Thursday, April 25, 2024
spot_imgspot_img
spot_imgspot_img

ವಿಟ್ಲ : ಬಾರೆಬೆಟ್ಟುವಿನಲ್ಲಿ ಮಾ.7ಕ್ಕೆ ರಕ್ತದಾನ ಶಿಬಿರ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಸಮೀಪದ ಕೆಳಗಿನ ಬಾರೆಬೆಟ್ಟು ನೂರುಲ್ ಹುದಾ ಯೂತ್ ಫೆಡರೇಶನ್ ಇದರ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ ಸಹಕಾರದಲ್ಲಿ ಕೆಳಗಿನ ಬಾರೆಬೆಟ್ಟುವಿನ ಅನ್ಸಾರುಲ್ ಇಸ್ಲಾಂ ಮದರಸದಲ್ಲಿ ಮಾ.7 ರಂದು ರಕ್ತದಾನ ಶಿಬಿರ ನಡೆಯಲಿದೆ.

ರಕ್ತದಾನಿಗಳ ಪೈಕಿ ಆಯ್ಕೆಯಾದ ಓರ್ವ ದಾನಿಗೆ ಮೊಬೈಲ್ ಪೋನ್ ಬಹುಮಾನ ನೀಡಲಾಗುವುದು ಎಂದು ನೂರುಲ್ ಹುದಾ ಯೂತ್ ಫೆಡರೇಷನ್‌ ನ ಅಧ್ಯಕ್ಷ ನ್ಯಾಯವಾದಿ ಮೊಹಮ್ಮದ್ ಗಝಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!