Sunday, August 14, 2022
spot_imgspot_img
spot_imgspot_img

ವಿಟ್ಲ: ಫ್ರೆಂಡ್ಸ್ ಬಳಂತಿಮೊಗರು ಇದರ ಆಶ್ರಯದಲ್ಲಿ ಅದ್ದೂರಿಯಿಂದ ನಡೆದ “ಕೆಸರ್‌ಡ್ ಒಂಜಿ ದಿನ”

- Advertisement -G L Acharya G L Acharya
- Advertisement -

ವಿಟ್ಲ: ಫ್ರೆಂಡ್ಸ್ ಬಳಂತಿಮೊಗರು ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ” ಕೆಸರ್‌ಡ್ ಒಂಜಿ ದಿನ” ಕಾರ್ಯಕ್ರಮವು ಬಳಂತಿಮೊಗರು ದೈವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ದಿ: 03-07-2022ನೇ ಆದಿತ್ಯವಾರದಂದು ನಡೆಯಿತು.

ಸಭಾ ಕಾರ್ಯಕ್ರಮದ ನಂತರ ವಿವಿಧ ಆಟೋಟ ಸ್ಪರ್ಧೆಗಳಾದ ನಿಧಿ ಶೋಧನೆ , ಪುರುಷರಿಗೆ: ವಾಲಿಬಾಲ್, ಕಬಡ್ಡಿ, ಹಗ್ಗ ಜಗ್ಗಾಟ, ಗೂಟ ಓಟ, ಉಪ್ಪು ಮೂಟೆ ಓಟ, ಹಾಳೆಯಲ್ಲಿ ಎಳೆಯುವುದು. ಮಹಿಳೆಯರಿಗೆ: ತ್ರೋಬಾಲ್, ಹಗ್ಗ-ಜಗ್ಗಾಟ, ಗೂಟ ಓಟ, ಸಂಗೀತ ಕುರ್ಚಿ, ತೆಂಗಿನ ಕಾಯಿ ಎಸೆಯುವುದು. ಮಕ್ಕಳಿಗೆ: ಓಟ, ಹಿಮ್ಮುಖ ಓಟ, ಹಾಳೆ ಎಳೆಯುವುದು. ಹಿರಿಯರಿಗೆ ಓಟ, ಹಗ್ಗಜಗ್ಗಾಟ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ಕೆಸರಿನ ಗಮ್ಮತ್ತಿನಲ್ಲಿ ಮಿಂದೆದ್ದರು.

- Advertisement -

Related news

error: Content is protected !!