Wednesday, June 17, 2026
spot_imgspot_img
spot_imgspot_img

ವಿಟ್ಲ:ಬಸವನಗುಡಿಯಲ್ಲಿ ಗುಳಿಗ ಸಾನಿಧ್ಯದ ಪುನಃಪ್ರತಿಷ್ಠೆ ಬ್ರಹ್ಮಕಲಶ

- Advertisement -
- Advertisement -

ವಿಟ್ಲ:ವಿಟ್ಲದ ಬಸವನಗುಡಿಯಲ್ಲಿ ಜೀರ್ಣೋದ್ಧಾರಗೊಳಿಸಿದ ಶ್ರೀ ನಾಗ, ರಕ್ತೇಶ್ವರಿ. ಗುಳಿಗ ಸಾನಿಧ್ಯದ ಪುನಃಪ್ರತಿಷ್ಠೆ ಬ್ರಹ್ಮಕಲಶವು ಬ್ರಹ್ಮಶ್ರೀ ಕುಂಟುಕುಡೇಲು ಗುರುರಾಜ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.


ದೈವಜ್ಞ ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ಟ, ವೇದಮೂರ್ತಿ ಭಾರ್ಗವ ಉಡುಪ, ಮುಳಿಯಾಲ ಪ್ರಸನ್, ಶಿವಪ್ರಭಾದೇವಿ ಕಾಡುಮಠ, ಕೃಷ್ಣಯ್ಯ ಕೆ ವಿಟ್ಲ ಅರಮನೆ, ಕೆ ಸುಬ್ರಹ್ಮಣ್ಯ ಭಟ್ಟ, ಸತೀಶ್ ಕುಮಾರ್ ಆಳ್ವ,ಜಯರಾಮ ಭಟ್ಟ, ಅಶೋಕ, ಗಿರಿಯಪ್ಪ ಗೌಡ, ಶಾರದಾ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತವೃಂದದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!