Tuesday, September 28, 2021
spot_imgspot_img
spot_imgspot_img

ವಿಟ್ಲ: ಭಾರತ್ ಆಟೋಲಿಂಕ್ಸ್ & ಫೈನಾನ್ಸ್ ಏಜೆಂಟ್ ಸಂಸ್ಥೆಯ ಮಾಲೀಕ ಹಸೈನಾರ್ ಕಾಂತಡ್ಕ ನಿಧನ!

- Advertisement -
- Advertisement -

ವಿಟ್ಲ: ವಿಟ್ಲದಲ್ಲಿ ಭಾರತ್ ಆಟೋಲಿಂಕ್ಸ್ & ಫೈನಾನ್ಸ್ ಏಜೆಂಟ್ ಸಂಸ್ಥೆಯ ಮಾಲೀಕರಾಗಿದ್ದ ಹಸೈನಾರ್ ಕಾಂತಡ್ಕ (56) ( ಕೊಕಾ ಕೋಲಾ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -
- Advertisement -

MOST POPULAR

HOT NEWS

Related news

error: Content is protected !!