Wednesday, July 22, 2026
spot_imgspot_img
spot_imgspot_img

ವಿಟ್ಲ: ಕೇಸರಿ ಶಾಲು ಹಾಕಿಕೊಂಡು ಕಾಲೇಜು ಪ್ರವೇಶ !

- Advertisement -
- Advertisement -

ವಿಟ್ಲ: ಇಂದು ವಿಟ್ಲದಲ್ಲಿ ವಿದ್ಯಾರ್ಧಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಪ್ರವೇಶಿಸಿದ್ದಾರೆ.
ವಿಟ್ಲದ ಖಾಸಗಿ ಕಾಲೇಜೊಂದರ ವಿದ್ಯಾರ್ಧಿಗಳು ಕೇಸರಿ ಶಾಲು ಧರಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ.

driving


ಎಲ್ಲ ವಿದ್ಯಾರ್ಧಿಗಳಿಗೆ ಕಾಲೇಜಿನಲ್ಲಿ ಒಂದೇ ನಿಯಮ ಇರಲಿ ಎಂಬಾ ಭಾರಿ ಚರ್ಚೆಗಳು ಜಾಲತಾಣಗಳಲ್ಲಿ ನಡೆದಿದ್ದು. ವಿಟ್ಲ ಕಾಲೇಜಿನ ವಿದ್ಯಾರ್ಧಿಗಳು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಪ್ರವೇಶಿಸಿರುವ ಫೋಟೋ ಇಂದು ಭಾರಿ ವೈರಲ್ ಆಗಿರುತ್ತದೆ.

- Advertisement -

Related news

error: Content is protected !!