ಶ್ರೀ ಮೂವೆರ್ ದೈವೊಂಗುಲು ಮಲರಾಯ ದೈವಸ್ಥಾನದಲ್ಲಿ (ಮಾಡ)ದಲ್ಲಿ ನೇಮ ಮತ್ತು ಬಂಡಿ ಉತ್ಸವವು ಏ.13-4-2025ನೇ ಆದಿತ್ಯವಾರದಿಂದ 17-4-2025ನೇ ಗುರುವಾರದವರೆಗೆ ನಡೆಯಲಿದ್ದು, ಆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಏ. 6-4-2025ನೇ ಆದಿತ್ಯವಾರ ನಡೆಯಿತು.
ಈ ಸಂದರ್ಭದಲ್ಲಿ ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
- Advertisement -








