- Advertisement -
- Advertisement -
ಇಂದಿನಿಂದ ನಾಲ್ಕು ದಿನ ಕಾರ್ಯಕ್ರಮಗಳ Vtv ನೇರಪ್ರಸಾರ; ಕೇಬಲ್ ಟಿವಿ ಚಾನೆಲ್ ನಂಬರ್ 95 ರಲ್ಲಿ ಲಭ್ಯ


ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವದ ಕಾಲಾವಧಿ ಜಾತ್ರಾ ಮಹೋತ್ಸವ ಜ. 14 ರಿಂದ ಜ. 22ರವರೆಗೆ ವಿವಿಧ ವೈದಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಭಂಣೆಯಿಂದ ನಡೆಯಲಿದೆ.
ಜ. 18 ರಂದು ನಡೆಯುವ ಬಯ್ಯದ ಬಲಿ ಉತ್ಸವ, ಜ 19 ರಂದು ನಡೆಯುವ ನಡುದೀಪೋತ್ಸವ ಕೆರೆ ಆಯನ, ಜ. 20 ರಂದು ನಡೆಯುವ ಹೂತೇರು ಹಾಗೂ ಜ. 21 ರಂದು ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ, ರಾಜಾಂಗಣದ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಹಾಗೂ ರಾತ್ರಿ ಶ್ರೀ ದೇವರ ಮಹಾರಥೋತ್ಸವ ಕಾರ್ಯಕ್ರಮ ವಿಟಿವಿ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಹಾಗೂ ಕೇಬಲ್ ಚಾನೆಲ್ 95 ರಲ್ಲಿ ಹಾಗೂ ಎಲ್‌ಇಡಿ ಪರದೆಯ ಮೂಲಕ ನೇರಪ್ರಸಾರಗೊಳ್ಳಲಿದೆ.
ನಾಲ್ಕು ದಿನಗಳ ಜಾತ್ರಾಮಹೋತ್ಸವದ ನೇರಪ್ರಸಾರದಲ್ಲಿ ಜಾಹಿರಾತು ನೀಡಲಿಚ್ಚಿಸುವವರು ಈ ಕೂಡಲೇ ಸಂಪರ್ಕಿಸಿ:
9008035787
8431114626
- Advertisement -